👉😂🙏 . "if BJP propagate Brutal Cow Slaughter in the Presence of Congress leader Rigil Pookkutty" in Kannur Town at Kerala recently , Congress will loose at least 15-20 seats in Karnataka.
ಅನಂತ ಕುಮಾರ್ ಹೆಗಡೆ ಗೆ ಸಾಮಾಜಿಕ ಕಳಕಳಿ ಅಂದ್ರೆ ಏನು ಅಂತ ಗೊತ್ತಿಲ್ಲ.. ಅವರಿಂದ ನಮ್ಮ ಕ್ಷೇತ್ರ ಕೆ, ರಾಜ್ಯಕೆ,ಅಲ್ಲದೆ ಬಿಜೆಪಿ ಪಕ್ಷಕ್ಕೂ ಏನು ಪ್ರಯೋಜನ ಇಲ್ಲ.. ಪ್ರಯೋಜನ ಆಗು ಇಲ್ಲ.ಈವರು ಜನರ ಮನ ವನ್ನು ಗೆದ್ದು ಆರಿಸಿ ಬಂದಿಲ್ಲ. ಕೇವಲ ಕೋಮು ವಿವಾದಾತ್ಮಕ ಹೇಳಿಕೆ ಇಂದಲೇ ಪ್ರಚಾರ ಗಿಟ್ಟಿಸಿಕೊಂಡ ವರು... development Andre enu ಅಂತ ಗೊತ್ತೇ ಇಲ್ಲ...ಯಾಕೆಂದ್ರೆ ಕೆನರಾ ಕ್ಷೇತ್ರ ನೋಡಿದ್ರೆ ಗೊತ್ತಾಗುತ್ತದೆ....
He is noway related to IT of govt of india.i think he gone somewhere no one stop and he Is unfit for MP and BJP Honourable PM Modiji should consider his stupid talk now and before,we request to cancel his membership from BJP.