Hi everyone this is Lakshmi Prakash...first of all welcome to my channel.
So I am Banglorean🤞
I love to explore things n places.... I just love beautifying my self😜 So my videos are based upon *Beauty tips & Home remedies *DIY *Daily Vlogs *Entertainment *Decorating your space tips *Videos on trendy beauty & dressing fashion and much more. So please like👍 my videos and do subscribe❤️ to my channel and press the bell icon🔔 to get notified with all the new videos I post. Awaited for your love and support.❤️😘😘 I hope you would enjoy my videos as much I enjoy filming it❤️😘😘
For Business contact: lachuparapancha@gmail.com
DISCLAIMER - All content found on My RU-vid Channel, including: Advices,Tips,Information,Recipes,Remedies or other Content were created for informational purposes only.
ನಾನು ನಿಮ್ಮ ಮತ್ತು ನಿಮ್ಮಕ್ಕನ vlogs ನೋಡ್ತಾ ಇರ್ತೀನಿ. ನೀವು ಕಣ್ಣಿಗೆ lasik surgery ಮಾಡಿಸಿಕೊಳ್ಳಿ. ನಿಮಗೆ ಕನ್ನಡಕ ಅಷ್ಟು ಚೆನ್ನಾಗಿ ಕಾಣಲ್ಲ. ನೇತ್ರ ಧಾಮದಲ್ಲಿ ತುಂಬಾ ಚೆನ್ನಾಗಿ ಮಾಡುತ್ತಾರೆ. ಬರಿ ಅರ್ಧ ಗಂಟೆ ಅಷ್ಟೇ. ನಾನು ನನ್ನ ಮಗನಿಗೆ ಮಾಡಿಸಿದ್ದೇನೆ.
Helo sis... ನಿಮ್ ಮಗನಿಗೆ ಎಷ್ಟು ವರ್ಷ... Lasik surgery ಮಾಡಿದ ಮೇಲೆ ಈಗ ಹೇಗಿದೆ... ನಾನು ಕೂಡ ಮಾಡಿಸಬೇಕು ಅನ್ಕೊಂಡು ಇದೀನಿ... ನೋವು ಏನು ಆಗಲ್ವಾ ... ಸರ್ಜರಿ ಮಾಡಿಸಿದ ಮೇಲೆ ಕಣ್ಣು ಚೆನ್ನಾಗಿ ಕಾಣಿಸುತ್ತ ಹೇಳಿ ಸಿಸ್
Arun is such a gem lacchu,look at the way he takes equal care of simba and lakshith just like how he looks after laddu, this shows how pure hearted he really is! Nazar na lage🧿.
Illa ಲಕ್ಷ್ಮಿ ಅವ್ರೆ Supriya sis gandan mane yavru nim gandan mane yavrge vande mane thara ಆಗುತ್ತೆ ನನ್ ಕಡೆ ಅಂದ್ರೆ ಅಣ್ಣ ತಮ್ಮ ಅಕ್ಕ ತಂಗಿ ಥರ ನಿಮ್ ಅತ್ತೆ ಮಾವ ಮತ್ತು ನಿಮ್ ಅಕ್ಕಾ r atte mava🎉