Hi GUYS ❤️ I am Pushpa Naveen Welcome to my youtube channel..... I do vedio on my Lifestyle/shopping/recipes/hual/Traveling vlog and many more in kannada Please do like, share, comment and subscribe to my channel Keep supporting with lots of love and happiness 🙏❤️
Follow me on instagram-instagram.com/pushpa_naveen_?igshid=ZDc4ODBmNjlmNQ==
ಮಠದ ವರ ರೂಮ್ ಇರುತ್ತೆ. ಎಲ್ಲಾ online ನಲ್ಲಿ ಬುಕ್ ಆಗಿದೆ ಅಂತಾರೆ. ಆಫೀಸ್ ನಲ್ಲಿ ಕೇಳಿದ್ರೆ ಅಲ್ಲಿ ಕುಳಿತಿರುವವ ಇಲ್ಲ ಅಂತಾರೆ.ಸ್ವಲ್ಪ ಹೊತ್ತು ಕೂತಿದ್ದಾರೆ ಕರೀತಾರೆ.500 rs ಗೆ ಒಳ್ಳೆ ರೂಮ್ ಇರುತ್ತೆ. 3 ಸಲ ಹೋಗಿದ್ದೆವು.ರಿಸೆಪ್ಷನಿಸ್ಟ್ ಕೆಲವು ಮಂದಿ ಬೇರೆ ಕಡೆ ಹೋಗಿ ರೂಂ ಚೆನ್ನಾಗಿಲ್ಲ ಅಂತ ಹೇಳಿದ್ರು.. ಮತ್ತೆ ಹಟಕ್ಕೆ ಬಿದ್ದು ಕುಳಿತಾಗ ಕೊಟ್ರು ರೂಮ್. ಪ್ರೈವೇಟ್ ಮಾತ್ರ costly ಇದೆ.ಜನ ಬರ್ತಾರೆ ಅಂತ.
ಹೌದು ನಾವು ಹೋದಾಗ completly ರೂಮ್ಸ್ available ಇಲ್ಲ ಅಂತ ಹೇಳಿದ್ರು, ಮತ್ತೆ ಏನ್ ಮಾಡೋದು and also ನಾವು ಹೋಗಿದ್ದು ಗುರುವಾರ ಹಾಗಾಗಿ private room ge ಹೋದ್ವಿ Thanks for the information next time ಹೋದಾಗ ನಾವು ಕೂಡ ನೀವು ಹೇಳಿದ್ದನ್ನ follow ಮಾಡ್ತೀವಿ ❤