ಇಷ್ಟೆಲ್ಲ ಕತ್ತರಿಸಬೇಕಾದ ಅವಶ್ಯಕತೆಯೇ ಇಲ್ಲ. ನೆನೆಸಿದ ಅರಶಿನದ ಕೊನೆಯನ್ನು ಮಿಕ್ಸರ್ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಂಡು ಬಿಸಿಲಲ್ಲಿ ಒಣಗಿಸಿ. ನಂತರ ಮತ್ರೆ ಮಿಕ್ಸರ್ಗೆ ಹಾಕಿ ಸಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಾನು ದಶಕಗಳಿಂದ ಹೀಗೆ ಅರಿಶಿನ ಪುಡಿ ಮಾಡಿಟ್ಟುಕೊಳ್ತಿದೀನಿ
ನಮ್ಮಲ್ಲಿ ಆ ಎಲೆ ಸಿಗೋದು ತುಂಬಾ ಕಡಿಮೆ ಆ ಎಲೆ ನಾಲಿಗೆ ತುರಿದ ಹಾಗೆ ಫೀಲ್ ಆಗುವದು ಅಂತೇ , ಹೀಗಾಗಿ ನಾನು ಆ ರೆಸಿಪಿ ಯಾವತ್ತೂ ಟ್ರೈ ಮಾಡಿಲ್ಲ ರುಚಿ ಕೂಡ ನೋಡಿಲ್ಲ , ಗೊತ್ತಿಲದೇ ಆ ರೆಸಿಪಿ ಮಾಡಿ ತೋರಿಸೋದು ತಪ್ಪು ಅಂಥ ನನ್ನ ಅಭಿಪ್ರಾಯ ಅದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ ಇದೀನಿ , 🙏🏻