I believe this was the 2022 edition as well. The tyres are shit anyway but the dynamics are amazing. I know the Race mode won’t be a major difference like Tuono but should have had a different map
ತೀರ್ಥಹಳ್ಳಿ ಹಾಗೂ ಆಸುಪಾಸಿನಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲ, ಅವರೆಲ್ಲರಿಗೂ ಉಡುಪಿ, ಮಣಿಪಾಲ ಆಸ್ಪತ್ರೆಯೇ ಮುಖ್ಯ, ಈ ಆಂಬುಲೆನ್ಸ್ ನೋಡುದ್ರೆ ನನಗೂ ಬೇಜಾರಾಗುತ್ತೆ ,ಅಷ್ಟ್ ದೂರಕ್ಕೆ ರೋಗಿಗಳನ್ನ ಕರೆದುಕೊಂಡು ಹೋಗಿ ಮುಟ್ಟಿಸ್ತಾರೆ ಪಾಪ ....