Travel In a different way In Full HD Where mountain meets the Cloud Where sea meets the solitude Where springs meet the River Where monument meets the History Where Jungle meets the mystery LONG ROUTE meets you In Bengali & English Lots of Segment Lots of information As a Travel Guide of India Only on RU-vid Long Route, The Beauty of nature
ಸದಾ ನಿನ್ನಯ ನೆನೆದು ಪೂಜಿಸಿ ವೇದ ಮಾತೆಗೆ ಭಕ್ತಿ ಅರ್ಪಿಸಿ ಸರ್ವಕಾಲವು ಸರ್ವಲೋಕವು ಕಂಡ ದೇವತೆ ನೀ ಸದಾ ಶಕ್ತಿಯ ಸ್ಫೂರ್ತಿ ಕರುಣಿಸಿ ಸುಧೆ ಕಾಂತಿಯ ಜ್ಯೋತಿ ಬೆಳಗಿಸಿ ದಿವ್ಯಜ್ಞಾನವು ಲೋಕಜ್ಞಾನವು ನೀಡ್ವ ದೇವತೆ ನೀ ವೇದ ಮಾತೆಯೆ ತಾಯಿ ಶಾರದೆ ವೇದ ದೇವಿಯೆ ಕಾಳಿ ಶಾರದೆ ನಿತ್ಯ ಭಜಿಸಲು ರಾಮಕೃಷ್ಣರ ಭವ್ಯ ದೇವತೆ ನೀ ದಿವ್ಯ ಜ್ಞಾನೋದಯವು ನೀಡಿದೆ ವಂದ್ಯ ಭಕ್ತಗೆ ಜ್ಞಾನ ದೀವಿಗೆ ನಿತ್ಯ ಭಜಿಸಲು ರಾಮಕೃಷ್ಣರ ಭವ್ಯ ದೇವತೆ ನೀ ನನ್ನ ತಾಯಿ ಶ್ರೀ ಶಾರದಾ ಮಾತೆಗೆ ಭಕ್ತಿಪೂರ್ವಕ ವಂದನೆಗಳು. ಎಸ್ ವಿ ಪ್ರಸನ್ನರು
Snowfall nahi hota idhar. Bas thoda bahat frost ho jata he. It's beautiful place. But never expect snow. But pack warm clothes koz it's freezing cold here.