Тёмный
ಪರಿಮಳಾಚಾರ್ಯ PARIMALACHARYA
ಪರಿಮಳಾಚಾರ್ಯ PARIMALACHARYA
ಪರಿಮಳಾಚಾರ್ಯ PARIMALACHARYA
Подписаться
ಈ ಚಾನೆಲ್ನಲ್ಲಿ ಭಕ್ತಿಗೀತೆಗಳು, ಅಷ್ಟೊತ್ತರಗಳು, ಸ್ತೋತ್ರಗಳು, ಸುಳಾಧಿಗಳು, ಮುಂತಾದ ದೇವರ ನಾಮಗಳನ್ನು ನನ್ನ ಸ್ವಂತ ರಾಗ ಹಾಗು ಧ್ವನಿಯಲ್ಲಿ ಹೇಳಿದ್ದೇನೆ ಎಲ್ಲರು ಹರಸಿ ಹಾರೈಸಿ


If any quarries contact
veenayveenay5@gmail.com

ವಂದನೆಗಳು

ಓಂ ಶ್ರೀ ರಾಘವೇಂದ್ರಾಯ ನಮಃ
ಅಕ್ಷಯ ತೃತೀಯ
13:51
Месяц назад
Комментарии
@nalinia9085
@nalinia9085 2 часа назад
Thank you mam e mantra nange thumba upayoga ahithu Nan kelike start madi 1 week ahithu kelasada vishaya Dali oledagidhe thank you
@sachindeepu2166
@sachindeepu2166 4 часа назад
Madam daily andri sanje ... Atime munche ota madthivi ... Alva ...hege Kai kalu mukha tholedu kuthu varibhida .. and yest sadhya ast bari bhuda .... Hege swalpa hli
@harshaidoljammuna7511
@harshaidoljammuna7511 9 часов назад
ಪೂಜೆ ಮಾಡುವಾಗ ಸೆಂಟ್ರಲ್ಲಿ ಡೇಟ್ ಆದರೆ ಒಂದು ವಾರ ಮಿಸ್ ಮಾಡಬಹುದಾ
@SurabhiMitty
@SurabhiMitty 9 часов назад
Mam ladies menses adre enmadadu
@manikantanshankaranarayana9588
@manikantanshankaranarayana9588 10 часов назад
🙏🙏🙏🙏🙏
@veenavr1
@veenavr1 18 часов назад
Madam nan tammanige kidney problem ide please rayaralli nan tammana uttama arogyakkagi Keli madam Tumba help agutte madam please Om sri Raghavendraya namaha
@sinchanasinchu3052
@sinchanasinchu3052 22 часа назад
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
@marutiraosutar2113
@marutiraosutar2113 День назад
Beautiful mantra,,,,,,😊
@ashokermunja5721
@ashokermunja5721 День назад
🙏🌷🌷🌷🌷🌷🌷🌷🌷🌷🌷🙏
@missmandya6362
@missmandya6362 День назад
Dhanyavadagalu nanu e vrata madtini
@muralim7792
@muralim7792 День назад
ಶ್ರೀ ನಾಗಾದೇವಿ ಅಮ್ಮ ನನ್ನ ಕುಟುಂಬ ಆರ್ಶ್ರೀವಾದ ಮಾಡು ಬಾ ಅಮ್ಮ ನನ್ನ ಮೈಯಲ್ಲಿ ಬಿಳಿ ಮಾಚಿಗಳು ಗುಣ ಪಡೆಯು ಕೊಡು ಬಾ ಅಮ್ಮ ನನ್ನ ಕಾಪಾಡು ಬಾ ಅಮ್ಮ ನನ್ನ ಕುಟುಂಬ ಆರೋಗ್ಯ ಕಾಪಾಡು ಬಾ ಅಮ್ಮ ನನ್ನ 😂😂😂😂😂😂
@hemas6765
@hemas6765 День назад
Om shree guru raghavendraya namah🙏🙏
@sonalipujar
@sonalipujar День назад
ಓಂ ಗಂ ಗಣಪತೆಯೇ ನಮಃ ತಂದೆ ನನಗೆ ಪುತ್ರ ಸಂತಾನ ಪ್ರಾಪ್ತಿತಿಸು ..🙏
@ashasomashekar4941
@ashasomashekar4941 2 дня назад
Om shree Valli devasena sameth subramanya namaha
@ShilpaMaadu-wm8tc
@ShilpaMaadu-wm8tc 2 дня назад
Tq sis 🙏
@kamalabai9915
@kamalabai9915 2 дня назад
Akka kannada dhale typing made comment section nale ake akka plz
@angelashwini7795
@angelashwini7795 2 дня назад
Madam brudhavana maneli idabahudha
@shivappashivu2762
@shivappashivu2762 2 дня назад
Om Sri guru raghavendhraya namaha
@anjaneyaerammanavar5814
@anjaneyaerammanavar5814 2 дня назад
Sri Raghavendraya namah 🙏🙏🌹🌹🌹
@user-nx6yy3cs4h
@user-nx6yy3cs4h 2 дня назад
Avattin divas upvasa madbeka tilsi plz
@yallammayallama6335
@yallammayallama6335 2 дня назад
Om Shree guru raghavendraya namaha blessed with me and my family appa. 🙏🙏🙏🙏🙏🌷🌹💐🌼🌺🍓🍌🍇🍍🍎
@yallammayallama6335
@yallammayallama6335 2 дня назад
Amma padmavati venkataramara jote bhandu stiravagi nelasamma amma everything is my life amma. Blessed with me and my family amma appa. 🙏🙏🙏🙏🙏🌷🌺🌼💐🌹🍓🍎🍍🍇🍌
@kavyacg8860
@kavyacg8860 3 дня назад
Madam upavasa mate utada vichara tilisi
@shobhaskairuchi
@shobhaskairuchi 3 дня назад
ಬೆಳಗ್ಗೆ ವ್ರತ ಪೂಜೆಯಲ್ಲ ಆದ ಮೇಲೆ ಮತ್ತೆ ಸಂಜೆ ನೈವೆದ್ಯ ಮಾಡಿ ಪೂಜೆ ಮಾಡಬೇಕಾ ಇಲ್ಲ ಹಾಗೆ ಪೂಜೆ ಮಾಡಬಹುದ
@sanutv7501
@sanutv7501 3 дня назад
🙏💐 Om Sri guru Raghavendraya namah 💐🙏
@AshwiniAshwini-zw7cf
@AshwiniAshwini-zw7cf 3 дня назад
Namma maneyalli yava photo illa enu madabeku
@anitapermi1137
@anitapermi1137 3 дня назад
,
@veenamukund9014
@veenamukund9014 3 дня назад
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@sarojadonki4145
@sarojadonki4145 3 дня назад
ನಮಸ್ಕಾರ ಮೇಡಂ, ನಾವು ಬೇರೆಯವರಿಗೋಸ್ಕರ ಈ ಸ್ತೋತ್ರ ಹೇಳಬಹುದೇ, ತಿಳಿಸಿ ಪ್ಲೀಸ್.
@user-ug1tu4tk4q
@user-ug1tu4tk4q 3 дня назад
ಧನ್ಯ ವಾದ 🙏 ತುಂಬಾ ಉಪಕಾರ ಗಳು
@mouni2482
@mouni2482 3 дня назад
ವ್ರತ ಮದ್ಯದಲ್ಲಿ periods ಆದ್ರೆ ಏನ್ ಮಾಡೋದು madam
@vasantigirigowda593
@vasantigirigowda593 4 дня назад
Om gam ganapatiye namaha🙏🙏
@mouni2482
@mouni2482 4 дня назад
ಮೇಡಂ ನಾವು ಉಪವಾಸ ಮಾಡ್ಬೇಕಾ ಬೇಡ್ವಾ
@salmapasha1351
@salmapasha1351 4 дня назад
Super product 👌👌
@user-kn8uy9by8d
@user-kn8uy9by8d 4 дня назад
Mam edhu ashada dalli madbhudha
@Annapurna-qk2zs
@Annapurna-qk2zs 4 дня назад
Thank you mam
@rashmichitra8166
@rashmichitra8166 4 дня назад
ವೀಣಾ ಮೇಡಂ ತಮಗೆ ನನ್ನ ನಮಸ್ಕಾರಗಳು ಮೇಡಂ ತಮ್ಮಲ್ಲಿ ನನ್ನದೊಂದು ಪ್ರಶ್ನೆ ಮಂತ್ರಾಲಯಕ್ಕೆ ಹೊದಾಗ ರಾಯರ ಸನ್ನಿಧಾನದಲ್ಲಿ ತೆಂಗಿನಕಾಯಿ ಇಟ್ಟು ಹೇಗೆ ಸಂಕಲ್ಪ ಮಾಡಿಕೊಳ್ಳಬೇಕು ತಿಳಿಸಿ ಮೇಡಂ ಮತ್ತು ನಮಗೆ ನಿಮ್ಮ ಹಾಗೆ ಸಂಕಲ್ಪ ಮಂತ್ರ ಹೇಳಲು ಬರುವುದಿಲ್ಲ ಅದಕ್ಕಾಗಿ ಅಲ್ಲಿನ ಅರ್ಚಕರ ಕೈಯಲ್ಲಿ ಸಂಕಲ್ಪ ಮಾಡಿಸಿಕೊಂಡು ರಾಯರಿಗೆ ಹೆಜ್ಜೆ ನಮಸ್ಕಾರಗಳನ್ನು ಮಾಡಬಹುದರ ಬಗ್ಗೆ ಮಾಹಿತಿ ಯನ್ನು ದಯವಿಟ್ಟು ದಯವಿಟ್ಟು ತಿಳಿಸಿ ಕೊಡಿ ವೀಣಾ ಮೇಡಂ ಇದರ ಅವಶ್ಯಕತೆ ನನಗೆ ತುಂಬಾ ತುಂಬಾ ಇದೆ ಇಷ್ಟರಲ್ಲೇ ಮಂತ್ರಾಲಯಕ್ಕೆ ಹೋಗಬೇಕಾಗಿದೆ ಅದಕ್ಕಾಗಿ ಕೇಳುತ್ತಿರುವೆ ಈ ಪ್ರಶ್ನೆಗೆ ತಾವು ಉತ್ತರ ಕೊಡುವಿರಾ ಎಂದು ನಂಬಿದ್ದೇನೆ ನಿಮ್ಮಿಂದ ಉತ್ತರ ಸಿಕ್ಕಿಲ್ಲ ರಾಯರಿಂದ ಬಂದ ಉತ್ತರ ಎಂದು ನಂಬುತ್ತೇನೆ ದಯವಿಟ್ಟು ದಯವಿಟ್ಟು ತಿಳಿಸಿ ಕೊಡಿ ವೀಣಾ ಮೇಡಂ.🙏🙏🙏🙏🙏