ಹಾಯ್.. ನಾನು ಕುಶಲ್ ಗೌಡ ಹೊಸಮನೆ.ಮಂಗಳೂರು ನನ್ನ ಊರು. ಹೊಸಮನೆ ಬ್ಲಾಕ್ ಬಸ್ಟರ್ ಚಾವಡಿ ನನ್ನ vlog . ನಾನು ಕನ್ನಡಿಗ.ಆದ್ರೆ ನನ್ನ ಮಾತೃ ಬಾಷೆ ತುಳು. ಹಾಗಾಗಿ ನಾನು ತುಳುನಾಡಿನ, ತುಳು ಬಾಷೆ, ಸಂಪ್ರದಾಯ, ಜನರ ಬಗ್ಗೆ ನನ್ನ vlog ನಲ್ಲಿ ಪರಿಚಯಿಸುವ ಚಿಕ್ಕ ಪ್ರಯತ್ನ ಮಾಡ್ತಾ ಇದ್ದೇನೆ. ಪ್ರತಿ ವಿಡಿಯೋದಲ್ಲಿ ಕೂಡ ಹೊಸತನ ತರಬೇಕು ಎಂಬ ಉದ್ದೇಶ ನನ್ನದು. ಹಾಗಾಗಿ ವಿಡಿಯೋ ನೋಡಿದ ಪ್ರತಿಯೊಬ್ಬರೂ ಮೆಸೇಜ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಜೀವನ ತುಂಬಾ ಚಿಕ್ಕದು. ಇದ್ದಷ್ಟು ದಿನ ಖುಷಿಯಾಗಿರೋಣ.