ಆತ್ಮೀಯರೇ Nagaraju Lakshmipura (ನಾಗರಾಜು ಲಕ್ಷ್ಮೀಪುರ ) ಯೂಟ್ಯೂಬ್ ಚಾನಲ್ಗೆ ತಮಗೆಲ್ಲಾ ಸ್ವಾಗತ. ನಮ್ಮ ಈ ಚಾನಲ್ ಮುಖ್ಯ ಉದ್ದೇಶ ಎಂದರೆ ಜನರಲ್ಲಿ ನಾಡು ನುಡಿ ಸಂಸ್ಕೃತಿಯ ಬಗ್ಗೆ ಅರಿವುಮೂಡಿಸುವುದು ಹಾಗೆಯೇ ಜಾನಪದ. ಭಾವಗೀತೆ. ರಂಗಗೀತೆ. ಭಕ್ತಿಗೀತೆ. ಚಿತ್ರಗೀತೆ. ಮೌಲ್ಯಾಧಾರಿತ ಹಾಗೂ ಹಾಸ್ಯ ಕಥೆ ತಿಳಿಸುವ ಮೂಲಕ ನಿಮ್ಮ ಮನಸ್ಸು ರಂಜಿಸುವ ಉದ್ದೇಶ ನಮ್ಮದಾಗಿದೆ ಹಾಗಾಗಿ ತಾವುಗಳು ನಮ್ಮ ಚಾನಲ್ ವೀಕ್ಷಣೆ ಮಾಡಿ subscribe madi ಧನ್ಯವಾದಗಳು