Hai guys I am bindu ಎಲ್ಲರಿಗೂ ನಮಸ್ಕಾರ ನಾನು ಬಿಂದು ನಾನು ಬೆಂಗಳೂರಿನವಳು. ನನಗೆ ಮದುವೆ ಆಗಿದೆ ನನಗೆ ಇಬ್ಬರೂ ಮಕ್ಕಳು ಕೂಡ ಇದ್ದಾರೆ ನನ್ನ ಚಾನೆಲ್ ಗೆ ಸುಸ್ವಾಗತ ನನ್ನ ಚಾನೆಲ್ನಲ್ಲಿ ನಿಮಗೆ ನೋಡ್ಲಿಕ್ಕೆ ಏನ್ ಏನ್ ಸಿಗುತ್ತೆ ಅಂದರೆ, cooking videos/ traveling videos, Village contant video/ baby food videos/ daily vlog/ lifestyle/ life journey ನನ್ನ ಚಾನಲ್ಲು ನಿಮಗೆ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡ್ಕೊಳ್ಳಿ www.youtube.com/@Binduvlogkannada
#subcribe to my channel Please Comment Like Share Support my channel 🙏
Hi sister nange eega 2nd pregnancy 7 months but first baby girl but yavdu agathe githilla but nange yavde tention illa yakandre devru yavdadru kodli harogyavagi healthy baby agli antha aste beduve ha devaralli ...
ನಾವಿರೋದು ಅಂಜನಾ ನಗರ ಅದಕ್ಕೆ ಕೇಳಿದೆ ನೀವು ಇಲ್ಲ ಬೇಡ ಲೇಸ್ ಬೂತ್ ಕಟ್ಟೆ ಅಂದ್ರೆ ನಗರ ಸರ್ ನಂಗೆ ವೀಡಿಯೋಸ್ ಮಾಡಿದ್ರಲ್ಲ ನಿಮ್ಮ ಮಗಳು ನಂಜನಾಗ ಸ್ಕೂಲ್ ಇದ್ಯಲ್ಲ ಬರೋದು ಅದಕ್ಕೆ ಕೇಳಿದೆ ಈ ತರಬೇಕು ಅಂತ
ಮೊದಲು ಊರು ಹೆಸರು ಹೇಳಿದರೆ ತಪ್ಪಾಗಲಾರದು ಯಾವ ಊರು ಯಾವ ಪ್ರದೇಶ, ಬಸ್ ನಲ್ಲಿ ಕುಳಿತು ನಮ್ಮೂರಿಗೆ ಟಿಕೆಟ್ ಕೊಡು ಅಂದರೆ cundoctor ಯಾವ ಊರಿಗೆ ಟಿಕೆಟ್ ಕೊಡ್ತಾನೆ ನಿಮ್ಮ ಕೆಲ್ಸ ಹಾಗೇ ಇದೆ