Тёмный
Movie Madness
Movie Madness
Movie Madness
Подписаться
ಏನಿಲ್ಲ ಮಾಮ ಸಿನಿಮಾ ಸಿನಿಮಾ ಸಿನಿಮಾ ಅಷ್ಟೆ
ನೀನು ಕೂಡ ಸಿನಿಮಾ ಅಭಿಮಾನಿ ಆಗಿದ್ರೆ
ಸಬ್ಸ್ಕ್ರೈಬ್ ಮಾಡ್ಕೋ ಮಾತಡ್ಕೊಳೋಣ

✓ Movie Reviews
✓ Movie Collections
✓ Trailer Breakdown and analysis
✓ About Film making
So if you are cinema 📽️ lover, please consider subscribing to this channel

ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ
I am always welcome for any suggestions and ideas
Dr Rajkumar Movies Must Know Records
3:17
2 месяца назад
Kannada Film Industry Downfall Started!!
4:11
2 месяца назад
Guntur Kaaram Movie Review
1:39
9 месяцев назад
HanuMan Movie Review
2:41
9 месяцев назад
Kaatera Movie Review
3:23
9 месяцев назад
Salaar Movie Review | Prabhas | Prashanth Neel
2:58
9 месяцев назад
Actor Yash - The Master Mind
8:50
9 месяцев назад
Kaatera Kannada Movie Trailer Review
1:05
9 месяцев назад
10 Must Watch Kannada dubbed movies
3:29
9 месяцев назад
Dr Rajkumar Movies Remade in other languages
6:59
10 месяцев назад
Chikku Movie Review | Kannada Dubbed Movies
1:50
10 месяцев назад
Kaatera Release Date Announcement
1:43
10 месяцев назад
Dr Rajkumar Remake Movies List
3:44
11 месяцев назад
Leo Movie Review | Movie Madness
2:47
11 месяцев назад
Ghost Movie Review | Movie Madness
2:50
11 месяцев назад
VishnuVardhan Total Remake Movies List
8:15
11 месяцев назад
Ghost Trailer Review Kannada
2:39
Год назад
Banadariyalli Movie Review
2:26
Год назад
UI Teaser Review Kannada
2:16
Год назад
Tatsama Tadbava Movie Review
2:28
Год назад
Jawan Movie Review
2:55
Год назад
Upendra Remake Movies List
5:09
Год назад
Комментарии
@RajendraPrasad-pc8lj
@RajendraPrasad-pc8lj Час назад
ಡಾ!! ರಾಜ್ ಕುಮಾರ್ ಅವರ ೬೭ ( 67) ಕನ್ನಡ ಚಲನಚಿತ್ರಗಳು‌ ಬೇರೆ ಭಾಷೆಗಳಿಗೆ ರಿಮೇಕ್ ಆಗಿವೆ ..ಇದು ಒಂದು ಭಾರತೀಯ ಚಲನಚಿತ್ರರಂಗದಲ್ಲಿ ಅಪೂರ್ವ ದಾಖಲೆ ಆಗಿದೆ ..ಇದನ್ನು ಮೊದಲು ತಿಳಿದುಕೊಳ್ಳಿರಿ ...❤❤❤❤❤❤❤
@prakashnavalagund637
@prakashnavalagund637 2 дня назад
Super bro
@PowerstarChinnu
@PowerstarChinnu 8 дней назад
Bido tukali 😂ninu en helidru appji dr
@yallayrk7010
@yallayrk7010 8 дней назад
❤❤❤
@mantughatnatti3067
@mantughatnatti3067 9 дней назад
No
@HosaBelaku2024
@HosaBelaku2024 9 дней назад
ರಕ್ತಕಣ್ಣೀರು ಬಿಟ್ಟಲ್ಲೋ ಮಾರಾಯ
@PrashantR-e8e
@PrashantR-e8e 12 дней назад
Remake raja sudeep Anna agirbodhu but abhinaya chakra varthy sudeep Anna ne boss is always great
@lohithgk9735
@lohithgk9735 19 дней назад
All movies Blockbuster movies❤❤❤❤❤❤❤❤❤❤❤❤❤❤❤
@cinemavimarshebyhemanthbs3580
@cinemavimarshebyhemanthbs3580 19 дней назад
Bro minimum 120 remake ide bro vishnuvardhan avrdu
@shankarnagcreation2386
@shankarnagcreation2386 20 дней назад
D ಬಾಸ್
@surishetty39
@surishetty39 21 день назад
ನಿನ್ನಂಥವನು ಸಂಕುಚಿತ ಮನೋಭಾವ ನೀವೆಲ್ಲರೂ ಕಲಾ ಮಾತೆಗೆ ಮಾಡುವ ಆ ಶಾರದ ಮಾತಿಗೆ ಮಾಡುವ ಅನುಮಾನ ನಿಮಗೆ ಕಾಲವು ಉತ್ತರ ಕೊಡುತ್ತೆ ಪಕ್ವ ರೋಗ ಬರುತ್ತೆ ನೋಡಿ ಕರ್ಮ ರಿಟರ್ನ್
@surishetty39
@surishetty39 21 день назад
ರಿಮಿಕ್ಸ್ ಮಾಡಿದ ಕಾರಣ ಮೂಲ ಕಥೆಗಾರನ ಪಾತ್ರಕ್ಕೆ ಜೀವ ನೀಡಿದವರು ನಮ್ಮದಾದ ಸೂರ್ಯವಂಶ ಸಿನಿಮಾ ನೋಡಿ ಅಮಿತಾ ಬಚ್ಚನ್ ಮಾಡಿದರು ಆದರೆ ವಿಷ್ಣು ನಟನೆ ಎಲ್ಲರಿಗೂ ಇಷ್ಟ ಆಗಿದೆ ಯಜಮಾನ ನೋಡಿ ನಮ್ಮದಾದ ಫಿಲಂ ನೋಡಿ ಇವರ ತರ ಕೌಟುಂಬಿಕ ಸಿನೆಮದ ನಟನ ಮಾಡಕ್ಕೆ ನಮ್ಮ ದೇಶದಲ್ಲಿ ಯಾರಿಲ್ಲ ನಮ್ಮ ನಟ ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಇವರ ಬಂಧನ ಸಿನಿಮಾ ನೋಡಿ ಡಾಕ್ಟರ್ ರಾಜಕುಮಾರ್ ತುಂಬ ಮೆಚ್ಚಿದರೆ
@srinathherursrkprkfan1263
@srinathherursrkprkfan1263 23 дня назад
ಶಿವಣ್ಣ ಎಷ್ಟು ಸಿನಿಮಾ ರೀಮೇಕ್ ಮಾಡಿದ್ದಾರೆ ಲೀಸ್ಟ್ ಹಾಕು ಗುರು
@shilpashivuShilpashivu
@shilpashivuShilpashivu 24 дня назад
ಜೈ ವಿಷ್ಣು ಬಾಸ್ ❤❤❤❤❤❤
@Sureshkammar12345
@Sureshkammar12345 26 дней назад
Karuna movie Hindi name
@justmusicbeats3632
@justmusicbeats3632 26 дней назад
Upendra cinemagalu more than 50% Ella chennagilla
@Vraiu
@Vraiu 27 дней назад
ಎಷ್ಟು ಬಾರಿ ರಿಮೇಕ್ ಆದರೂ ಅಣ್ಣಾವ್ರ
@varunaryan1521
@varunaryan1521 28 дней назад
ಇದು ರಾಜನ ಇತಿಹಾಸ ❤
@murthyvinay8974
@murthyvinay8974 Месяц назад
King of Acting...
@Mayur813
@Mayur813 Месяц назад
Anna you have forgot Sarthi movie
@Movie__Madness
@Movie__Madness Месяц назад
@@Mayur813 inspired not remake
@balukanna6127
@balukanna6127 Месяц назад
Gang leader is biggest hit movie Indian film industry Mega star Chiranjeevi king of Indian cinema
@balukanna6127
@balukanna6127 Месяц назад
Mega Star Chiranjeevi kaidhi Super hit movie
@balukanna6127
@balukanna6127 Месяц назад
Oho evanu remake Hero na
@abhaypawar5294
@abhaypawar5294 Месяц назад
Blink promotions sari agirlilla, agidre adu highest grossing agirodu
@phoenixofindiancinemavishnu
@phoenixofindiancinemavishnu Месяц назад
Remake madodu namge enu gotilla anthalla navu yavdrallu kammi illa avrigintha chennage madthivi anta
@destinationssa
@destinationssa Месяц назад
If you see Upendra's Filmography, you will get to know he could have avoided so many films which were so bad. I am sure he acted in many films just to make quick money. Once a press person asked him why he was acting in so many remake films and Upendra's answer was "nannista".
@Hemanththoogudeep
@Hemanththoogudeep Месяц назад
Where kaatera ❤❤
@Hemanththoogudeep
@Hemanththoogudeep Месяц назад
❤❤
@Hemanththoogudeep
@Hemanththoogudeep Месяц назад
ದರ್ಶನ್ ರಿಮೇಕ್ 18 ಸುದೀಪ್ ರಿಮೇಕ್ 20 ಯಾರು ರಿಮೇಕ್ ಸ್ಟಾರ್ 😂😂😂😂😂 ಜೈ ಡಿ ಬಾಸ್ ❤❤❤❤❤❤❤
@NaveenKumar-uo2uk
@NaveenKumar-uo2uk Месяц назад
ಕರಿಯ 💪 ಗಜ 🐘
@ravibayyar6780
@ravibayyar6780 Месяц назад
Remek madidru geddava all
@RevansiddappaMegalamani
@RevansiddappaMegalamani Месяц назад
Nindenu iga iga tika uri iga bosdi magana
@A_G_Boss_28
@A_G_Boss_28 Месяц назад
Being a remake star, Sudeep Anna is the best versatile actor ever after Rajkumar, Vishnuvardhan sir, and Upendra . Always ಕಿಚ್ಚ Anna fan ❤
@houseflat4906
@houseflat4906 Месяц назад
ಗುರು ಸಮಸ್ಯೆ ಏನಂದ್ರೆ ವಿಷ್ಣು ಸರ್ ಅಂತ ಬಂದ್ರೆ ಅವರಿಗೆ ಅಪೊಸಿಟ್ ಆಗಿ ಒಂದು ವರ್ಗ ಕೆಲಸ ಮಾಡ್ತಾ ಇರುತ್ತೆ ಅವರಿಗೆ ಅದು ಬಿಟ್ಟು ಬೇರೆ ಕೆಲಸ ಇರೋದಿಲ್ಲ ಅದಕ್ಕಾಗಿ ಯಾರು ತಲೆ ಕೆಡಿಸ್ಕೊಬಾರ್ದು. ಇನ್ನು ರಿಮೇಕ್ ಅಂತ ಬಂದ್ರೆ ವಿಷ್ಣು ಸರ್ ಒಬ್ಬ ನಟ, ಕಲಾವಿದ ಮಾತ್ರ ಅವರು ನಿರ್ದೇಶಕ/ನಿರ್ಮಾಪಕ ಅಲ್ಲ ಮತ್ತೆ ಜನಸ್ನೇಹಿ ಯಾರನ್ನೇ ಆದ್ರೂ ಬಹಳ ನಂಬುತಿದ್ರು ಅವರನ್ನ ನಂಬಿಸಿ ದ್ರೋಹ ಮಾಡಿರೋರು ಬೇಕಾದಷ್ಟು ಜನ, ಇಲ್ಲಿ ತೋರಿಸಿರೋ 46 ರಿಮೇಕ್ ಚಿತ್ರಗಳಲ್ಲಿ ಎಷ್ಟೋ ಸಿನೆಮಾಗಳಿಗೆ ಅವರು ಸಂಭಾವನೇನೇ ತೆಗೆದುಕೊಂಡಿಲ್ಲ ಬರೀ ಗೆಳೆತನಕ್ಕೋಸ್ಕರ ಮಾಡಿರೋದು. ಒಂದೇ ಒಂದು ರಿಮೇಕ್ ಸಿನೆಮಾದ ಬಗ್ಗೆ ಹೇಳ್ತೀನಿ ಆಪ್ತಮಿತ್ರ ಸಿನೆಮಾ ಮಲಯಾಳಂನ ಮಣಿಚಿತ್ರತಾಳು ಅನ್ನೋ ಸಿನೆಮಾದ ರಿಮೇಕ್ ಆದ್ರೆ ಅದು ಬಂದು 16 ವರ್ಷದ ಮೇಲಾದ್ರು ಯಾವ ಭಾಷೆಗೂ ರಿಮೇಕ್ ಆಗಿರ್ಲಿಲ್ಲ ಆದ್ರೆ ಅದೇ ಆಪ್ತಮಿತ್ರ ಬಂದು ಎರಡು ವರ್ಷದೊಳಗೆ ಸುಮಾರು 4-5 ಭಾಷೆಗೆ ರಿಮೇಕ್ ಆಯ್ತು ಅಲ್ಲದೇ ಪಾರ್ಟ್ 2 ಸಹ ರಿಲೀಸ್ ಆಯ್ತು ಇದು ಒಂದು ರಿಮೇಕ್ ಸಿನೆಮಾವನ್ನ ಆ ಲೆವೆಲ್ಗೆ ಕೊಂಡೋಯ್ಯೋ ತಾಕತ್ತು ವಿಷ್ಣು ಸರ್ ಬಿಟ್ರೆ ಯಾರಿಗಿದೆ. ಇನ್ನು ಬೇರೆ ನಟರ ಬಗ್ಗೆ ಮಾತಾಡೋದಾದ್ರೆ ಒಂದೇ ಒಂದು ರಿಮೇಕ್ ಮಾಡ್ದೆ ಇರೋ ಯಾರಾದ್ರೂ ಒಬ್ಬ ನಟನ ಹೆಸರು ಹೇಳ್ರಿ ನೋಡೋಣ.
@Prabhakaran-w2h
@Prabhakaran-w2h 2 месяца назад
ರಿಮೇಕ್ ಸ್ಟಾರ್ 😂😂😂😂
@chandrashekara67
@chandrashekara67 2 месяца назад
ಅಪ್ಪಾಜಿ ದೇವರು ಪಾನ್ ಇಂಡಿಯನ್ ಪಿತಾಮಹ ಕನ್ನಡ ಸಿನಿಮಾ ಪಿತಾಮಹ 😘💕🌹🌹💐👍💞🙏💞🙏🙏🙏🙏🙏🙏
@omkarachary6145
@omkarachary6145 2 месяца назад
Bedara Kannapa na hosa remeke kuda 2024 nali release agalide "Kannapa" hesarali Shiva rajkumar kuda edarali chika role nali kanastare
@azeem6508
@azeem6508 2 месяца назад
Datta..film.remake
@request_short.
@request_short. 2 месяца назад
ಬುಲ್ ಬುಲ್ ರಿಮೇಕ್ ಅಂತ ಗೊತ್ತಿರಲಿಲ್ಲ...
@kgf632
@kgf632 2 месяца назад
1)ರಾಮು 2)ಅಣ್ಣಾವ್ರು 3)ಅಯ್ಯ 4)ಸ್ವಾಮಿ 5)ಮಂಡ್ಯ 6)ತಂಗಿಗಾಗಿ 7)ಅನಾಥರು 8)ಗಜ 9)ಇಂದ್ರ 10)ಯೋಧ 11)ಪೊರ್ಕಿ 12)ಶೌರ್ಯ 13)ಪ್ರಿನ್ಸ್ 14)ಚಿಂಗಾರಿ 15)ಬೃಂದಾವನ 16)ಬುಲ್ ಬುಲ್ 17)ಒಡೆಯ 18)ಸ್ನೇಹಾನಾ ಪ್ರೀತಿನಾ
@dgnagarajdgnagaraj5446
@dgnagarajdgnagaraj5446 2 месяца назад
Saarathi and Gaja❤❤
@dgnagarajdgnagaraj5446
@dgnagarajdgnagaraj5446 2 месяца назад
Gaja and sarati❤❤
@manjunathnayakodi-xm7oy
@manjunathnayakodi-xm7oy 2 месяца назад
Ner nanna gellalar only one moovie...
@kushaln3476
@kushaln3476 2 месяца назад
All Is My Favourite
@sudharshan8889
@sudharshan8889 2 месяца назад
Very talented hero like Shankar Nag
@sudharshan8889
@sudharshan8889 2 месяца назад
Remake raja mama
@CharuCharan-h1y
@CharuCharan-h1y 2 месяца назад
ಜೈ ಡಿ ಬಾಸ್ ❤🎉
@rameshfasalkar9700
@rameshfasalkar9700 2 месяца назад
Mana mechhida hudugi shivarajakumar nataneyadu Mana mechhida madadi RAJKUKUMAR NATANE
@Movie__Madness
@Movie__Madness 2 месяца назад
@@rameshfasalkar9700 yes adondu mistake aagide
@ranganathackcrrss9403
@ranganathackcrrss9403 2 месяца назад
ಅಣ್ಣಾವ್ರ ದಾಖಲೆಗಳು ಎಂದೆಂದಿಗೂ ಅಜರಾಮರ, ಅದ್ಭುತ ಅತ್ಯದ್ಭುತ ನಟ, ಅಭಿನಯ ಸಾರ್ವಭೌಮ,, ನಾನು ಅಣ್ಣಾವ್ರನ್ನು ಅಪಾರವಾಗಿ ಪ್ರಿತಿಸುತ್ತೇನೆ,, ಒಂದು ಮುತ್ತಿನ ಕಥೆಯ ಅಂಡರ್ ವಾಟಿಂಗ್ ಶೂಟಿಂಗ್ ಶ್ರೇಯ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ,,