ಇವರ ಒಳ್ಳೆಯತನವೇ ಅವರಿಗೆ ಶಾಪವಾಯಿತೇ? ಭಾರತ ಚಿತ್ರರಂಗದ ಅತಿ ಸುರದ್ರೂಪಿ ನಟ ಕರ್ನಾಟಕದ ಚಲನಚಿತ್ರರಂಗದ ದಂತಕಥೆ, ಚಲನಚಿತ್ರರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ಗರ್ವ ಪಡೆದ ವ್ಯಕ್ತಿತ್ವ ಇವರದ್ದು ಸಾಧನೆ ಎಂಬ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಬೆಳೆದವರು ಇವರು, ಕೋಟ್ಯಂತರ ಅಭಿಮಾನಿಗಳನ್ನು ಕರ್ನಾಟಕದಲ್ಲಿ ಮತ್ತು ದೇಶದಾದ್ಯಂತ ಪಡೆದವರು ನಮ್ಮ ವಿಷ್ಣು ಅಣ್ಣನವರು ಆದರೂ ಕೆಲವರ ಕುತಂತ್ರ ಬುದ್ಧಿಯಿಂದ ಸಂಕಟ ಪಟ್ಟಿದ್ದು ನಿಜ ಅಲ್ಲವೇ (ಇವರು ಮಾಡಿದ ತಪ್ಪಾದರೂ ಏನು).. 😭😭🙏🙏..
ಕಪಾಲಿ ಚಿತ್ರಮಂದಿರದಲ್ಲಿ ದಾದಾ ಚಿತ್ರ ಬಿಡುಗಡೆ ಆದಾಗ ಏಕೆ ತಮಿಳು ನೋರು ಮಾತ್ರ ಸ್ಟಾರ್ ಕಟ್ಟಿದ್ದು ಏಕೆ ಕನ್ನಡಿಗರು ಏಕೆ ಸ್ಟಾರ್ ಕಟ್ಟಲಿಲ್ಲಾ ವಿಷ್ಣು ವರ್ಧನ ಸಮಾಧಿಗೆ ಇನ್ನೂ ಮುಕ್ತಿ ಸಿಕ್ಕಿಲಾ ಏಕೆ ತಮಿಳು ವಿಷ್ಣುವರ್ಧನ್ ತಮಿಳು ಬ್ರಾಹ್ಮಣ ನ ಹೇಗೆ ಸಾಧ್ಯ
Vishnuji the way you delivered the speech shows the simplicity of your life. We know how much helping nature you had and done to people💐 You will remembered for ever. Love you boss. Jai karnataka.