ಹಲೋ ಗೆಳೆಯರೇ Rangu's village ಗೆ ತಮ್ಮೆಲ್ಲರಿಗೂ ಸ್ವಾಗತ ಮೂಲತ ನಾನು ಹಳ್ಳಿಯವನಾಗಿದ್ದು ಹಳ್ಳಿಯ ವಾತಾವರಣ, ಹಳ್ಳಿಯ ಪದ್ಧತಿ, ಧಾರ್ಮಿಕ ಕಾರ್ಯಕ್ರಮ, ಹಾಗೂ ರೈತರಿಗೆ ಅನುಕೂಲಕರ ಮಾಹಿತಿಗಳು, ವ್ಯವಸಾಯ, ಯಾಂತ್ರಿಕತೆ, ಕಾಲ ಕಾಲಕ್ಕೆ ಬೆಳೆ, ರೋಗ, ಪರಿಹಾರದ ಮಾಹಿತಿ ನಿಮ್ಮ ಮುಂದೆ ಇಡಲು ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ ನನ್ನ ಮೇಲೆ ಇರುತ್ತದೆ ಎಂದು ಆಶಿಸುವ_ ನಿಮ್ಮ ರಂಗು ಕಸ್ತೂರಿ
ಅತ್ಯಂತ ಹೆಚ್ಚು ಉಷ್ಣತೆ ಇರುವ, ಬರ ಪೀಡಿತ ಪ್ರದೇಶಗಳಲ್ಲಿ ಖರ್ಜೂರ ಬೆಳೆಯಬಹುದು. ರಾಜಸ್ತಾನ ಗುಜರಾತ್ ನಲ್ಲಿ ಬೆಳೆಯುತ್ತಿದ್ದಾರೆ . ಸರ್ಕಾರ ರೈತರಿಗೆ ಟಿಶ್ಯೂ ಕಲ್ಚರ್ ಗಿಡಗಳನ್ನು ತರಿಸಿಕೊಟ್ಟರೆ ಬೆಳೆಯಲು ಹೆಚ್ಚು ಜನ ಮುಂದೆ ಬರುತ್ತಾರೆ.
@@Rangukasturi ಧನ್ಯವಾದಗಳು ಸರ್ ..ಯಾವುದು ಅಸಲಿ,ಯಾವುದು ನಕಲಿ ಗೊತ್ತಾಗುತ್ತಿಲ್ಲ.. ಕ್ಲಿಯರ್ ಜೆಲ್ ತರಹದ್ದು ಮರಳಿಸಿದೆ..ಅಮೇಜಾನ್ ಲ್ಲಿ 150 ರುಪಾಯಿ ಬೆಲೆಯ ಎರಡು ಬಾಟಲ್ ಪ್ಯಾಕ್ ಇದೆ. ತರಿಸಬಹುದಾ ಸರ್ ?