ಬಹಳಾ ಜನ ಯೂಟ್ಯೂಬರ್ಸ್ ಬಹುತೇಕ ಅಡಿಗೆಗಳನ್ನು ಉದ್ದೇಶಪೂರ್ವಕವಾಗಿಯೇ ತಪ್ಪುತಪ್ಪಾಗಿ ಹೇಳಿ ತೋರಿಸುತ್ತಾರೆ ಹಾಗೂ ವೀವರ್ಸ್ ರನ್ನು ಪೇಚಿಗೆ ಸಿಲುಕಿಸಿ ಮಜಾ ತಗೋತಾರೆ, ಅಂಥದ್ದರಲ್ಲಿ ನೀವು ಪ್ರಾಮಾಣಿಕವಾಗಿ ರೆಸಿಪಿ ಹೇಳಿಕೊಟ್ಟು ಪ್ರಾಮಾಣಿಕ ರಾಗಿದ್ದೀರಿ! ಬಹಳಾ ಧನ್ಯವಾದಗಳು ಪುರುಷ ಪಾಕ ಪ್ರಿಯರ ಕಡೆಯಿಂದ, ಥ್ಯಾಂಕ್ಸ್ ಮೇಡಂ