I have seen lots of vidoes. But your interpretation is super, very natural. your voice is so soothing. thank you so much. loved the video. (To be frank I never praise easily, I am a psychologist.)
ನಿಜವಾಗಿಯೂ ನೀವು ಯುವ ಜನತೆ ಸ್ಪೂರ್ತಿ ಮಲ್ಲಮ್ಮ. ನಿಮ್ ಹಿಂದೆ ಎಷ್ಟು ದುಃಖ್ಖ ಇದ್ದರೂ ನೀವು ನಗತ ಎಲ್ಲರನ್ನೂ ನಗಿಸ್ಥ ಇದ್ದೀರಿ. ಈಗನ್ ಜನಕ್ಕೆ ಎಲ್ಲ ಇದ್ದೂ ಸ್ವಲ್ಪ ಎನ್ ಆದರೂ ಸಾಯೋಕೆ ಹೋಗ್ತಾರೆ ಆದ್ರೆ ನೀವು ಹಾಗೇ ಅಲ್ಲಾ 🙏 ನಿಮಗೆ ದೇವ್ರು ಒಳ್ಳೆದ ಮಾಡ್ಲಿ. ನಾನೂ ನಿಮ್ಮ ಚಾನೆಲ್ subscribe ಮಾಡಿದೀನಿ. All the best to your channel.