ಮಾಲಕಂಸ ರಾಗ ಭೀಮಸೇನ ಜೋಶಿ ಅವರನ್ನ ಬಿಟ್ಟು ಯಾರ ಹಾಡಿದರೂ ಮನಸ್ಸು ತೃಪ್ತಿ ಆಗತಿದ್ದಿಲ್ಲ ಇವತ್ತು ತಾವು ಹಾಡಿದ ಮಾಲಕಂಸ ರಾಗ ಕೇಳಿದೆ My God ನಿಮಗೆ ಆ ರಾಗದ ಮೇಲೆ ಎಷ್ಟು ಕಂಟ್ರೋಲ ಇದೆ Hatsoff ತಮ್ಮ ಗಾಯನ ಮಂತ್ರ ಮುಗ್ಧ ಮಾಡುತ್ತದೆ. ನನ್ನ ಅಕ್ಕನ ಮಗನಿಗೆ ಇವತ್ತು ಧನ್ಯವಾದ ಹೇಳುತ್ತೇನೆ ತಮ್ಮನ್ನು ನನಗೆ ಪರಿಚಯಸಿದ್ದಕ್ಕೆ. ಜಯತೀರ್ಥ ಅವರೇ ತಮಗೆ ದೇವರು ತಮ್ಮ ಮೇಲೆ ಸದಾ ಕರುಣಿಸಲಿ ಎಂದು ಪ್ರಾರ್ಥಿಸುವೆ.