ನೋಡಿ BOSS.. "ಜೀವನ ಕಷ್ಟಪಟ್ಟು ಬದುಕುತ್ತಿರುವೆ" ಅನ್ನೋರಿಗೆ ( ಕಷ್ಟ ಪದದ ಕ-ಅಕ್ಷರ ತೆಗೆದು ಇ- ಅನ್ನೋ ಅಕ್ಷರ ಸೇರಿಸಿ) ಅವರ ಜೀವನದಲ್ಲಿ_ "ಜೀವನ ಇಷ್ಟ ಪಟ್ಟು ಬದುಕುತ್ತಿರುವೆ" ಎಂದು ಹೇಳಿಸುವುದು ನಮ್ಮ ಪ್ರಯತ್ನ.. ಇದಕ್ಕೆ ನಿಮ್ಮ ಸಹಕಾರ, ಪ್ರೀತಿ, ನಂಬಿಕೆ- ಜೊತೆ ಇದ್ದರೆ, ನಾವು ಪ್ರಪಂಚವೆ ಗೆಲ್ಲುವ ಭರವಸೆ ಇದೆ.. ಖಂಡಿತವಾಗಿಯು ನಮ್ಮ *MOTIVATIONAL _JEEVANA * ಚಾನೆಲ್ ಅನ್ನು SUBSCRIBE & SUPPORT ಮಾಡಿ For Business Enquiry Email: motivationaljeevana@gmail.com
ಸರ್ ನಾನು 10 ತರಗತಿ ಸ್ಟೂಡೆಂಟ್ಸ್ ನಾನು ಓದಿದ್ದೆಲ್ಲಾ ಮರೆತುಹೋಗುತ್ತೆ ಸರ್ ನೀವು ಹೇಳಿಕೊಟ್ಟಿರುವ ಟಿಪ್ಸ್ ಮಾಡ್ತೀನಿ ಸರ್ ಸ್ಕೋರ್ ಕಡಿಮೆ ಬರ್ತಾ ಇದೆ ಸರ್ ನೀವು ಹೇಳಿರುವ ತರ ಮಾಡ್ತೀನಿ ಸರ್ ಧನ್ಯವಾದ ❤❤❤❤❤❤❤
Sir ನಮಗೆ ಓದ್ದಿದ್ದು ಮತ್ತೆ ಕ್ಲಾಸ್ ನಲ್ಲಿ ಕೇಳಿರೋ all question with answers nenap ಇರತವೇ ಆದರೆ ಎಕ್ಸಾಮ್ hall ge ಹೆಜ್ಜೆ ಇಟ್ಟರೆ ಮರತ ಹೋಗತಾವೆ ಯಾಕ್ ಸರ್ plz solved my problem