Shru + Google (Shrugle) is a Kannada Vlogs channel which is all about the celebrity, lifestyle, wellness, travel, food, spiritual, tech reviews, white magics, switch phrases and fitness.
Shruthi - Known as Pat Pat Pataki Shruthi for her express, spontaneous replies. She is Bangalore's favorite RJ on 92.7 Big FM hosting various shows and chatterbox by birth.
“This is a chance for you to connect with me in person. I would love to engage you all with all my videos hereafter.” Subscribe now to enjoy.
ನಿಮ್ಮ ಎಲ್ಲಾ ವಿಡಿಯೋಸ್ ತುಂಬಾ ಚೆನ್ನಾಗಿದೆ ಮೇಡಂ ನೋಡಿ ನಾವು ತುಂಬಾಅದನ್ನೇ ಮಾಡ್ತಾ ಇದ್ದೆ ಅದು ತುಂಬಾ ಹೇಗೆ ವರ್ಕ್ ಆಗ್ತಾ ಇತ್ತು ಅಂದ್ರೆ ಮ್ಯಾಜಿಕಲ್ ತರ ವರ್ಕ್ ಆಗ್ತಾ ಇತ್ತುಅದಕ್ಕೆ ಇವತ್ತು ವರ್ಕ್ ಆಗ್ತಾನೆ ಇದೆ ಮೇಡಂಅದಕ್ಕೆ ಇವತ್ತು ವರ್ಕ್ ಆಗ್ತಾನೆ ಇದೆ ಮೇಡಂ. ನಿಜವಾಗಲೂ ಅದರಲ್ಲಿ ನಾನುಅದಕ್ಕೆ ಇವತ್ತು ವರ್ಕ್ ಆಗ್ತಾನೆ ಇದೆ ಮೇಡಂ ನಿಜವಾಗಲೂ ಅದರಲ್ಲಿ ನಾನುಕೃತಜ್ಞ ಆಗಿರಬೇಕುಥ್ಯಾಂಕ್ಯೂ ಮೇಡಮ್, ನನ್ನನ್ನ ಯುನಿವರ್ಸ್ ಹತ್ರ ಕರ್ಕೊಂಡು ಹೋಗಿ ಬಿಟ್ಟಿದ್ದೀರಾಯುನಿವರ್ಸ ನನಗೆ ಕರೆಕ್ಟ್ ಆಗಿದ್ದಾರೆಯುನಿವರ್ಸು ನನಗೆ ಕರೆಕ್ಟಾಗಿದ್ದಾರೆ ತುಂಬಾ ಚೆನ್ನಾಗಿನೀವು ಹೇಗೆ ಎಲ್ಲರಿಗೂ ಹೆಲ್ಪ್ ಮಾಡ್ಕೊಂಡು ಬರ್ತಾ ಇದ್ದೀರಾಹಾಗೆ ನಾನು ಮಾಡಬೇಕು ಅನ್ಕೊಂಡಿದ್ದೀನಿ ಅದಕ್ಕೆ ನಿಮ್ಮ ಬ್ಲೆಸ್ಸಿಂಗು ಬೇಕು ಮೇಡಂಮೇಡಂ, ನಂಗೆ ಇಂಗ್ಲಿಷ್ ಬರಲ್ಲಮೇಡಂ, ನಂಗೆ ಇಂಗ್ಲಿಷ್ ಬರಲ್ಲ ನನ್ ಕನ್ನಡ ಅಷ್ಟೇಗೊತ್ತಿರೋದು
ನಮಸ್ತೆ ಶೃತಿ ಮೇಡಂಕಳೆದ ಒಂದು ವರ್ಷದಿಂದ ನಿಮ್ ವಿಡಿಯೋ ನೋಡ್ತಾನೆ ಇದೀನಿ ನಿಮಗೆ ಮೆಸೇಜ್ ಮಾಡಕ್ ಆಗಿಲ್ಲಅದಿಕ್ಕೆ ಇವತ್ತು ನಿಮಗೊಂದು ಮೆಸೇಜ್ ಹಾಕಣ ಅಂತ ಅನ್ಬಿಟ್ಟುಟುನಿಮ್ಮ ಎಲ್ಲಾ ವೀಡಿಯೋಸ್ಗು ಥ್ಯಾಂಕ್ಯು ಅದರಿಂದ ನನಗೆ ತುಂಬಾ ಯೂಸ್ಫುಲ್ ಆಗಿದೆ