ಸರ್ ನೀವು ಯಾವ pannel use ಮಾಡತಿರಾ, ಯಾವ motor ಕೊಡತಿರಾ, System ಗೆ ಅದು ಹೇಗೆ insuranc ಕೊಡತಿರಾ ಗೊತ್ತಾಗ್ತಿಲ್ಲ , ನಾನು 5Hp motor ಮಾಡಸಿದೆನೆ 15 ವರ್ಷ, 8 ,10 ಎಕರೆ ಜಮಿನ 3 inc ನೀರು ಬರುತ್ತದೆ ಯಾರಾದರು ರೈತರು ನೊಡಬೆಕಂದ್ರೆ ತಿಳಸಿ
ಸರ್ ತಗೋಬೇಕಾದರೆ ಮಿನಿಮಮ್ 300 ಕೋಳಿ ಮರಿಗಳನ್ನು ತಗೋಬೇಕು ಹಾಗೆ ಮಾರಾಟ ಮಾಡುವಾಗಲು ಮಿನಿಮಮ್ 300 ಮರಿಗಳನ್ನು ಕೊಡಬೇಕು ಅಂದಿನ ಮಾರುಕಟ್ಟೆಯ ಬೆಲೆಗೆ ಅವರು ತೆಗೆದುಕೊಳ್ಳುತ್ತಾರೆ ಸರ್