ಸಿನಿಮಾ ಮಾಡ್ತೀರ... ನೀವೇ super ಅಂತ ಹೇಳ್ತೀರ. ಸಿನಿಮಾ release ಆಗುತ್ತೆ, super hit, blockbuster ಅಂತೀರ. Success ಮೀಟು ಮಾಡಿ ಇನ್ನೂ ಜೋರಾಗಿ film hit ಅಂತೀರ.. ಎಲ್ಲಾ.. ನೀವೇ 😂😂😂
10:15 English alli ಮಾತಾಡಿದ್ರೆ ಓಕೆ ಅಲ್ವಾ, idhu idhu actually ಬೇಕಾಗಿರೋದು, ಕನ್ನಡ mathadake permission thagolor madhye, English mathadla antha keludri as she is from English News paper
ಪ್ಲೀಸ್ ಸರ್ ಇನ್ನೊಂದು ಸಲಿ ನೋಡಿ 🙏🏼🙏🏼🙏🏼🙏🏼🙏🏼ಟ್ರೈಲರ್ ನೋಡಿನೇ ಎಲ್ಲಾ ಅರ್ಥ ಅಯ್ತು ಕಥೆ.... ಕಥೆ ದಮ್ಮು ಇಲ್ಲಾ ಮಾಸ್ ಡೈಲಾಗ್ ಇಲ್ಲಾ ಇನ್ನು ಕಥೆ ಆಳವಾಗಿ ಬೇಕು.... ಈ ಟೀಸರ್ ತಕ್ಕನ್ನಾಗಿ ಮಾಡಿ ಪ್ಲೀಸ್ ಸರ್..🙏🏼🙏🏼🙏🏼🙏🏼👆
ಖಂಡಿತಾ ಹೇಳುತ್ತೇನೆ , ಸಿನೆಮಾ ಚೆನ್ನಾಗಿದ್ದರೆ , ಈ ಗಿಮಿಕ್ ಗಳು ಬೇಕಾಗಿಲ್ಲ. ನಿಮ್ಮ ಗಿಮಿಕ್ ಗಳನ್ನ ಹಾಗು ಸಿನೆಮಾ ದ ನಾಯಕನ ಎಂಟ್ರಿ song ಕೇಳಿದರೆ ನಿಜಕ್ಕೂ ಅನುಮಾನವೇ . ದೇವರೇ ನಮ್ಮನ್ನು ಕಾಪಾಡಬೇಕು. ಈ ಕಾರಣಗಳಿಂದಲೇ ನಾನು expectations ಇಟ್ಟುಕೊಂಡಿಲ್ಲ. ದೇವರ ಮೇಲೆ ಭಾರ ಹಾಕಿದ್ದೇನೆ.