Тёмный
Abhineeth@KAT
Abhineeth@KAT
Abhineeth@KAT
Подписаться
ರೈತ, ಕೃಷಿಕ ನಮ್ಮ ಭಾರತ ದೇಶದ ಬೆನ್ನೆಲುಬು. ಕೃಷಿಕನ ಏಳಿಗೆಯಾದರೆ ದೇಶವೂ ಏಳಿಗೆ ಹಾಗೂ ಪ್ರಗತಿಯಾದಂತೆ. ಹಾಗಾಗಿ ಕೃಷಿಕನಿಗೆ ಅಗತ್ಯವಾದ, ಉಪಯೋಗ ಆಗುವಂತಹ ವಿಚಾರಗಳನ್ನು, ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿಕೊಡುವ ಒಂದು ಅಳಿಲು ಸೇವೆ. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದರೆ ದಯವಿಟ್ಟು ನಮ್ಮನ್ನು ಪ್ರೋತ್ಸಾಹಿಸಿ, ಚಾನೆಲನ್ನು SUBSCRIBE ಮಾಡಿ, ನಿಮ್ಮ ಗೆಳೆಯರಿಗೂ ಹಂಚಿಕೊಳ್ಳಿ🥰. ತಪ್ಪಿದ್ದರೆ ಖಂಡಿತಾ ಹೇಳಿ, ತಿದ್ದಿಕೊಳ್ಳುವೆ.
Farmer is backbone of our nation. Our Nation's development depends on development of farmer/agriculturists. So, Here we are trying to provide information regarding new farming methods, technologies etc. I hope you will like it. Please SUBSCRIBE our channel and support us. Don't forget to Share... 🥰
Kissan Agro Tools, Puttur.
We the dealers for Jain Irrigation Systems & Shakti pumps. We undertake drip irrigation, sprinkler irrigation, installation of pumps and other irrigation work. We publish video regarding agriculture, irrigation, farming and so on.
Комментарии
@rajatahegde564
@rajatahegde564 5 часов назад
ಒಳ್ಳೆಯ ಮಾಹಿತಿ ಬ್ರದರ್ 👌👌
@wilfredfernandes2786
@wilfredfernandes2786 7 часов назад
ಒಳ್ಳೆಯ ಮಾಹಿತಿಯನ್ನು ವದಗಿಸಿದಕ್ಕೆ ಧನ್ಯವಾದಗಳು 🙏
@GurumurthyHanumanthareddy
@GurumurthyHanumanthareddy 11 часов назад
ಉತ್ತಮ ಮಾಹಿತಿ
@ArvinShwetha
@ArvinShwetha День назад
Send ur number bro
@SunilKumar-qc9xs
@SunilKumar-qc9xs День назад
Sir give me your cell number
@NaveenKumeru
@NaveenKumeru День назад
ಟಾಪ್ ಶೂಟ್ ಅನ್ನು ಹಿಪ್ಪಲಿ ಗಿಡಕ್ಕೆ ಕಸಿ ಮಾಡಬಹುದೆ?
@abhineethkat
@abhineethkat 17 часов назад
ಮಾಡಬಹುದು.
@PraveenKumar-eq6hi
@PraveenKumar-eq6hi День назад
adike mara estu spacing ide Sir. 4.14 second alli iruva video dalli
@abhineethkat
@abhineethkat 17 часов назад
9x9 ಅಡಿ... ಅದರ ಮಧ್ಯದಲ್ಲಿ ಕಾಂಕ್ರೀಟ್ ಕಂಬ ಇದೆ (ಕಾಳುಮೆಣಸಿನ ಬಳ್ಳಿಗಾಗಿ)
@praveenbayar1
@praveenbayar1 День назад
ನೀವು ತುಂಬಾ ಒಳ್ಳೆಯ ವಿಡಿಯೋ ಹಾಕಿ ರೈತರಿಗೆ ಉಪಕಾರ ಮಾಡ್ತಾ ಇದ್ದೀರಾ.. ಆ ದೇವರು ನಿಮಗೆ ಒಳ್ಳೆಯದು ಮಾಡಲಿ
@abhineethkat
@abhineethkat 17 часов назад
😅😅 🥰 ಧನ್ಯವಾದಗಳು... 🙏🏻 ನಿಮ್ಮಂತವರ ಆಶೀರ್ವಾದ... ❤️
@LohithLohith-rm2sm
@LohithLohith-rm2sm День назад
❤🎉
@abhineethkat
@abhineethkat 17 часов назад
Thank you... 🙏🏻
@veenabhaskar2845
@veenabhaskar2845 День назад
Good information sir nimma thota nodlike barbahuda 🙏👌👌
@abhineethkat
@abhineethkat 17 часов назад
Thank you... 🙏🏻
@veenabhaskar2845
@veenabhaskar2845 17 часов назад
Abhinith nimma mobil num kalisi plz
@veenabhaskar2845
@veenabhaskar2845 17 часов назад
Cement kamba elli sigutte thi kisi rate hegirutte gottidre avra num kodi plz
@abhineethkat
@abhineethkat 17 часов назад
@@veenabhaskar2845 ಆಕರ್ಷಣ್ ಇಂಡಸ್ಟ್ರೀಸ್, ಪುತ್ತೂರು.
@anushabm-zg1vy
@anushabm-zg1vy День назад
Nice info
@abhineethkat
@abhineethkat 17 часов назад
Thank you... 🙏🏻
@PraveenKumar-eq6hi
@PraveenKumar-eq6hi День назад
Sir vishnu bhat avaraddu num sigutta
@abhineethkat
@abhineethkat День назад
@@PraveenKumar-eq6hi 9449913408
@prakashkotyan6749
@prakashkotyan6749 2 дня назад
Fake 4ವರ್ಷದ ಬಳ್ಳಿಯಲ್ಲಿ 30ಕೆಜಿ
@abhineethkat
@abhineethkat 2 дня назад
30 kg ಹಸಿ ಕಾಳು ಮೆಣಸು... ವಿಡಿಯೋ ಸರಿಯಾಗಿ ನೋಡಿ ಕಮೆಂಟ್ ಮಾಡಿ...
@DinakaraSA
@DinakaraSA 3 дня назад
Good information 👍 👌 namaste
@abhineethkat
@abhineethkat 17 часов назад
Thank you
@sampannamandya7919
@sampannamandya7919 4 дня назад
Brother company avrdhu number haki video use idhe but number hakudhre namg innu use aguthe
@abhineethkat
@abhineethkat 17 часов назад
Nimma ooru...?
@sampannamandya7919
@sampannamandya7919 4 дня назад
Information jothege swalpa contact number haki guru sumne video hakudhre yen use ...jothege number haki innu thumba use aguthe
@prasadshetty2837
@prasadshetty2837 4 дня назад
bro . adike gidake . gobbara koduva time . hingara onagudake yava madu yava timali bidbeku adara bage ondu vesio madi bro septembarali madidre tumba upayoga agute .
@shreevidyabhat124
@shreevidyabhat124 4 дня назад
Gida yelli siguttade
@chinthum9108
@chinthum9108 4 дня назад
Gida yelli sighuthe bro
@basavarajud1960
@basavarajud1960 4 дня назад
Vera.nice❤
@rajatahegde564
@rajatahegde564 4 дня назад
ಸೂಪರ್ 👌
@jathapparai1180
@jathapparai1180 4 дня назад
Nice
@praveenk482
@praveenk482 4 дня назад
Uttama mahiti
@KManjunathaGowda
@KManjunathaGowda 5 дней назад
Very very good information thank you very much.
@manjunathn3337
@manjunathn3337 5 дней назад
ನೀವು ಗಾಡಿಯಲ್ಲಿ ಎತ್ತಿ ಹಾಕುವುದಕ್ಕೆ ನಿಮ್ಮಲ್ಲಿ ಯಾವ ತಂತ್ರಜ್ಞಾನವು ಇಲ್ಲವಾ? ಇದ್ದರೆ ದಯವಿಟ್ಟು ತಿಳಿಸಿ.
@renukaprasadrenukaprasad
@renukaprasadrenukaprasad 5 дней назад
Gida yelli sighuthe rate
@renukaprasadrenukaprasad
@renukaprasadrenukaprasad 5 дней назад
Adike madya jakai gida anthara yestu erabeku
@raviambade2901
@raviambade2901 5 дней назад
FARM TVಯವರು ತರಿಸಿಕೊಡುತ್ತಾರೆ.
@raviambade2901
@raviambade2901 5 дней назад
ಸರ್ ಮಹಾ ರಾಷ್ಟ್ರದ ದಪೋಲಿ ಯ ನಿವರ್ಸಿಟಿ ಯಲ್ಲಿ ರೂ 80ಕ್ಕೆ ಕಸಿ ಮಾಡಿದ ಸಸಿಗಳು ಸಿಗುತ್ತದೆ
@RameshBhatPandelu-io6dq
@RameshBhatPandelu-io6dq 5 дней назад
2008 ರಲ್ಲಿ ಕೆಜಿಗೆ 300/.2015ralli 315/.2024 ralli ಕೆಜಿ ಗೆ 200.😮
@allinoneashik
@allinoneashik 5 дней назад
Nice good information
@yasodaravarma8129
@yasodaravarma8129 5 дней назад
thank you sir you have recognized my request sir and please let me the Rambootan will survive in 42 degrees sir please let me know sir please
@jagadeeshkulal8455
@jagadeeshkulal8455 5 дней назад
Good information 🙏
@manjunathn3337
@manjunathn3337 5 дней назад
ಇನ್ನೊಂದು ವಿಷಯವೆಂದರೆ ಇಂತಹ ಗಾಡಿಯಲ್ಲಿ ವಸ್ತುಗಳನ್ನು ಮತ್ತು ಮಣ್ಣು ಮರಳು ಇವೆಲ್ಲವುಗಳನ್ನು ಎತ್ತಿ ಹಾಕುವುದಕ್ಕೆ ನಿಮ್ಮಲ್ಲಿ ಇಂತಹ ಸಣ್ಣ ತಂತ್ರಜ್ಞಾನದ ಯಂತ್ರವನ್ನು ರೆಡಿ ಮಾಡಿದರೆ ಚೆನ್ನಾಗಿರ್ತಿತ್ತು.
@manjunathn3337
@manjunathn3337 5 дней назад
ನೀವು ಮೊದಲು ತೋಟದಲ್ಲಿ ಮತ್ತು ಹಳ್ಳ ದಿಣ್ಣೆ ಇರೋ ಜಾಗದಲ್ಲಿ ಅದರ ಕೆಲಸವನ್ನು ತೋರಿಸಬೇಕಿತ್ತು.
@sudeepgowda4238
@sudeepgowda4238 5 дней назад
Rain pipe ali est kodbeku heli sir
@PrasadSawant9699
@PrasadSawant9699 6 дней назад
आण्णा आप व्हिडिओ मे हिंदी लॅग्वेज युज किजीये और सेंड करे
@PrasadSawant9699
@PrasadSawant9699 6 дней назад
आण्णा आप यह व्हिडिओ हिंदी लॅंग्वेज युज करके सेंड किजीये
@shashikalakallaje3012
@shashikalakallaje3012 6 дней назад
Super
@guitarshankar
@guitarshankar 6 дней назад
Inspiring ❤
@NaveenKumeru
@NaveenKumeru 6 дней назад
Olleduntu
@unknownshikari7411
@unknownshikari7411 6 дней назад
Please do ask more information from him!! Tumba ede tilkolodu how he maintain fertilizer please ask him
@mohsinmohsin9328
@mohsinmohsin9328 6 дней назад
Great efforts sir 👍👏👏👏
@mohsinmohsin9328
@mohsinmohsin9328 6 дней назад
Wasting too much money 😮
@Amogha_M
@Amogha_M 6 дней назад
ನಮ್ಮ ತೋಟದ ಕೃಷಿ, ಸುಖ-ದುಃಖ, ಕಷ್ಟ-ನಷ್ಟದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿಲು ವೇದಿಕೆ ನೀಡಿದ ನಿಮಗೆ ತುಂಬಾ ದನ್ಯವಾದಗಳು; ಅಭಿ‌ ಅಣ್ಣ. - ಅಮೋಘ ಮುಳ್ಳಂಕೊಚ್ಚಿ
@devayyagowdapanyadi8614
@devayyagowdapanyadi8614 7 дней назад
ನಿಮ್ಮ ಸಲಹೆಯನ್ನು ಸ್ವೀಕರಿಸಿದರೆ ಯಾರು ಕೃಷಿಯಲ್ಲಿ ಸೋಲಲು ಸಾದ್ಯ ವೆ ಇಲ್ಲ ಧನ್ಯ ವಾದಗಳು
@rajatahegde564
@rajatahegde564 7 дней назад
ಒಳ್ಳೆಯ ಮಾಹಿತಿ ಬ್ರೊ 👌👌
@jathapparai1180
@jathapparai1180 7 дней назад
Real information
@keerthibanari9731
@keerthibanari9731 7 дней назад
👏👏👏
@keerthibanari9731
@keerthibanari9731 7 дней назад
👏👏👏