Тёмный
shivasanchara
shivasanchara
shivasanchara
Подписаться
Shivasanchara repertory troop founded by Sri Panditharadhya Shivacharya Swamiji has ushered in a new era through its staging of more than 3650 drama shows throughout the country from the last 25 years. Aimed at eradication of superstition among the public, to develop in them a sense of communal harmony and religious awareness, to promote education, to develop secular nature and awareness of sanitation the repertory has created a sort of records.
Комментарии
@Sikhari973
@Sikhari973 2 дня назад
Sane halli swamy galu Mangalore ge hogi sabru ge heli ennu Melinda Dana cut madi tinabardu antha otherwise Lingayat rige samyete ede enu helabardu
@Sikhari973
@Sikhari973 2 дня назад
elli sattu hogiddira tudaga swamy galu lingayatru and sabru jote samyate ede endu heliddu, Mangalore ge hogi nodi baa swamy ninna kavi kalachi longoti mele odistare sabru, hogi nodu danada mutton tintare sabru, swamy 12th century basava heliddu enu holasu tinnuvava, ho....ya endu, adannu nimma brothers sabru galige hogi helapa swamy
@bkaribasappabasappa2
@bkaribasappabasappa2 2 дня назад
🙏🙏🙏😍
@basappathipperudrappa8686
@basappathipperudrappa8686 2 дня назад
ಶರಣು ಶರಣಾರ್ಥಿ ಪೂಜ್ಯ ಪಂಡಿತಾರಾಧ್ಯ ಗುರುವರ್ಯರ ಪಾದ ಕಮಲಗಳಿಗೆ ಬ್ರಹ್ಮ ವಿಷ್ಣು 33 ಕೋಟಿ ದೇವತೆಗಳ ಮರೆಯಲಾಗದು ನಿಜ ಆದರೆ ಇವರೆಲ್ಲರೂ ಕೂಡಲ ಸಂಗಮ ದೇವರ ಮರೆಯಲ್ಲಿ ಇದ್ದಾರೆ ಆಗಾಗಿ ಕೂಡಲ ಸಂಗಮದೇವಾ ಒಬ್ಬನೇ ಮರೆಯಾಯಾಗದ ದೈವ. ಈಗೀರಬಹುದೇ ಬುದ್ಧಿ ಅರ್ಥ ನಿಮ್ಮ ವ್ಯಾಖ್ಯಾನ ಸರಿ ಇದೆ .ಹೀಗೂ ಇರಬಹುದೇ ಎಂಬ ಆಲೋಚನೆ ನನ್ನದು
@veerappadevaru3574
@veerappadevaru3574 2 дня назад
ಭಾರತ ಸಂವಿಧಾನ.. ಬಸವ ಧರ್ಮ ಸಂವಿಧಾನ...= ""ಅನ್ಯರಿಗೆ ಅಸಹ್ಯ ಪಡಬೇಡ ""ಇದನ್ನು ಈ ಪಂಡಿತಾರಾಧ್ಯ ಶ್ರೀಗಳು ಆಳಕ್ಕೆ ಇಳಿದು ಮೇಲಕ್ಕೆ ಬರಬೇಕು
@subhashyaraganavi8910
@subhashyaraganavi8910 2 дня назад
ಶರಣು ಶರಣಾರ್ಥಿ 🙏
@JalandarJalandarchiralli-ce4yo
Sharanu sharanarthigalu
@raghus7714
@raghus7714 3 дня назад
Wonderful speech sir, Thank you very very much sir ,
@sangangoudpatil7518
@sangangoudpatil7518 3 дня назад
ಇಂದು ನಡೆಯುತ್ತಿರುವ " ವಚನ ಕಮ್ಮಟ "ದಲ್ಲಿ ಆಯ್ದುಕೊಂಡು ವಿಷಯ ಬಹಳ ಪ್ರಸ್ತುತವಾದದ್ದು. ಭಾರತ ಸಂವಿಧಾನ ಮತ್ತು ವಚನ ಸಂವಿಧಾನ ಇವು ಒಂದಕ್ಕೊಂದು ಪೂರಕವಾಗಿವೆ. ಇದನ್ನು ಪ್ರತಿಪಾದಿಸುತ್ತಿರುವ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಮತ್ತು ಭಾಗವಹಿಸಿದ ಎಲ್ಲ ಪೂಜ್ಯರಿಗೂ ಭಕ್ತಿಯ ಶರಣು ಶರಣಾರ್ಥಿಗಳು. ಸವದಿ -ಇಲಕಲ್ಲ-ಚಿತ್ತರಗಿ ಪೀಠದ ಪೂಜ್ಯ ಶ್ರೀ ಗುರುಮಹಾಂತಪ್ಪಗಳವರಿಗೂ ಭಕ್ತಿಯ ಶರಣು ಶರಣಾರ್ಥಿಗಳು 🌹🙏🙏🙏🙏🙏🙏🙏🙏🙏🙏🙏🙏🙏🌹
@erannamadakatti2861
@erannamadakatti2861 3 дня назад
Jai Basava
@Jrn179
@Jrn179 4 дня назад
Nice
@veerappadevaru3574
@veerappadevaru3574 4 дня назад
ಮಠ ಬಸವ ಪಥ ಇರಬಹುದು... ಆದರೆ ವಿದ್ಯಾರ್ಥಿಗಳು ಹಿಂದೂ ಧರ್ಮದ ಮತ್ತು ಸರ್ವ ಧರ್ಮಗಳ ವಿದ್ಯಾರ್ಥಿಗಳು ಇದ್ದಾರೆ...ನಿಂದನೆ ಹಿಂತೆಗೆದಂತೆ ಕಾಣುತ್ತದೆ
@Shivakumar__mp
@Shivakumar__mp 4 дня назад
🙏🙏🙏🙏🙏
@mithuntj6407
@mithuntj6407 5 дней назад
ಜೈ ಲಿಂಗಾಯತ ಧರ್ಮ.....ಜೈ ತರಳಬಾಳು....ಜೈ ಪಂಡಿತಾರಾಧ್ಯ ಗುರುವೇ
@basavanagowdang1964
@basavanagowdang1964 5 дней назад
🙏🙏🙏🙏🙏
@nagamallu1497
@nagamallu1497 5 дней назад
Jai basava
@sanidhyabirajdar7431
@sanidhyabirajdar7431 5 дней назад
ತಮ್ಮೆಲ್ಲ ಗುರುಗಳಿಗೂ ಭಕ್ತಿಯ ಶರಣು ಶರಣಾರ್ಥಿಗಳು.🙏🙏🙏🙏🙏
@virayyachitrali6998
@virayyachitrali6998 5 дней назад
🙏🙏👌👌sharanu sharanarthi
@smsmulimatha4574
@smsmulimatha4574 5 дней назад
೭೭೦ ಅಮರಗಣಂಗಳು ೧೨ ನೇ ಶತಮಾನದ ಅನುಭವ ಮಂಟಪದಲ್ಲಿ ಎಲ್ಲರೂ ಹೇಳುತ್ತಾರೆ.ಪುಸ್ತಕಗಳಲ್ಲಿ ಹಾಗೆ ಬರೆಯುತ್ತಾರೆ.ಆದರೆ ೭೭೦ ಅಮರಗಣಂಗಳು ಯಾರು? ಇವರೇಲ್ಲ ಒಂದೇ ಕಾಲಘಟ್ಟದಲ್ಲಿ ಇದ್ದವರೇ? ಫ ಗು ಹಳಕಟ್ಟಿ ಅವರ ೭೭೦ ಅಮರಗಣಾಧೀಶ್ವರ ಚರಿತ್ರೆಯಲ್ಲಿ ಬೇರೆ ಬೇರೆ ಕಾಲ ತಿಳಿಸುತ್ತಾರೆ ಯಾಕೆ
@yogeshgh2525
@yogeshgh2525 5 дней назад
ವಚನ ನಂದ ಗುರುಗಳಿಗೆ ಬಸವಣ್ಣ ಒಳಿತನ್ನು ಮಾಡಲಿ
@basavarajmukartihal650
@basavarajmukartihal650 5 дней назад
🙏🙏🙏🌹🌹🌹
@umaraniumarani707
@umaraniumarani707 5 дней назад
Sharanu sharanarthigalu
@JalandarJalandarchiralli-ce4yo
@JalandarJalandarchiralli-ce4yo 5 дней назад
Sharanu sharanarthigalu
@basavaprasadhugar561
@basavaprasadhugar561 6 дней назад
🙏🏼🙏🏼
@likhithraj1687
@likhithraj1687 6 дней назад
ವಿಶೇಷ ಸೂಚನೆ :- ನೀವಲ್ಲೋಗಿ ಏನೇ ಪುರಾಣ ಮಾಡಿದ್ರೂನು ಸಿದ್ದಗಂಗಾ ಮಠದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಾಸ್ವೆ ಕಾಳಿನಷ್ಟೂ ಕಿಮ್ಮತ್ತು ಇರಾಂಗಿಲ್ಲಾ.......
@shivanandahsshiva9693
@shivanandahsshiva9693 7 дней назад
ಪೀಠಕ್ಕೆ :ಕುಳಿತು ಎಷ್ಟುವರ್ಷ ಆಯಿತು ಅದನ್ನ ಹೇಳಿ ಹಾಗೂ ನಿರ್ಗಮನ ಯಾವಾಗ ಹೇಳಿ
@sanidhyabirajdar7431
@sanidhyabirajdar7431 8 дней назад
ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿ ಬಂದಿದೆ.ಅಪ್ಪಾಜಿಯವರಿಗೆ ಭಕ್ತಿಯ ಶರಣು ಶರಣಾರ್ಥಿಗಳು.🙏🙏🙏👌👌
@basavaprasadhugar561
@basavaprasadhugar561 9 дней назад
🙏🏼🙏🏼🙏🏼🙏🏼
@vishalaomkarappa452
@vishalaomkarappa452 9 дней назад
Sharanu sharnarthy guruji 🙏🙏🙏🙏🙏
@bkaribasappabasappa2
@bkaribasappabasappa2 9 дней назад
👏👏👏🙏😍
@Ram-i7k
@Ram-i7k 9 дней назад
Sharanu Sharanarthi Gurujee
@yogeshgh2525
@yogeshgh2525 9 дней назад
ಪೂಜ್ಯರ ಪಾದ ಕಮಲಗಳಿಗೆ ವಂದನೆ ಗಳು
@Shivakumar__mp
@Shivakumar__mp 10 дней назад
🙏🙏🙏🙏🙏
@RaviKumar-kd8tr
@RaviKumar-kd8tr 12 дней назад
Sayuvuga hindu drohi kelesa madutha iro Swami ivanu
@manjunathah.s3474
@manjunathah.s3474 13 дней назад
Poojya swamijigalu nera & nishturu swamijigalu .basava thathvada nethararu sharanu sharanarthigalu swamiji
@MallikarjunmoMalli
@MallikarjunmoMalli 13 дней назад
🎉🎉🎉
@m.tprakash182
@m.tprakash182 13 дней назад
Huttu habbakke nanna pranamagalu.
@GowdatipesawmiGowdatipesawmi
@GowdatipesawmiGowdatipesawmi 13 дней назад
Om namaha shivaya.
@bkaribasappabasappa2
@bkaribasappabasappa2 14 дней назад
🙏🙏🙏👏👏👏😍
@bkaribasappabasappa2
@bkaribasappabasappa2 14 дней назад
🙏🙏🙏👏👏👏😍
@channegowdams3259
@channegowdams3259 14 дней назад
ನ ಗುರೋರಧಿಕಂ ನಿಮ್ಮ ಶ್ರೀ ಪಾದಕ್ಕೆ ನಮೋ ನಮಃ.
@parichaya12245
@parichaya12245 14 дней назад
Poojyarige huttuabbada shubshayagalu
@virupakshasomappa7232
@virupakshasomappa7232 14 дней назад
Volle kelasadinda evru famous agilla, vivadagalinda famous agiddare 😂
@virupakshasomappa7232
@virupakshasomappa7232 14 дней назад
Hindu virodhi sanehalli swami
@NagarajaDP
@NagarajaDP 14 дней назад
Very good swamiji in sadu lingavanta community nanna pranamgalu d p Nagaraju kengunte
@siddalingappark1668
@siddalingappark1668 14 дней назад
ಪೂಜ್ಯರಿಗೆ ಶರಣು ಶರಣಾರ್ಥಿಗಳು.
@basavarajappagn8229
@basavarajappagn8229 14 дней назад
74ನೇ ವಸಂತಕ್ಕೆ ಕಾಲಿರಿಸಿದ ಪರಮಪೂಜ್ಯರಿಗೆ ಭಕ್ತಿಪೂರ್ವಕಪ್ರಣಾಮಗಳು ಹಾಗೂ ಶುಭಾಶಯಗಳು.
@basavaprasadhugar561
@basavaprasadhugar561 14 дней назад
ನಿಜ ಶರಣ್ 🙏🏼🙏🏼🙏🏼🙏🏼
@NarappaHj
@NarappaHj 14 дней назад
🙏🙏🙏
@basavarajbengeri6905
@basavarajbengeri6905 14 дней назад
ಪರಮಪೂಜ್ಯ ಗುರುದೇವರ ೭೪ ನೇ ವಸಂತೋತ್ಸವದ ಹಾರ್ದಿಕ ಶುಭಾಶಯಗಳೊಂದಿಗೆ ಭಕ್ತಿಯ ಶರಣು ಶರಣಾರ್ಥಿಗಳು 💐💐🙏🙏🇮🇳.