Glory Glory to God.ಪರಲೋಕದಲ್ಲಿರುವ ನನ್ನ ಸ್ವರ್ಗೀಯ ತಂದೆಯೇ.ನಿನ್ನ ವಾಕ್ಯಕ್ಕೆ ಯಾವುದೇ ಸುಳ್ಳನ್ನು ಸೇರಿಸದೆ ಸತ್ಯವಾಕ್ಯವನ್ನು ಸತ್ಯವಾಗಿ ಭೋದಿಸುವ ನೀನು ಆಶೀರ್ವದಿಸಿರುವ ಈ ನಿನ್ನ ಆಲಯಕ್ಕೆ ಇನ್ನೂ ಹೆಚ್ಚಾಗಿ ಆತ್ಮಗಳು ಸೇರಿ ಬರಲಿ.ನೀನು ಆಶೀರ್ವಾದ ಮಾಡಿ ಕಳಿಸಿರುವ ನಿನ್ನ ದಾಸನನ್ನು ಅವರ ಕುಟುಂಬವನ್ನು ಆರೋಗ್ಯ ದಲ್ಲಿಯೂ ಬಲ ದಲ್ಲಿಯೂ ಆತ್ಮನಲ್ಲಿಯೂ ತುಂಬಿಸಿ ನೀನು ಬರೋಣದ ತನಕವೂ ನಡೆಸು.ಯೇಸುವಿನ ಅದಿಕಾರ ವುಳ್ಳ ನಾಮದಲ್ಲಿ ಬೇಡುತಿದ್ದೇನೆ ನನ್ನ ಪ್ರಿಯ ತಂದೆಯೇ....ಅಮೆನ್✝️🛐