ಬೆಟಗೇರಿ ಕೃಷ್ಣಶರ್ಮ ರವರು ಆನಂದ ಕಂದ ಇವರು 1932 ರಿಂದ39 ರ ಕಾಲಾವಧಿಯಲ್ಲಿ ಸಂಸಾರ ಚಿತ್ರ ಬಡತನದ ಬಾಳು ನಮ್ಮ ಬದುಕು ಎಂಬ ಮೂರು ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ ಮಾತನಾಡುವ ಕಲ್ಲು ಸೀಮೆಯ ಕಲ್ಲು ಟಿಬಿ ವಾರ್ಡಿನಲ್ಲಿ ರೋಮ್ಯಾಂಟಿಕ್ ಪೇಷಂಟ್ ಮಂಜಿನ ನೀರು ಬಹಿಷ್ಕಾರ ರಾಜನ ಧರ್ಮ ಸಂಶೋಧನೆ ಬಡವಿಯ ಬಾವಿ ಬೀದಿಯ ಹಾಡುಗಾರರು ಮುಂತಾದವು ಅತ್ಯಂತ ಪ್ರಮುಖವಾದವು ಇವರ ಬೀದಿಯ ಹಾಡು ಹಾಗೂ ಜೋಗತಿಯ ಕಲ್ಲು ಇವು ಅತ್ಯಂತ ಪ್ರಮುಖ ಕತೆಗಳಾಗಿವೆ ಕುವೆಂಪುರವರ ಕಥ ಕೃಷಿಯನ್ನು ನೋಡೋಣ 1936 ರಲ್ಲಿ ಸನ್ಯಾಸಿ ಮತ್ತು ಇತರ ಕಥೆಗಳು ಎಂಬವರ ಕಥಾ ಸಂಕಲನ ಪ್ರಕಟವಾಗುತ್ತದೆ 1940 ರಲ್ಲಿ ನನ್ನ ದೇವರು ಮತ್ತು ಇತರ ಕಥೆಗಳು ಇದರಲ್ಲಿ 17 ಕಥೆಗಳನ್ನು ನೋಡಬಹುದು ಕಥೆ ಸಂಕಲನ ಬಿಡುಗಡೆಯಾಗುತ್ತದೆ ಶ್ಯಾಮಲಾದೇವಿ ಬೆಳಗಾಂಕರ ಉತ್ತರ ಕರ್ನಾಟಕದ ಮೊದಲ ಕತೆಗಾರ್ತಿ ನನ್ನನ್ನು ನೋಡಲಿಕ್ಕೆ ಬಂದಾಗ ಎನ್ನುವ ಕಥೆಯನ್ನು ಬರೆಯೋದರ ಮೂಲಕ ಇವರು ಕಥೆಗಾರಂತೆಯಾಗಿ ಹೊರ ಬರ್ತಾರೆ ಹೂ ಬಿಸಿಲು ಮತ್ತು ಹೊಂಬಿಸಿಲು ಎಂಬ ಎರಡು ಕಥಾ ಸಂಕಲನಗಳನ್ನು ಬರಿತಾರೆ ಸರಸ್ವತಿ ಬಾಯ್ ರಾಜವಾಡೆ ಗಿರಿ ಬಾಲೆ ಎಂಬ ಕಾವ್ಯನಾಮದಲ್ಲಿ ಶ್ಯಾಮಲಾದೇವಿ ಎಂಬ ಹೆಸರಿಂದ ಬರಿತಾ ಹೋಗ್ತಾರೆ ಸರಸ್ವತಿ ಬಾಯಿ ರಾಜಾವಾಣಿ ರ ಪರಿಚಯ 1926ರಲ್ಲಿ ನನ್ನ ಅಜ್ಞಾನ ಎನ್ನುವ ಕಥೆ ಬರೆಯುವ ಮೂಲಕ ಪ್ರಾರಂಭ ಆಹುತಿ ಕದಂಬ ಪುಣ್ಯಪಲ ಪ್ರೇಮ ವಿವಾಹ ಎನ್ನುವ ನಾಲ್ಕು ಕಥಾ ಸಂಕಲನಗಳನ್ನು ಇವರು ಬರೆಯುತ್ತಾರೆ ಕೊರಡ್ಕಲ್ ಶ್ರೀನಿವಾಸರಾಯರ ಬಗ್ಗೆ ಪರಿಚಯ ಮಾಸ್ತಿ ರವರ ಸಮಕಾಲೀನರಾಗಿದ್ದಾರೆ ನಂದಾದೀಪ ಪ್ರೇಮ ಪ್ರವಾಹ ಕಂಡು ಕಾಣದ ನೋಟಗಳು ಎನ್ನುವಂತಹ ಕಾಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ ಇವರ ಪ್ರಮುಖವಾದ ಅಂತಹ ಕಥೆ ಧನಿಯರ ಸತ್ಯನಾರಾಯಣ ಪಡುಕೋಣೆ ರಮಾನಂದರಾಯರ ಬಗ್ಗೆ ಪರಿಚಯ ಹಾಸ್ಯ ಬರಹ ಗಾರ ಲರಾದಂತ ಇವರು ಹುಚ್ಚು ಬೆಳದಿಂಗಳ ಹೂಬಾಣಗಳು ಎನ್ನುವ ಸಂಕಲನವನ್ನು 1938 ರಲ್ಲಿ ಪ್ರಕಟಿಸಿದರು ಕೊಡಗಿನ ಗೌರಮ್ಮನವರ ಬಗ್ಗೆ ಪರಿಚಯ ಮಿಸ್ಸಸ್ ಬಿಟಿಜಿ ರತ್ನ ಮತ್ತು ಕೊಡಗಿನ ಗೌರಮ್ಮ ಎಂಬ ಎರಡು ಹೆಸರಿನಿಂದ ಇವರು ಬರೆಯುತ್ತಿದ್ದರು ಕಂಬನಿ ಮತ್ತು ಚಿಗುರು ಸಂಕಲನಗಳನ್ನು ಬರೆದಿದ್ದಾರೆ ತಮ್ಮ ಕಥೆಗಳಲ್ಲಿ ಪುನರ್ ವಿವಾಹ ಬಾಲ್ಯ ವಿವಾಹ ವಿವಾಹ ವರದಕ್ಷಣೆ ಮೊದಲಾದ ಸಮಸ್ತಗಳನ್ನು ಚಿತ್ರಿಸಿದ್ದಾರೆ ಅದೃಷ್ಟದ ಆಟ ನನ್ನ ಮದುವೆ ವಾಣಿಯ ಸಮಸ್ಯೆ ಸನ್ಯಾಸಿಯ ರತ್ನ ಒಂದು ಪುಟ್ಟ ಚಿತ್ರ ಪಾಪನ ಮದುವೆ ಸುಳ್ಳು ಸ್ವಪ್ನ ಮರದ ಗೊಂಬೆ ಮನುವಿನ ರಾಣಿ ನಿನ್ನ ಮದುವೆ ಇವು ಗೌರಮ್ಮನವರ ಗಮನಾರ್ಹ ವಾದಂತಹ ಕೃತಿಗಳು ದೇವುಡು ರವರ ಬಗ್ಗೆ ಪರಿಚಯ 1939 ರಿಂದ 46ರ ಅವಧಿಯಲ್ಲಿ ದೇವುಡು ಕಥೆಗಳು ಘಾಟಿ ಮುದುಕ ಮತ್ತು ಇತರ ಕಥೆಗಳು ಎನ್ನುವಂತಹ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ ವೈನಿಕ ಎಂಬುದು ದೇವುಡು ರವರ ಅತ್ಯಂತ ಪ್ರಸಿದ್ಧವಾದ ಅಂತಹ ಕಥೆ ದಾರಾ ಬೇಂದ್ರೆ ಅವರ ಕಥಾ ಪರಿಚಯ ನೀರಾಬರಣ ಸುಂದರಿ ಎಂಬ ಏಕೈಕ ಕಥಾ ಸಂಕಲನವನ್ನು ಬೇಂದ್ರೆಯವರು ಹೊರತಂದಿದ್ದಾರೆ ಮಗುವಿನ ಕರೆ ಪಾಲಾ ಅಪ್ಪು ನೀ ರಭರಣ ಸುಂದರಿ ಇರಿದ ಕತ್ತಿ ಮಂಗಾಟ ನಾಸ್ತಿಕ ಏಕಾಕಿನಿ ಇವು ಬೇಂದ್ರೆ ರವರ ಪ್ರಮುಖ ಕಥೆಗಳು ಪುತಿನ 1949ರಲ್ಲಿ ಧ್ವಜ ರಕ್ಷಣೆಸ್ವಾ ತಂತ್ರ ಸಂಗ್ರಾಮದ ವಸ್ತುವನ್ನು ಉಳ್ಳಂತಹ ಕಥೆ ಸಂಕಲನವನ್ನು ಹೊರಗೆ ತರ್ತಾರೆ ಇದರಲ್ಲಿ ಎಂಟು ಕಥೆಗಳಿವೆ ಧ್ವಜ ರಕ್ಷಣೆ ವಿಷಾದ ಯೋಗ ಕಾಲದೊಡನೆ ಅಶ್ವತನ ಸಂದೇಶ ನಿಂಗಿಯೇ ಆ ನಿಂಗಿಯೇ ಇವು ಪುತಿನಾರವರ ಪ್ರಮುಖವಾದಂಥ ಕಥೆಗಳು ಕಡಂಗೋಡು ಶಂಕರ ಭಟ್ರು ಬಗ್ಗೆ ಮಾಸ್ತಿ ರವರ ನಿರೂಪಣ ತಂತ್ರವನ್ನು ಬಳಸಿದರೂ ನವೋದಯ ಕಾಲಘಟ್ಟದಲ್ಲಿ ಗಾಜಿನ ಬಳೆ ಮತ್ತು ಇತರ ಕಥೆಗಳು ಹಿಂದಿನ ಕಥೆಗಳು ದುಡಿಯೋ ಮಕ್ಕಳು ಎಂಬ ಮೂರು ಸಂಕಲನಗಳನ್ನು ಹೊರಗೆ ತರ್ತಾರೆ ದೊಡ್ಡಣ್ಣ ಅದ್ದಿಟ್ಟು ಒಡೆಯುವ ಗಡಿಯಾರ ಚೂರಿಯ ಕಥೆ ಹಣೆಯಲ್ಲಿ ಬರೆದುದ್ದು ಇವು ಪ್ರಮುಖವಾದ ಕಥೆಗಳು ಸಿದ್ದಯ್ಯ ಪುರಾಣಿಕರವರು ಲತಾಮಂಜರಿ ಮತ್ತು ತುಷಾರ ಹಾರ ಎಂಬ ಎರಡು ಸಂಕಲನಗಳನ್ನು ಹೊರತರ್ತಾರೆ ಮಿರ್ಚಿ ಅಣ್ಣಾರಾಯರು ಪ್ರಣಯ ಸಮಾದಿ ವಿಜಯಶ್ರೀ ಅಮರ ಕಥೆಗಳು ಇವು ಇವರ ಕಥಾ ಸಂಕಲನಗಳು ಎಚ್ ವಿ ಸಾವಿತ್ರಮ್ಮ ನಿರಾಶ್ರಿತೇ ಮರುಮದುವೆ ಸರಿದ ಬೆರಳು ಪ್ರಕ್ಷಿಪ್ತೇ ಮತ್ತು ಲಕ್ಷ್ಮಿ ಎಂಬ ಸಂಕಲನಗಳನ್ನು ಹೊರ ತರ್ತಾರೆ ಎಂ ಕೆ ಇಂದಿರಾ ರವರ ಬಗ್ಗೆ ನವರತ್ನ ಚೆಲ್ಲಿದ ನೀರು ಸ್ಪೂರ್ತಿ ಪವಾಡ ಮೋಹನ ಮಾಲೆ ನವ ಜೀವನ ನಾ ಬಲ್ಲೆ ಅಪ್ಪಯ್ಯ ಕುಳ್ಳ ಸೊಸೆ ನಾಡು ಹರಿಶ್ಚಂದ್ರ ಸರಿದ ಚಂದ್ರ ಇವರ ಪ್ರಮುಖ ಕಥೆಗಳು ನವೋದಯದ ಇತರ ಕಥೆಗಾರರು ಎಸ್ ಅನಂತನಾರಾಯಣ ವರದರಾಜ ಹುಯ್ಲಗೋಳ ರಾಮಚಂದ್ರ ಕೊಟ್ಟಲಗೆರೆ ಶ್ರೀನಿವಾಸ ಹಾವನೂರ ಕಾತ್ಯಾಯಿನಿ ಹಿರೇಮಲ್ಲೂರು ಈಶ್ವರನ್
ನಂಜನಗೂಡು ತಿರುಮಲಂಬರವರ ನವೋದಯದ ಸಣ್ಣ ಕಥೆಗಾರರು ಸಚರಿತ್ರ ಸುಧಾರಣವ ಎಂಬ ಕಥಾ ಸಂಕಲನವನ್ನು ತಾವು 1927ರಲ್ಲಿ ಹೊರ ತಂದರು ಇನ್ನು ಮಾಸ್ತಿ ರವರ ಪರಂಪರೆಯನ್ನು ಮುಂದುವರಿಸಿದ ಅಜ್ಜಂಪುರ ಸೀತಾರಾಮರ ಬಗ್ಗೆ ವಿಚಾರ ಇವರು 32 ಕಥೆಗಳನ್ನು ಬರೆದಿದ್ದಾರೆ ಆರಂಭದ ಕಥೆಗಳಾದ ಮಾಟಗಾತಿ ಮತ್ತು ಬದುಕು ಇವು ಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದವು ಇವರ ಪ್ರಮುಖವಾದ ಕಥೆ ನಾನು ಕೊಂದ ಹುಡುಗಿ ಅಶ್ವರೋಹಿ ಹೆಂಡತಿಯ ಕಾಗದ ಮೊದಲಾದ ಕಥೆಗಳು ಕಾತಂಜಲಿ ಎಂಬ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ ನಾನು ಕೊಂದ ಹುಡುಗಿಯ ಆನಂದಾರ್ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಸರಸಿಯ ಗೊಂಬೆ ದೂರದ ಆಸೆ ನಾವು ಹಾಗೆಯೇ ಚಂದ್ರ ಗ್ರಹಣ ಚೊಚ್ಚಲ ಸಂಭ್ರಮ ಬೇವುಬೆಲ್ಲ ಕೊನೆ ಎಂಟನೇ ನಟರಾಜ ಜೋಯಿಸರ ಚೌಡಿ ಹಣವಿದ್ದಂತೆ ಮಾತು ಪದ್ಮ ಪಾಕ t ಸಮಯ ಕರೆ ಹುಡುಗಿ ಶಿವರಾಮ ಕಾರಂತರು ವಿಜಯನಗರದ ಬಗ್ಗೆ ಬರತಕ್ಕಂತಹ ಕಲ್ಲು ಕರಗಲು ಕಲ್ಲೆದೆಯು ಎನ್ನುವಂತಹ ಕಥೆಯು ಇದು ಕಾರಂತರ ಮೊದಲ ಕಥೆಯೆಂದು ಮಾಲಿನಿ ಮಲ್ಲಿರವರು ಗುರುತಿಸಿದ್ದಾರೆ ಕಾರಂತರು 1931 ರಿಂದ 1936 ಅವಧಿಯಲ್ಲಿ ಹಸಿವು ಹಾವು ತೆರಮರೆಯಲ್ಲಿ ಎನ್ನುವ ಮೂರು ಕಥಾ ಸಂಕಲಗಳನ್ನು ಪ್ರಕಟಿಸುತ್ತಾರೆ ಹಸಿವು ಸಂಕಲನವನ್ನ ನಾಡಿನ ಹಸಿದವರಿಗೆ ಮತ್ತು ಹಸಿಬನ್ನ ಬಲ್ಲವರಿಗಾಗಿ ಪ್ರಕಟಿಸುತ್ತಾರೆ ಈ ಸಂಕಲನದಲ್ಲಿ ಕಳ್ಳ ಪಕೀರ ಹೋಳಿಗೆ ನಂಜಯ್ಯನ ನಾಯರಿ ಮಗಳ ಮದುವೆ ಬಬ್ಬುಸಾಕ್ಷಿ ಅಡುಗೆ ಮನೆ ಶ್ರೀಧರನ ಕುಚ್ಚು etc ಹಾವು ಇದು ಎರಡನೇ ಕಥಾ ಸಂಕಲನವಾಗಿದೆ ಚಕ್ರ ತಿರುಗಿತು ಮುಕುಂದನ ಆಸೆ ಸೋಮಪ್ಪನ ಸಾಹಸಗಳು ಮೊದಲಾದ ಕಥೆಗಳಿವೆ ತೆರೆ ಮರೆಯಲ್ಲಿ ಎಂಬುದು ಕಾರಂತರ ಮೂರನೇ ಕಥಾ ಸಂಕಲನವಾಗಿದೆ ಇದರಲ್ಲಿ ಶಾರದೆ ಎದ್ರುವ ಜಗತ್ತು ಯಾರಿಗೆ ಪತ್ನಿ ಪ್ರೇಮ ಕೊಟ್ಟ ಹೆಣ್ಣು ಕುಲದ ಹೊರಗೆ ಸಾವಿರಕೊಬ್ಬಳು ಮೊದಲಾದ ಕಥೆಗಳಿವೆ
ಕೆರೂರು ವಾಸುದೇವಾಚಾರ್ಯರು ಇವರ ಕಥೆಗಳು ಸುಚಿತ್ರ ಭಾರತ ಪತ್ರಿಕೆಯಲ್ಲಿ ಪ್ರಕಟವಾದವು ತೊಳೆದ ಮುತ್ತು ಪ್ರೇಮ ವಿಜಯ ಬೆಳಗಿದ್ದ ದೀಪಗಳು ಎನ್ನುವ ಮೂರು ಕಥಾ ಸಂಕನಗಳು ಬಿಡುಗಡೆ ಆಗ್ತಾವೆ ರಾಕಿ ಬಂಧನ ಬಂದುತ್ವ ಪ್ರಣಯ ದರ್ಪಣ ಶಿಲ್ಪಿಗಳ ಶಿಲಾಮೂರ್ತಿ ಇವು ಕಾಲ್ಪನಿಕ ಕಥೆಗಳಾಗಿವೆ ನರಗುಂದದ ಸಾವಿತ್ರಿಬಾಯಿ ನೂರ್ ಜಹಾನ್ ಸಿಕಂದರ್ ಮಹಾರಾಣ ಪ್ರತಾಪ್ ಸಿಂಹ ಇವು ಇವರ ಪ್ರಮುಖವಾದ ಐತಿಹಾಸಿಕ ಕಥೆಗಳಾಗಿವೆ ಪ್ರಕೃತಿಶಿಲಾ ಮನೆಮನೆಯ ಸಮಾಚಾರ ಇವು ಇವರ ಸಾಮಾಜಿಕ ಕಥೆಗಳಾಗಿವೆ ಕೆರೂರು ವಾಸುದೇವಾಚಾರ್ಯ ಅವರ ಪ್ರಮುಖವಾದ ಕಥೆ ಮಲ್ಲೇಶ ನಲ್ಲೆಯರು ಎಂಎನ್ ಕಾಮತ್. ಆವೂರು ಕಥಾ ಸಂಕಲನ 1918 ರಲ್ಲಿ ಪ್ರಕಟವಾಯಿತು ಕದ್ದವರು ಯಾರು ಭಾರತ ಪ್ರಯೋಗ ಬಗ್ಗು ಮಹಾಶಯ ಆವೂರು ಮಠ ಕರಿ ನಾಯಿ ಶ್ರೀ ಕೃಷ್ಣ ಚರಿತಾಮೃತ ಸಪ್ನದ ತೊಟ್ಟಿಲು ಬದಲಾದ ಹಾಸ್ಯ ಕೃತಿಗಳು ಇದರಲ್ಲಿ ಇದ್ದಾವೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮಾಸ್ತಿ ರವರು 1910 ರಲ್ಲಿ ರಂಗನ ಮದುವೆ ಎಂಬ ಸಣ್ಣ ಕಥೆಯನ್ನು ಬರೆಯುತ್ತಾರೆ 1911 ರಿಂದ 20 ರವರೆಗೆ ಬರೆದ ಕಥೆಗಳು ಕೆಲವು ಸಣ್ಣ ಕಥೆಗಳು ಎಂಬ ಶೀರ್ಷಿಕೆಯಲ್ಲಿ 1920 ರಲ್ಲಿ ಪ್ರಕಟಗೊಂಡವು ಸುಮಾರು 6 ದಶಕಗಳ ಕಾಲ ಕಥೆಯನ್ನು ಬರೆದಂತವರು ಮಾಸ್ತಿಯವರು ಹೀಗಾಗಿ ಮಾಸ್ತಿಯವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯಲಾಗುತ್ತದೆ ಮಾಸ್ತಿ ರವರ ಕಥೆಗಳನ್ನು ಮಾವಿನಕೆರೆ ರಂಗನಾಥ್ ರವರು ಸಂಪಾದಿಸಿದ್ದಾರೆ ರಂಗಪ್ಪನ ಮದುವೆ ರಂಗಪ್ಪನ ದೀಪಾವಳಿ ವೆಂಕಟಸ್ವಾಮಿಯ ಪ್ರಣಯ ಮೇಸ್ತ್ರಹೆಂಡ್ತಿ ಇವರ ಆರಂಭದ ಕಥೆಗಳು ಗೌತಮಿ ಹೇಳಿದ ಕಥೆ ಕೃಷ್ಣಮೂರ್ತಿಯ ಹೆಂಡತಿ ಮಂತ್ರೋದಯ ಮಸುಮತಿ ಆಚಾರ್ಯರ ಪತ್ನಿ ಒಂದು ಹಳೆಯ ಕಥೆ ಇವುಗಳ ಜೊತೆಗೆ ಮೊಸರಿನ ಮಂಗಮ್ಮ ನಮ್ಮ ಮೇಷ್ಟ್ರು ಜೋಗಿ ಆರ ಅಜ್ಜಪ್ಪನ ಕೋಳಿ ಕತೆ ವೆಂಕಟಗನ ಹೆಂಡತಿ ವೆಂಕಟಸ್ವಾಮಿಯ ಪ್ರಣಯ ಕವಿಯ ಬಾಳ ಕೊನೆಯ ದಿನ ಕಲ್ ಮಾಡಿಯ ಕೋಣ ಇವು ಮಾಸ್ತಿ ರವರ ಗಮನ ಕಥೆಗಳು
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಗದ್ಯ ಪ್ರಕಾರಗಳು ಕನ್ನಡ ಸಣ್ಣ ಕಥೆಗಳು ಇವು ಪಶ್ಚಾತ್ಯರ ಪ್ರಭಾವದಿಂದಾಗಿ ಕನ್ನಡಕ್ಕೆ ಬಂದವು ಇಂಗ್ಲೀಷ್ ನ ಶಾರ್ಟ್ ಸ್ಟೋರಿಗೆ ಸಮವಾಗಿ ಬಂದು ಪಂಜೆ ಮಂಗೇಶರಾಯರನ್ನು ಕನ್ನಡದ ಪ್ರಥಮ ಕಥೆಗಾರರು ಎಂದು ಗುರುತಿಸಲಾಗಿದೆ ಇವರ ನನ್ನ ಚಿಕ್ಕ ತಾಯಿ ಎಂಬುದು ಕನ್ನಡದಲ್ಲಿ ಪ್ರಕಟವಾದ ಮೊದಲ ಸಣ್ಣ ಕಥೆಯಾಗಿದೆ ಇವರು ನವೋದಯ ಕಾಲದ ಪ್ರಮುಖ ಕತೆಗಾರರು 1900ರಲ್ಲಿ ಪಂಜೆ ಅವರ ನನ್ನ ಚಿಕ್ಕ ತಾಯಿ ಕಥೆ ನನ್ನ ಚಿಕ್ಕ ತಂದೆ ಭಾರತ ಶ್ರವಣ ಮೊದಲಾದ ಕವನಗಳು ಅಂದಿನ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ ಈ ಪತ್ರಿಕೆಯ ಆಗಸ್ಟ್ ಸೆಪ್ಟೆಂಬರ್ ಪತ್ರಿಕೆಯಲ್ಲಿ ಪಂಜೆ ಅವರ ನಾನು ಚಿಕ್ಕ ತಾಯಿ ಕಥೆ ಪ್ರಕಟವಾಯಿತು ಇದೇ ಪಂಜೆ ಯವರ ಪ್ರಥಮ ಕಥೆಯುದು ಕನ್ನಡದ ಪ್ರಥಮ ಸಣ್ಣ ಕಥೆಯು ಹೌದು ಹೀಗಾಗಿ ಪಂಚೆ ಅವರನ್ನು ಕನ್ನಡದ ಪ್ರಥಮ ಸಣ್ಣ ಕಥೆಗಳ ವಿಧಾತೃ ಎಂದು ಕರೆಯಲಾಗುತ್ತದೆ ಪಂಜರವರ ಸಂಪುಟ ಮೂರರಲ್ಲಿ 14 ಕಥೆಗಳಿವೆ ಪಂಜೆ ಅವರನ್ನ ಕನ್ನಡದ ಪ್ರಥಮ ಕಥೆಗಾರ ಎಂದು ಗುರುತಿಸಲಾಗಿದೆ