Тёмный
Shreegowri Suresh
Shreegowri Suresh
Shreegowri Suresh
Подписаться
ಸಂಗೀತ ಶ್ರೀಸರಸ್ವತಿ ದೇವಿಗೆ
ಹೃತ್ಪೂರ್ವಕದಿ ಮನ ನಮಿಸಿದೆ
ಸಂಗೀತ ಸುಧೆ ಝೇಂಕರಿಸುತಿದೆ
ಒಲವಿನ ಕಂಪು ಇಂಪಾಗುತಿದೆ
ಹೃದಯ ವೀಣೆ ನುಡಿಯುತಿದೆ
ಶ್ರೋತೃಗಳೆ ಆಲಿಸಿ ಹಾರೈಸಿರೆಂದು.🌹🌹

ಶ್ರೀಗೌರಿ ಸುರೇಶ್.


I write kannada kavanas visit my Instagram page @kavanadhare_

Like and follow for more.
Комментарии
@Sangeeta_Shrisaraswati
@Sangeeta_Shrisaraswati Месяц назад
ರಚನೆ: ಶ್ರೀ ಹನುಮೇಶ ದಾಸರು ಪಲ್ಲವಿ ಗಾನ ಲೋಲ ನಾದ ಶ್ರೀನಿವಾಸನ ಸರ್ವೇಶನ ಗಾನದಿಂ ಭಜನೆ ಮಾಡು ಜಾನಕಿ ರಮಣನ|| ಚರಣ ಮಲಗಿ ಪಾಡೆ ಮುರಳಿಧರ ಒಲಿದು ಕುಳಿತು ಕೇಳ್ವೆನು ಕುಳಿತು ಪಾಡೆ ನಿಲುವ ನಿಲ್ಲದೆ ನಲಿವನು ತಾ ನಲಿವನು|| ಬಾಲನ ಗೋಪಾಲನ ಸುಶೀಲನ ಕೃಪಾಲನ ನೀಲ ಮೇಘ ಲಕುಮಿ ಲೋಲನಾ ವಿಶಾಲನ|| ನಿತ್ಯನ ನಿರ್ಲಿಪ್ತನ ಪರಮಾತ್ಮ ಸಕಲ ವ್ಯಾಪ್ತನ ಭಕ್ತರಲ್ಲಿ ನಿರುತ ಪ್ರೀತಿಯುಕ್ತ ನಾತ್ಮ ಸಕ್ತನ|| ಧೀರನ ಗಂಭೀರನ ಯದುವೀರ ಗೋಪಿ ಚೋರನ ಮಾರಜನಕ ವರದ ಶ್ರೀ ಹನುಮೇಶ ವಿಠ್ಠಲರಾಯನ||
@girijamadhu3877
@girijamadhu3877 Месяц назад
Please send the lyrics in kannada Madam Hadu super.Namasthe.
@Sangeeta_Shrisaraswati
@Sangeeta_Shrisaraswati Месяц назад
Tq mam..😊 I've commented the lyrics u can see
@vinuthasunil6436
@vinuthasunil6436 Месяц назад
Hi madam very nice song
@Sangeeta_Shrisaraswati
@Sangeeta_Shrisaraswati Месяц назад
@@vinuthasunil6436 Thanks mam