Trekking is an outdoor activity of walking. With the specific purpose of | exploring | and |enjoying | the | scenery⛰️, an aim⛳️, an | objective, a mission, a party, a social gathering.
ನಾವು ಐದು ಜನ ಹೋಗಿದ್ವಿ. ಅದ್ರಲ್ಲಿ ಮೂರು ಜನ ಪಸ್ಟ್ ಟೈಮ್ ಟ್ರೆಕ್ಕಿಂಗ್ ಮಾಡ್ತಿದ್ದೋರು. ನಾನು ನನ್ನ್ ಪ್ರೆಂಡ್ ಸೆಕೆಂಡ್ ಟೈಮ್ ಹೊರಟಿದ್ವಿ. ಚಾಲೆಂಜ್ ತಗೊಂಡು ಒಂದೇ ದಿನದಲ್ಲಿ ಹತ್ತಿ ಇಳಿಯೋಣ ಅಂತ. ಬೆಳಿಗ್ಗೆ 6.45ಕ್ಕೆ ಬೇಸ್ ಇಂದ ಶುರು ಮಾಡಿ ಸಂಜೆ 6.45ಕ್ಕೆ ಬೇಸ್ ಗೆ ಇದ್ವಿ. ನಮಗಿಂತ ಪಸ್ಟ್ ಟೈಮ್ ಹತ್ತೋಕ್ ಬಂದೋರಿಗೆ ಚಪ್ಪಾಳೆ ತಟ್ಟಬೇಕು
@ganeshshanbhogue ನಿಮ್ಮ ಕಾಮೆಂಟ್ ನೋಡಿ ನಮಗೆ ಖುಷಿಯಾಗಿದೆ. ನಮ್ಮ ಪ್ರವಾಸದಲ್ಲಿ ಕಂಡುಬಂದ ದೃಶ್ಯವನ್ನು ಮಾತ್ರ ತೋರಿಸುವ ಪ್ರಯತ್ನ ಮಾಡಿದೀನಿ ಅಷ್ಟೇ. ಮುಂದಿನ ದಿನಗಳಲ್ಲಿ ಕುಂದಾಪುರ ಬಂದಾಗ ಹುಲಿವೇಷ ತೋರಿಸುವ ಪ್ರಯತ್ನ ಮಾಡುತೇನೆ. ನಿಮ್ಮ ಸಲಹೆ ಮತ್ತು ಕಿವಿಮಾತು ನಮಗೆ ತುಂಬಾ ಅಮೂಲ್ಯ ಧನ್ಯವಾದಗಳು.
ಶಕ್ತಿ ಯೋಜನೆ || How to booking ladies free bus || EV BUS BOOKING ||#bangalore #ksrtc #ksrtcrides ru-vid.com/video/%D0%B2%D0%B8%D0%B4%D0%B5%D0%BE-o6l9loL7TbA.html
ಶಕ್ತಿ ಯೋಜನೆ || How to booking ladies free bus || EV BUS BOOKING ||#bangalore #ksrtc #ksrtcrides ru-vid.com/video/%D0%B2%D0%B8%D0%B4%D0%B5%D0%BE-o6l9loL7TbA.html