ಇನ್ನೂ ದೊಷ ಹೇಳುತ್ತಾ ನಮ್ಮ ಜೊತಿಷ್ಯ ಕ್ಷೇತ್ರ ನಂಬಿಕೆ ಇಲ್ದೆ ಹೊಗಿದ್ದಾರೆ ನಮ್ಮ ಹಿಂದೂ ಜನತೆ ಇನ್ನಾದರೂ ಬಿಡಿ ದೊಷ ಹೇಳುವ ಅಭ್ಯಾಸ. ದೊಷ ಯಾವ ಶಾಸ್ತ್ರದಲ್ಲಿ ಉಲ್ಲೆಖ ಇದೆ ವೇದ.ಉಪನಿಶತ್,ಪರಾಶರ, ವರಾಹಮಿಹಿರ, ಕಾಳಿದಾಸ ಜೊತಿಷ್ಯ ಶಾಶ್ವತ ಶಾಸ್ತ್ರದಲ್ಲಿ ಇದೆಯೊ
ಗುರುಗಳೇ ತುಂಬಾ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಡುತ್ತ ಇದ್ದೀರಾ. ಹಿಂತಹ ಮಾಹಿತಿಗಳು ಸಾಧನೆ ಮಾಡಲಿಕ್ಕೆ ಸಾಧಕರಿಗೆ ಹೆಚ್ಚು ಅನುಕೂಲವಾಗುವಂತೆ ತಿಳಿಸಿ ಕೊಡುತ್ತಿರುವುದಕ್ಕೆ ಮತ್ತೊಮ್ಮೆ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳೊಂದಿಗೆ, ಕೋಟಿ ಕೋಟಿ ವಂದನೆಗಳು.
ಹರೇರಾಮ. ಧನ್ಯವಾದಗಳು. ಉತ್ತಮ ಮಾರ್ಗದರ್ಶನ, ಈ ಜೀವನ ಜಟಕಾಬಂಡಿಯಲ್ಲಿ ವ್ರತಗಳು ಉಜ್ವಲತೆಗೆ ದಾರಿಯೇ ,ಕರ್ಮವೀರನಿಗೆ ಮುಗಿಯದ ಜಂಜಾಟವೇ ,ಸಂಸಾರವೇ ಎತ್ತು ನೀರಿಗಿಳಿದಾಗ ಅಡ್ಡಕಟ್ಟುವ ಮನೋವ್ಯಕುಲತೆಯಿಂದ ಮನಮೇ ಅಯೋಮಯ ,ಮೌನವಾಗಿ ನಿಬಾಯಿಸುವುದೇ ಚಂಚಲ ಪ್ರಕ್ರಿಯೆ ಆರಂಭ ಬಂಧನದಲ್ಲಿ ಸಿಲುಕಿ ಏಕಾಂತ ಬದುಕು ಬರಲು ಸಾಧ್ಯವೇ ಎಂದು ಕಾಣುವುದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದನ್ನರಿತು ಛಲವಾದಿಗಲೇ ಗೆಲ್ಲುವ ಸಾಧ್ಯತೆಗಳು ಹೆಚ್ಚು ಎಂಬುದು ನನ್ನ ಅನಿಸಿಕೆ ಅಷ್ಟೇ.
Gurugale nange astodu gotirlila nema hale video dali lakh Rama nama batiyo ke helidru hasana nanu madtidini rayara naha guru dathadreya nama nanu Hali Nani irodu totadali namage pradakshine hakoke hala enu madodu