Тёмный
Divyakshetra Hariharapura
Divyakshetra Hariharapura
Divyakshetra Hariharapura
Подписаться
Sri Adi Shankaracharya Sharada LakshmiNarasimha Peetam - Sreemath Hariharapura, situated in the Chikmagalur district of Karnataka, is an ancient Dharmapeetam directly established by Jagadguru Sri Adi Shankaracharya. Following the illustrious Guruparampara lineage, Srimad Jagadguru Shankaracharya Sri Sri Swayamprakasha Sachidananda Saraswathi MahaSwamiji adorns this renowned Dharmapeetam as the present peetadhipathi. For details visit www.hariharapura.in
Sri Lakshminrusimha Karavalambana Stotram
21:35
3 месяца назад
Комментарии
@neelavarasurendraadiga8345
@neelavarasurendraadiga8345 День назад
ತುಂಬಾ ಅರ್ಥಪೂರ್ಣ ಮಾತುಗಳು.ಆಪ್ತವಾಯಿತು ಮಾತು.ಶರಣು ಶರಣಾರ್ಥಿಗಳು.
@dhananjayamadinur8980
@dhananjayamadinur8980 День назад
Namo Namah Shivaya He's the epitome of knowledge. We are fortunate to hear from him
@nagarajabillurrao
@nagarajabillurrao День назад
Sir, forget your elevation to SC. But you are brave. Hats off to you Sir. God bless you
@ganeshhegde9366
@ganeshhegde9366 2 дня назад
🙏🙏🙏🙏
@anjaneyappa1976
@anjaneyappa1976 2 дня назад
Ella satvikrigu gottu sir vishwadalli adharma, anaachaara, asurate,......... Meriyuttide. Aaadare dr. Annibesent. Avarige gottittu bharadada mahatva aadare indu bharateeyaru gulaami samskrutiya paalakaru. Jai sri raam, jai hind. 🙏🙏🇮🇳🇮🇳
@gopalkrishnamv662
@gopalkrishnamv662 2 дня назад
😊👌👍🙏🙏🙏🙏🎉🎉.
@sudhakarhugar3086
@sudhakarhugar3086 2 дня назад
Jay Gurudev,...
@shashikumarkerur8309
@shashikumarkerur8309 3 дня назад
ನಿಮ್ಮಂತಹ ಜ್ಞಾನಿಗಳು ಇರುವುದರಿಂದಲೇ ಭಾರತ ದೇಶ ಉಳಿದುಕೊಂಡಿದೆ. 🙏🙏🙏🙏❤️
@rajeswarithulajappa6774
@rajeswarithulajappa6774 3 дня назад
Well said sir ,every citizen s duty towards country is love our country and its parampare and serve for our servivel . Protect the country from inside enemies . Outside enemies are lookafter by our defense system.
@jayakavibhavageetha7145
@jayakavibhavageetha7145 3 дня назад
ಅಪರೂಪದ ಸುಜ್ಞಾನಿ ನೀವು... ಅನುಭವ ಹಾಗೂ ಅನುಭಾವಗಳ ಕೂಡಲ-ಸಂಗಮ ತಮ್ಮಲ್ಲಿದೆ..! ಅಕ್ಷರಶಃ ನ್ಯಾಯಮೂರ್ತಿ ತಾವು..!!! ತಮ್ಮೊಂದಿಗೆ ಮುಖಾಮುಖಿಯಾಗಿ ಮಾತಾಡಿದಾಗಲೆಲ್ಲ ಸರಸ್ವತಿಯೆದುರು ಕುಳಿತ ಅನನ್ಯ ಅನುಭವ ನನ್ನದಾಗಿದೆ... ತಮ್ಮ ಮಾನವೀಯ ನಡೆತೆಗೆ, ಸಾಂಸ್ಕೃತಿಕ ಮನೋಸ್ಥಿತಿಗೆ, ಅಪೂರ್ವವಾದ ವಿಶ್ವಮಟ್ಟದ ಪರಮ ಪ್ರಜ್ಞೆಗೆ ನಾನು ವಿಸ್ಮಿತ..‌!!! ನನ್ನ ಹೃನ್ಮನಪೂರ್ವಕ ಅನಂತ ನಮನಗಳು..!!! ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ ಮಾತನಾಡುವ ನ್ಯಾಯದೇವತೆಯೆನಿಸಿರುವ ತಮಗೆ... 🎉🎉🎉🎉🎉🎉🎉
@Rukmininathasastry
@Rukmininathasastry 3 дня назад
👏👏👏👏👏 ನೀವು ಋಷಿಗಳ ಸಮಾನ
@sugunarao9875
@sugunarao9875 3 дня назад
🙏🙏
@ramachandra1203
@ramachandra1203 3 дня назад
ನಿಮ್ಮ ಶುದ್ಧ ಕನ್ನಡ, ಆಳವಾದ ಪಾಂಡಿತ್ಯ ದಿಂದ ಹೊಮ್ಮಿದ ನಿರೂಪಣೆ ಅತೀ ಹೃದ್ಯ. ನೋವು ನಲಿವಿನಿಂದ ಮಾತನ್ನು ಮುಗಿಸಿದ್ದೀರ. ಸನಾತನ ಧರ್ಮದ ಉಳಿವಿಗೆ ನಿಮ್ಮಂತಹ ಉದ್ದಾಮ ಪಂಡಿತರು ನಾಯಕತ್ವ ವಹಿಸಿದರೆ ಸಾರ್ಥಕವೇನೋ
@spg6651
@spg6651 3 дня назад
ಕಣ್ಣಂಚಿನಲ್ಲಿ ನೀರು ಬಂತು -- ಇಂಥ ಮಹಾನ್ ವಿದ್ವಾಂಸರ ಮಾತು ಕೇಳಿದರೆ ಮನಸ್ಸಿಗೆ ಧೈರ್ಯ ಬರುತ್ತದೆ .. ನ್ಯಾಯಾಧೀಶರು ಹೇಳಿದ ಹಾಗೆ ಬಹಳ ಸಂದಿಗ್ದ ಕಾಲದಲ್ಲಿ ನಾವಿದ್ದೇವೆ .. ಧರ್ಮ ಸಂತಾಪನಾರ್ಥಯ ಸಂಭವಾಮಿ ಯುಗೇ ಯುಗೇ .. ಆಗಲೇ ಬೇಕಾದ ಅನಿರ್ವಾಯ ಕಾಲದಲ್ಲಿ ನೀವಿದ್ದೇವೆ .. ತುಂಬಾನೇ ಚೆನ್ನಾಗಿ ನಮಗೆ ತಿಳಿ ಹೇಳಿದ್ರು .. ಧನ್ಯವಾದಗಳು
@RameshRamesh-yy5dw
@RameshRamesh-yy5dw 4 дня назад
May God bless you.
@bheemrao4916
@bheemrao4916 4 дня назад
ಶ್ರೀಯುತರ ಮಾತುಗಳು ಗಂಭೀರ ವಿಷಯಗಳನ್ನು ಮಾರ್ಮಿಕವಾದರೂ ಸ್ಪಷ್ಟವಾಗಿ ಪ್ರಸ್ತಾಪಿಸಿದ್ದಾರೆ. ಭಾರತದ ಸನಾತನ ಪರಂಪರೆಯ ರಕ್ಷಣೆ ಬಗ್ಗೆ ಔದಾಸೀನ್ಯ ಒಡ್ಡಬಹುದಾದ ಆಪತ್ತಿನ ಎಚ್ಚರ ಸಾರಿದ್ದಾರೆ. ಆ ಮಹನೀಯರಿಗೆ ಧನ್ಯವಾದಗಳು.
@mokhashig.g.4652
@mokhashig.g.4652 4 дня назад
ನಿಮ್ಮ ಪಾಂಡಿತ್ಯಕ್ಕೆ ನಮಸ್ಕಾರ. ಅಭಿಪ್ರಾಯ ವ್ಯಕ್ತ ಪಡಿಸಿರುವ ರೀತಿ ಅದ್ಭುತ
@rajivmagal1166
@rajivmagal1166 4 дня назад
Absolutely meaningful and stunning message...
@veerappadevaru3574
@veerappadevaru3574 4 дня назад
ಧರ್ಮ ಶಾಸ್ತ್ರಮಿದಂ ಸತ್ಯಂ ಪ್ರೋಕ್ತವಾನಹಮಚ್ಯುತ ಯೋಗ ಜ್ಞಾನಂ ಪ್ರತಿಷ್ಠಾಯ ಪ್ರವಕ್ಷ್ಯಾಮಿ ಪುನಃ ಪುನಃ// ಧರ್ಮ ಏತತ್ ಸನಾತನ಼ . ಭಗವದ್ಗೀತಾ ಯಥಾರೂಪ ಶ್ರೀಮದ್ ಭಕ್ತಿ ವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರು ರಚಿಸಿದ ಕೃತಿ ನ್ಯಾಯಾಲಯಗಳಲ್ಲಿ ಮತ್ತೆ ಅಂಗೀಕಾರ ಆಗಲಿ...
@veerappadevaru3574
@veerappadevaru3574 4 дня назад
ವಿದುರ ನೀತಿ ಅಗತ್ಯ ಇದೆ ಎಂದು ಈಗ ತಿಳಿಯುತ್ತಿದೆ.. ಪ್ರಭುಗಳು ನಿಮಗೆ ನಮಸ್ಕಾರಗಳು
@VijayKumar-zg2mo
@VijayKumar-zg2mo 5 дней назад
ನಿಮ್ಮ ಜ್ಞಾನಕ್ಕೆ ಒಂದು ನೂರು ನಮಸ್ಕಾರ ಸರ್
@padmaw9431
@padmaw9431 5 дней назад
ಹರಿ ಓಂ ಗುರುಭ್ಯೋ ನಮಃ 🙏🏾🙏🏾🙏🏾🙏🏾🙏🏾🌹💐💐🌹🌹
@ParinithaParinitha._-
@ParinithaParinitha._- 5 дней назад
Shree Gurubhyo Namaha 🙏🙏💐💐
@varalakshmigatla2023
@varalakshmigatla2023 5 дней назад
🌺☘️🌺🙏🙏🙏🙏🙏🙏🙏🙏🙏🌺☘️🌺
@maheshbhatnk9182
@maheshbhatnk9182 5 дней назад
ಗುರುಭ್ಯೋ ನಮಃ
@suhasinis2494
@suhasinis2494 5 дней назад
🙏🙏🙏🙏
@saiarjun-nx5qg
@saiarjun-nx5qg 5 дней назад
om gam ganapathye namo namaha
@saiarjun-nx5qg
@saiarjun-nx5qg 5 дней назад
om gam ganapathye namo namaha
@saiarjun-nx5qg
@saiarjun-nx5qg 5 дней назад
om gam ganapathye namo namaha
@nagavaramurali2482
@nagavaramurali2482 6 дней назад
ನಿಮ್ಮ ಬಗ್ಗೆ ಅರಿವೇ ಇಲ್ಲದೆ ಇದ್ದೆ. ಆದರೆ ನಿಮ್ಮ ಭಾಷಣ ಕೇಳಿ ಮೂಕವಿಸ್ಮಿತನಾಗಿದ್ದೇನೆ
7 дней назад
@ParinithaParinitha._-
@ParinithaParinitha._- 10 дней назад
🙏🙏🙏💐💐💐
@varalakshmigatla2023
@varalakshmigatla2023 10 дней назад
🌺☘️🌺🙏🙏🙏🙏🙏🙏🙏🙏🙏🌺☘️🌺
@user-vl3bb3ix5j
@user-vl3bb3ix5j 10 дней назад
🙏🙏🙏🌷🌷🌷🙏🙏🙏
@ramanareaddy9253
@ramanareaddy9253 10 дней назад
Jai.mahasvamiji
@krishnabhat1606
@krishnabhat1606 11 дней назад
🙏🙏 ಧನ್ಯವಾದಗಳು ಸರ್ 🙏🙏 ಉತ್ತಮ ವಿಚಾರಗಳನ್ನು ಸೂಕ್ತವಾಗಿ ತಿಳಿಸಿದ್ದೀರಿ.
@whoami5955
@whoami5955 11 дней назад
Please sir english please
@Ra_ve1
@Ra_ve1 14 дней назад
Pls share Malayalam script
@padmaw9431
@padmaw9431 16 дней назад
ಓಂ ಶ್ರೀ ಗುರುಭ್ಯೋ ನಮಃ 🙏🏾🙏🏾🙏🏾🙏🏾🙏🏾🌹🌹🌹🌹🌹
@karthikchowdary218
@karthikchowdary218 16 дней назад
Om Lavneet Ram ❤❤❤❤❤❤
@rukminigowda7991
@rukminigowda7991 17 дней назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ❤
@jammatigenagaraj9175
@jammatigenagaraj9175 17 дней назад
ಓಂ ಶ್ರೀ ಕೃಷ್ಣನ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಅಲಂಕಾರ . ಓಂ ಶ್ರೀ ಗುರುಭ್ಯೋ ನಮಃ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣಾ ಹರೇ ಹರೇ.
@radhikak8808
@radhikak8808 17 дней назад
Sri gurubhyo namaha❤😂🎉😢😢😅😅😊
@subhashchabbaOM
@subhashchabbaOM 18 дней назад
Parnam
@ParinithaParinitha._-
@ParinithaParinitha._- 18 дней назад
Shree Gurubhyo Namaha 🙏🙏💐💐
@nagavallis4790
@nagavallis4790 18 дней назад
ಶ್ರೀ ಗುರುಭ್ಯೋನಮ:
@bhavanatm6387
@bhavanatm6387 19 дней назад
Namo namaha 🙏 🙏👌👌👏👏
@Jay198105
@Jay198105 21 день назад
ಜಗದ್ಗುರು ಶಂಕರಾಚಾರ್ಯರು ಮೆಟ್ಟಿದ ದಿವ್ಯ ಕ್ಷೇತ್ರ ಹರಿಹರ ಪುರ. ಲಕ್ಷ್ಮಿ ನರಸಿಂಹ ಪ್ರತಿಷ್ಟಾನಗೊಂಡ ದೇವಸ್ಥಾನ. 🙏🏼🙏🏼🙏🏼
@Jay198105
@Jay198105 22 дня назад
ಗುರುಗಳಿಗೆ ವಂದನೆಗಳು... 🙏🏼🙏🏼🙏🏼
@user-vl3bb3ix5j
@user-vl3bb3ix5j 22 дня назад
🙏🙏🙏🌷🌷🌷🙏🙏🙏