ಸುಮಾರು ೫೦ ವರುಷಗಳ ಹಿಂದೆಯೇ ನಮ್ಮ ತಾಯಿಯವರು ಶುಕ್ರವಾರ ಲಕ್ಷ್ಮಿ ಪೂಜೆಗೆ ಇದನ್ನು ಹಾಡುತ್ತಿದ್ದನ್ನು ನಾನು ಕೇಳಿದ್ದು ನೆನಪಿದೆ. ತುಂಬ ಚೆನ್ನಾಗಿ ಮೂಡಿಬಂದಿದೆ. ದನ್ಯವಾದಗಳು. 👏👏👏💐💐
What a divine offering blessed divine soul!!!!! It is so beautiful - elevating us spiritually to greater heights. Utmost Gratitude and may Goddess Sharadamaba's Grace continue to shower on you at all times. 🙏🙏🙏🙏