ವಿಶ್ವದ ಪುರಾತನ ಧರ್ಮ ನಮ್ಮದು .. ದೇವರು ಹೇಗಿದ್ದಾನೆಂದು ತೋರಿಸಿಕೊಟ್ಟ ಸಂಸ್ಕೃತಿ ನಮ್ಮದು . ಇಡೀ ವಿಶ್ವಗುರುವೇ ನಮ್ಮ ಭಾರತ . ಭಾರತವೇ ಪುರಾತನ ಇತಿಹಾಸದ , ಪೌರಾಣಿಕ ಹಿನ್ನೆಲೆಯ ತವರು . ದೇವರೇ ಇದ್ದು ಹೋದ ಪುಣ್ಯಭೂಮಿ ನಮ್ಮದು . ಕಲ್ಲಲ್ಲೂ ದೇವರನ್ನ ಕಾಣೋ ಪರಂಪರೆ ನಮ್ಮದು . ನಮ್ಮ ಪೂರ್ವಿಕರು ಕಲಿಸಿದರು ..ನಾವೆಲ್ಲರು ಉಳಿಸೋಣ .. ನಮ್ಮ ಮುಂದಿನ ಪೀಳಿಗೆಗೆ ಭವ್ಯ ಪರಂಪರೆಯನ್ನ ಉಳಿಸೋಣ . ನಾವು ಭಾರತೀಯರು..ಇದು ನಮ್ಮ ನಂಬಿಕೆ.
ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤ ಓಂ ಶ್ರೀ ರಾಘವೇಂದ್ರಾಯ ನಮಃ ❤