ಹೇ dear Yo.....ನೀನು ಈ Travel storyಗೆ ಕೊಟ್ಟಿರೊ Title, ಆ ನಿನ್ನ ಧ್ವನಿ, ಆ ವೀಡಿಯೋ clipಗಳು, background musicಗಳು ಒಂದಾದ ಮೇಲೆ ಒಂದರಂತೆ ಮುಂದೇನಾಗುತ್ತೆ ಅಂತ ಕುತೂಹಲ ಹುಟ್ಟಿಸೋ ರೀತಿಯಲ್ಲಿ ಈ ಕಥೆಯನ್ನು ಹೆಣೆಯುತ್ತಿರೋ ರೀತಿ.... ಎಲ್ಲವೂ Amazing, Fantastic, Super se bhi upar.... Good luck ಗೆಳತಿ.... 🥰🥰🎉