సూపర్ అమ్మ చాలా బాగా చేశారు వెరీ వెరీ నైస్ సూపర్ 🎉🎉🎉🥰🥰🥰🥰❤️❤️❤️👌👌👌👌👌👍👍👍👍 సూపర్ మనీ ముద్దు శ్రావణి చాలా బాగా చేశారు యాక్టింగ్ కమలహాసన్ గారు రాధిక లా సేమ్ మూవీ లో చూసినట్టు అనిపించింది 👌👌👌👌 చాలా బాగుంది గాడ్ బ్లెస్స్ యు
ನಾನು ಕರ್ನಾಟಕ ದವಳು ನಿಮ್ಮ ಎಲ್ಲತರಹದ ನೃತ್ಯ ಹಾಗೂ ನಟನೆ ವೀಕ್ಷಣೆ ಮಾಡುವೆ,ಹಾಗೆ ಈ ನೃತ್ಯವನ್ನು ನೋಡಿದ್ದೇನೆ ತುಂಬಾ ಸುಂದರವಾಗಿದೆ.ಇದರಲ್ಲಿ ನಿಮ್ಮಿಬ್ಬರ ನಟನೆ ಮತ್ತು ನೃತ್ಯ,ವಾತಾವರಣ ,ನಿಮ್ಮ ಉಡುಪು,ಹಾಡು ಹೇಳುವ ಥರಾನೇ ಇದೆ, ಇನ್ನೂ ಪ್ರತಿಯೊಂದು ಸಹ ಸೂಪರ್.ಹಾಗೆ ಇನ್ನೊಂದು ಹೇಳುವುದಾದರೆ ಕ್ಯಾಮೆರಾ ಮ್ಯಾನ್ ಕುಮಾರ್ ರವರು ತುಂಬಾ ಚೆನ್ನಾಗಿ ಕಾರ್ಯವನ್ನು ಮಾಡಿದ್ದಾರೆ.ನಿಮಗೆ ಶುಭವಾಗಲಿ.