Hi. Sir government job adag medicle test irutta? Police. Army bittu bere job galige yav thar medicle test irutte?. Yenadru operation agidre kalalli mark idre vericose vein agidre consider madathar?swalp tilisi kodi sir
ಸರ್ ನನ್ನ SSLC ಅಂಕಪಟ್ಟಿಯಲ್ಲಿ ತಂದೆಯ ಹೆಸರು NAGANAGOUDA YALLAPPAGOUDA GADAGIN ಇದ್ದು ಮತ್ತು ತಾಯಿ ಹೆಸರು RENUKA NAGANAGOUDA GADAGIN ಅಂತ ಇದ್ದು ಆದರೆ ನನ್ನ ಡಿಗ್ರಿ ಅಂಕಪಟ್ಟಿಯಲ್ಲಿ ತಂದೆಯ ಹೆಸರು NAGANAGOUD ಅಂತ & ತಾಯಿ ಹೆಸರು RENUK ಮಾತ್ರ ಇದೆ documents verification problem ಆಗುತ್ತಾ
ನಮಸ್ಕಾರ ಸರ್. ನಾನ್ ex service man, ನನ್ನ army ಡಾಕ್ಯುಮೆಂಟ್ಸ್ ಅಲ್ಲಿ ನಮ್ಮೂರಿನ ಹೆಸರು kanchana halli. ಅಂತಾ ಬರೋಬದ್ಲು kanchana hally ಅಂತಾ ಬಂದಿದೆ. ಏನಾದ್ರು ಪ್ರಾಬ್ಲಮ್ ಆಗುತ್ತಾ ಸರ್ pls reply ಮಾಡಿ.