🎉one who wants to attain moksha please hear preenayamo vasudeva stotra of srmad anandatheertha's krithi with bhakthi on the voice of vidyabhushna. Dhanyavadagalu to all.
ಶ್ರೀ ಮನ್ ಮಧ್ವ ಸಿದ್ಧಾಂತವು ವಿರಾಟ್ ರೂಪಿ ವಿಶ್ವವ್ಯಾಪಿ ಪರಮಾತ್ಮನ ಅಚಿಂತ್ಯವಾದ ಹರಿಸರ್ವೋತ್ತಮತ್ವವನ್ನು ಹಾಗೂ ವಾಯುಜೀವೋತ್ತಮತ್ವವನ್ನು ಸುಜೀವಿಗಳಿಗೆ, ಸಾಧಕರಿಗೆ ಧರ್ಮ ಅರ್ಥ ಕಾಮ ಮೋಕ್ಷಪ್ರದವಾಗಿ, ಇಂಥಹ ಕಡು ಕಲಿಗಾಲದಲ್ಲೂ ಕೊಟ್ಟು ಸಲಹುತ್ತಿರುವುದು ಪರಮಗುರುಗಳ ಕಾರುಣ್ಯವೇ ಕಾರಣ. ಇಂತಹ ಪರಮಪವಿತ್ರ ಗ್ರಂಥ ಶ್ರೀ ಸುಮಧ್ವವಿಜಯದ ಪಾರಾಯಣವನ್ನು ನಿರರ್ಗಳವಾಗಿ, ನಿರ್ಮಲವಾಗಿ, ನಿರ್ದಿಷ್ಟವಾಗಿ ನಡೆಸಿಕೊಟ್ಟ ಆಚಾರ್ಯರ ಸತ್ ಸಂತತಿ ಸಾವಿರವಾಗಲೆಂದು ನಮ್ಮ ಕುಲದೈವನಲ್ಲಿ ಪ್ರಾರ್ಥನಾಪೂರ್ವಕ ಶಿರ ಸಾಷ್ಟಾಂಗ ನಮಸ್ಕಾರಗಳು.
ಇಂತಹ ಭಜನೆಗಳನ್ನು ಮೊಬೈಲ ಪೋನ ನ ಯೂಟ್ಯೂಬನಲ್ಲಿ ಕೇಳುತ್ತಲೇ ನಾವೂ ಹಾಡುತ್ತಿದ್ದರೆ ಈಗಿನ ಹುಸಿ ರೋಗಗಳಾದ ರಕ್ತದೊತ್ತಡ , ಸಕ್ಕರೆಯ ಕಾಯಿಲೆಗಳಿಂದ ಸಂಪೂರ್ಣವಾಗಿ ಮುಕ್ತರಾಗಲು ಸುಲಭವಾಗಿ ಸಾಧ್ಯವಿದೆ. ಪ್ರಯತ್ನಿಸಿ. ಪರಮಪೂಜ್ಯ ವಿದ್ಯಾಭೂಷಣರ ದೈವಿಕ ಕಂಠಸಿರಿಯಲ್ಲಿ ಆ ಶಕ್ತಿ ಇದೆ. ಪರಮಪೂಜ್ಯ ವಿದ್ಯಾಭೂಷಣರು ಹಾಡಿರುವ ಈಶ ನಿನ್ನ ಚರಣ ಭಜನೆ ಆಶೆಯಿಂದ... ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ. ರಂಗನಾಯಕ ರಾಜೀವಲೋಚನ ಏಳು ನಾರಾಯಣನೇ ಏಳು ಲಕ್ಷ್ಮೀರಮಣ ಪ್ರತಿದಿನ ಹಾಡಿದರೆ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಜೀವನಪೂರ್ತಿ ಚೆನ್ನಾಗಿಟ್ಟುಕೊಳ್ಳಲು ಖಂಡಿತವಾಗಿ ಸಾಧ್ಯ.
Very Very Heart Touching Song. When ever I am stressed or mood is out, I listen to this Video and I will be in a different World. So melodious the Song is and Shri Vidya bhusha Swamiji has rendered beautifully this song
Excellent singing by Sri Vidyabhushanaru .Please follow it up with pravachana by vidya vachaspathi Sri Bannanjey Govindacharyaru .Link Here :ru-vid.com/video/%D0%B2%D0%B8%D0%B4%D0%B5%D0%BE-TqRTC_9u9YI.html There are lot of mistakes in lyrics that is generally available in books and he not only corrects them as intended by mukhyapraana and explanation is absolute divine , as if praana devaru himself is giving discourse .Hari Om