Тёмный
EXPLORER ಕನ್ನಡ
EXPLORER ಕನ್ನಡ
EXPLORER ಕನ್ನಡ
Подписаться
ಪ್ರಪಂಚ ಪರ್ಯಟನೆ ನನ್ನ ಗುರಿ ಇದರ ಜೊತೆ ಜೊತೆಗೆ ನಾನು ನಿಮಗೆ ಆಹಾರ, ವಿದ್ಯುತ್ ಚಾಲಿತ ವಾಹನಗಳು ,ಗೃಹ ಉಪಯೋಗಿ ಉಪಕರಣಗಳು ಹಾಗೂ ಮೊಬೈಲ್ ತಂತ್ರಜ್ಞಾನದ ಕುರಿತ ಮಾಹಿತಿ ನೀಡುವುದು ಈ ಚಾನಲ್‌ನ ಉದ್ದೇಶ

ನಾನು ಸಾಧ್ಯವಾದಷ್ಟು ಚೀನಾ ಉತ್ಪನ್ನಗಳ ಪ್ರಚಾರ ಮಾಡುವುದಿಲ್ಲ

ನನ್ನ ಕಿರು ಪರಿಚಯ
ನಾನೊಬ್ಬ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಾಂ ಎಂಜಿನಿಯರ್ , ಕಳೆದ 6 ವರ್ಷದಿಂದ ನಾನು ನನ್ನದೇ ಆದ ಸ್ವಂತ ಸೋಲಾರ್ ಪವರ್ ಉದ್ಯಮ ನಡೆಸುತ್ತಿದ್ದೇನೆ ಈ ವ್ಯವಹಾರಗಳ ಕಾರಣ ನಾನು ಸಾಕಷ್ಟು ಪ್ರಯಾಣ ಮಾಡುತ್ತೇನೆ ಹಾಗಾಗಿ ಅಲ್ಲಿ ನನಗಾಗುವ ಅನುಭವಗಳನ್ನು ನಿಮ್ಮ ಜೊತೆಯಲ್ಲಿ
ಹಂಚಿಕೊಳ್ಳುತ್ತೇನೆ
ಈ ಕಾರಣದಿಂದಾಗಿ ನನ್ನ ಚಾನೆಲ್ ಹೆಸರು EXPLORER

ದೇಶ ಮೊದಲು🇮🇳

WORLD 🌎 TOUR

IN ADDITION TO MY GOAL OF TRAVELING THE WORLD,I ALSO PROVIDE YOU THE INFORMATION & GUIDANCE ABOUT
FOOD, ELECTRIC VEHICLES, HOME APPLIANCES & MOBILE TECHNOLOGY

I DONT PROMOTE CHINA PRODUCTS AS MUCH AS POSSIBLE

ABOUT ME

I AM AN ENGINEER,
AND HAVE BEEN RUNNING MY OWN BUSINESS FOR THE PAST 6 YEARS IN SOLAR POWER & BUILDING CONSTRUCTIONS,
BECAUSE OF THESE BUSINESSES I TRAVEL A LOT
SO THOUGHT OF SHARING THOSE EXPERIENCES HERE

NATION FIRST🇮🇳
Комментарии