Karavali Mirror: A Mangalore - Udupi Based local karavali karnataka channel hosted by ASHA UDUPA KATEEL provides all information about Tulunadu cultures, Karavali traditional recipes, Mane-maddu, History of local temples etc on a regular basis in a different manner. Keep supporting us by watching all the videos.
Please Subscribe Us & Click Bell icon for Latest Notification.
Disclaimer: Our only intention is to reach our rich karavali karnataka cultures to the more people & we respect them all. We also respect all Community, Religion, Social & Cultural Events & Should not support any Hate Speech, Sexuality, Riots & Violence etc.
Copyright @Karavali Mirror- All rights reserved. Any reproduction/copying of the content in any form without authorized approval, will result in immediate action against the concerned.
For Business (Advertisement/ Promotions) Contact: Whatsapp no: +91 9482624738 E-mail: karavalimirror123@gmail.com Facebook: facebook.com/KaravaliMirror
🙏🙏ಆದಿಮಾಯೆ ದೇವಿಯ ಮಹಿಮೆ ಅಪಾರ 👏👏👏👏ಸನಾತನ ಧರ್ಮದ ನಂಬಿಕೆಗಳೇ ಹಾಗೆ 👍👍ಸೃಷ್ಟಿಯ ಕಾರಣಕರ್ತಳು ದೇವಿ 👏👏👏ಅಂದು ಅದೆಷ್ಟೋ ದುಷ್ಟ ದಾನವರನ್ನು ಸಂಹಾರ ಮಾಡಿದ ಮಾತೆ 👍👍ಆದರೆ ಇಂದು ಯುಗಧರ್ಮವೋ ಏನೋ ಗೊತ್ತಿಲ್ಲ 😢😢ಇಂದಿನ ಜಗತ್ತಿನಲ್ಲಿ ದುಷ್ಟರೇ ತುಂಬಿದ್ದಾರೆ 😢😢ಇವರನ್ನೆಲ್ಲಾ ಸಂಹರಿಸಲು ಇನ್ನೊಮ್ಮೆ ನಿನ್ನ ಅವತಾರ ಎತ್ತಿ ಬಾ ತಾಯೇ ಎಂದು ಬೇಡುತ್ತಿರುವೆ 👏👏👏ಧನ್ಯವಾದಗಳು ಮೇಡಂ 🙏🙏
🙏🙏ಓಂ ವಾಸುಕಿ ಸುಬ್ರಮಣ್ಯ ಸ್ವಾಮಿಯೇ ನಮಃ 👏👏👏👏ನಿಮ್ಮ ಚುಟುಕಾದ ಹಾಗೂ ಸೊಗಸಾದ ವಿವರಣೆ ತುಂಬಾ ಖುಷಿ ಆಯ್ತು ಮೇಡಂ 🙏🙏ಅಲ್ಲಿನ ಸಂಪ್ರದಾಯ ಹಾಗೂ ಐತಿಹ್ಯದ ಬಗ್ಗೆ ಅರ್ಚಕರು ನೀಡಿದ ವಿವರಣೆ ಕೂಡಾ ಉತ್ತಮವಾಗಿದೆ 👍👍ಧನ್ಯವಾದಗಳು ಮೇಡಂ 🙏🙏