Madum 4 5 jogala adu acchidru ನಮ್ಮ ಮಗು ಅಳತಾನೆ ಅದೇನೋ ಗೊತ್ತಿಲ್ಲ ನಿಮ್ಮ ಹಾಡು ಕೇಳಿದ ತಕ್ಷಿಣ ಅಡಡ್ತಾ ಮಲಗೋತಾನೆ ದಿನಕ್ಕೆ t. V li mobel ಲಿ ನಿಮ್ಮ song ಅಚ್ಚಬೇಕು ಊಟನು ನಿಮ್ಮ song ಕೆಳತ ಮಾಡತನೇ ಇನ್ನೊಂದು ಓಜಸ ಸಾಂಗು ಕೂಡ tumba chengide ಈವಾಗ ಈವಾಗ ಅದನ್ನು ನೋಡೋತಾನೆ ಅದನ್ನು ಕೂಡ ಕೇಳಿ ಮಲ್ಕೊತಾನೆ ಅದೇನೋ ಮೋಡಿ ಮಡಿದಿರೋ gottilla😅 vattanlli ಸೂಪ್ಪರ್ and tanks
ಸುಶ್ರಾವ್ಯವಾಗಿ ಹಾಡಿದ್ದೀಯ❤ so proud of you my friend. ಎಷ್ಟು ಬಾರಿ ಕೇಳಿದರೂ ಸಾಕೆನಿಸುವುದಿಲ್ಲ. ಅಮ್ಮನಿಗೆ ತುಂಬಾ ಧನ್ಯವಾದ, for translating this gem of a song to ಕನ್ನಡ❤
ಹಾಯ್ ಹ್ಯಾಪಿ ರಕ್ಷಾ ಬಂಧನ ನಿಮ್ಮ vedio ನೋಡಿ ತುಂಬಾ ಖುಷಿ ಆಯ್ತು ನನ್ನ ಎರಡು ಮಕ್ಕಳು ನಿಮ್ಮ ಲಾಲಿ ಹಾಡು ನೋಡಿ ಬೆಳಿತಿದ್ದಾರೆ ಪ್ರತಿದಿನಾ ನಿಮ್ಮ vedio ನಾ 10 ಸಾರಿ ಆದ್ರೂ ನೋಡ್ತಾರೆ 3 ಹೊತ್ತು ಆ vedio ಯಿಂದಾನೆ ಊಟ ಹೋಗ್ತಾ ಇರೋದು thank you so much❤️