ತುಳುನಾಡಿನ ಹಳ್ಳಿ ಅಡುಗೆ, ಹೊಸ ತಿಂಡಿ ತಿನಿಸುಗಳು,ಭಕ್ತಿಭಾವ ಕಥೆಗಳು,ಹಾಡುಗಳು, ಮನರಂಜನೆ, ನೃತ್ಯ, ಹಳ್ಳಿ ಜೀವನ,ಎಲ್ಲವನ್ನು ನಿಮ್ಮ ಮುಂದೆ ತೋರಿಸುವ ನನ್ನ ಪ್ರಯತ್ನಕ್ಕೆ..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ನಮ್ಮ ಚಾನೆಲ್.☺💐ಸರಳ ಜೀವನ,ಸಿಂಪಲ್ ಲೈಫ್ .ಅಡುಗೆ, ಬ್ಯೂಟಿಟಿಪ್ಸ್, ಮನರಂಜನೆ,
ಎಲ್ಲ ಒಂದರಲ್ಲಿ...support ಮಾಡಿ
Place/ mangalore
ನಮಸ್ತೇ... ಹೊಸದಾಗಿ ನನ್ನದೇ ಪಯಣ ನಿಮ್ಮೊಂದಿಗೆ.. ಹರಸಿ...
Tulunadu samskrithi olle concept. Yakshagana part irbekithu atleast patlara "thaani thandaana thanda naana" song ge. Honey and krishna olle performance, congrats both of u. ❤❤❤❤
Hi Laxmi nimma magalu nanna magalu same to same marre niv nodidre shock agutte hight matte mukha ella tumbaa holike ibru same sapura matte udda 😂 adre nan magalu camara munde barollari Adre ondu baari bandidlu aste. Nan amma kooda helidru nim magala nodi ayyo ibru same antha 😂😂😂🥰