#_valmiki_huduga_ #talentfortalents . . . ನನ್ನ ಕನಸುಗಳು ::::::::::::::::::::::: 1. ವಾಲ್ಮೀಕಿ ರತ್ನ ಪ್ರಶಸ್ತಿ ಪಡೆಯುವುದು. 2. ಕಿಚ್ಚ ಸುದೀಪ್ ಅವರ ಜೊತೆ ನಟನೆ ಮಾಡುವುದು. 3. ನಾಲ್ಕು ಜನರಿಗೆ ಮಾದರಿಯಾಗುವ ರೀತಿ ಬದುಕುವುದು. 4. ಶಾರುಖಾನ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದು. 5. ನಾನು ಸತ್ತು ಹೋದ ಮೇಲೆಯೂ ನನ್ನ ಹೆಸರು ಅಮರ ವಾಗಿರಬೇಕು. 6.kawasaki Ninja h2r ಬೈಕ ಓಡಿಸುಹುದು