Keerthi ENTertainment Clinic . ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ. ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ. ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ. ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯೇ ನಮ್ಮನೆಯ ರೇಶನ್ನು. Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana. Welcome to my official RU-vid channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
*** Association with Trendloud *** Facebook: facebook.com/Trendloud Instagram: instagram.com/trendloud/ Twitter: twitter.com/Trendloud
EXCELLENT. ಕೀರ್ತಿ. ನಿಮ್ಮ ಪರಿಚಯ ಇಲ್ಲ ಆದರೂ..ನಿಮ್ಮ ALMOST MAX.. VIDEOS.. ನೋಡಿ ನಂಗೆ ನೀವು ತುಂಬಾ ಹತ್ತಿರ ಆಗಿದ್ದರೂ ನಿಮ್ಮ ಒಡನಾಟ ಇಲ್ಲ.ಆದರೂ ನೀವು ಇಸ್ಟ. ಅವಕಾಶ ಸಿಕ್ಕರೆ. ಒಂದು ಸಲ ನಿಮ್ಮ ಜೊತೆ ಮಾತಾಡುವ ಆಸೆ
ಪ್ರತಿ ವರ್ಷ ಕುಣಿಗಲ್ ರಾಮ ಮಂದಿರದಲ್ಲಿ ಮಹೇಶ್ ಅವರ ಶಾಸ್ತ್ರೀಯ ಕಾರ್ಯಕ್ರಮ ನೋಡಿದ್ದ ನಮಗೆ ಈ ಕಾರ್ಯಕ್ರಮ.... ರುಚಿಕರವಾಗಿತ್ತು!! ಅದು ಒಬ್ಬಟ್ಟು ಊಟ ಆದ್ರೆ.. ಇದು ಚೌ ಚೌ ಬಾತ್...❤