Тёмный
(Yaksha Sourabha) ಯಕ್ಷ ಸೌರಭ 🌈
(Yaksha Sourabha) ಯಕ್ಷ ಸೌರಭ 🌈
(Yaksha Sourabha) ಯಕ್ಷ ಸೌರಭ 🌈
Подписаться
ಯಕ್ಷಗಾನದ ಅವಿಸ್ಮರಣೀಯ ಸನ್ನಿವೇಶಗಳನ್ನು ಸೆರೆ ಹಿಡಿದು ವೀಕ್ಷಕರಿಗೆ ಮನರಂಜಿಸುವ ಒಂದು ಸಣ್ಣ ಪ್ರಯತ್ನ. ಈ ಪರಿಶ್ರಮಕ್ಕೆ ನಿಮ್ಮ ಸಹಕಾರವಿಲಿ.
ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ🙏
Комментарии
@AkashAshu-bn8ys
@AkashAshu-bn8ys Час назад
ದೇವಾಡಿಗ ರು ‌ಇದ್ದ ಮೇಲೇ ಕೇಳಬೇಕ ಸೂಪರೋ ಸೂಪರ್ ❤❤
@AkashAshu-bn8ys
@AkashAshu-bn8ys 2 часа назад
ಕಡಬಾಳ್ ಸೂಪರ್
@gurucharanp1666
@gurucharanp1666 4 дня назад
Narakasura patra kke churuku beda Adakke adaradde gamberathe ide Churuku bekadaddu abhimanyu,babruvahana patrakke
@kartikganaptihegde1896
@kartikganaptihegde1896 7 дней назад
Top class editing
@nav--npdr768
@nav--npdr768 Месяц назад
👌👌👌
@krishnapatgar4826
@krishnapatgar4826 Месяц назад
Karthik chittani tara sadya ilaa yarigu shri krishna na vesha always best karthik chittani🎉❤
@subrahmanyamadival5038
@subrahmanyamadival5038 Месяц назад
Super
@navaneethgv6025
@navaneethgv6025 Месяц назад
@LakshmanaLucky-xr9fp
@LakshmanaLucky-xr9fp Месяц назад
Wow.. Super😍😍😍
@uk4571
@uk4571 Месяц назад
Sitaram ರ kichaka na vijaya na 😅😅
@pushpalatha3687
@pushpalatha3687 Месяц назад
Jansale agidare ole aguthitu
@sudarshan9964
@sudarshan9964 Месяц назад
Super kiradi ❤
@user-jp8ry8bg8k
@user-jp8ry8bg8k Месяц назад
ನಾವುಡ ‌‌ರು ಮತ್ತೆ ರಾಘವೇಂದ್ರನ ರೂಪದಲ್ಲಿ ಬಂದಿದಾರೆ ❤🌹💝
@BharathK-zy8ip
@BharathK-zy8ip Месяц назад
ಇದು ಹಿಂದಿನ ಕಲಾವಿದರಿಗೆ ಹೋಲಿಸಿದರೆ ಕಂಡಿತ ಅದ್ಭುತ ಅಲ್ಲಾ.ಅದರೆ ಈಗಿನ ಯುವ ಕಲಾವಿದರಿಗೆ ಹೊಲಿಸಿದರೆ ಮುಂಚೂಣಿಯಲ್ಲಿ ಕಾಣ ಸಿಗುವ ಕಲಾವಿದ ಕಿರಾಡಿಯವರು.ಇಲ್ಲಿ ವಿಮರ್ಶೆ ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ಅರ್ಥ ಆಗುತ್ತಿಲ್ಲಾ.ಸದ್ಯದ ಪರಿಸ್ಥಿತಿ ಯಲ್ಲಿ ಎನ್ ಮಾಡಿದರು ಅನ್ನುವುದಕ್ಕಿಂತ ಯಾರು ಮಾಡಿದರು ಅನ್ನವುದು ಮುಖ್ಯ ಅಂತ ಕಾಣಿಸುತ್ತದೆ, ಸದ್ಯದ ಯಕ್ಷಗಾನ ಯಾವ ಜಾತಿ ಯವನು,ಯಾವ ಊರಿನವನು ಅನ್ನುವುದರಿಂದ ಆಕಾರ ವಿಕಾರ ಅಳೆಯಲಾಗುತ್ತದೆ. ಒಂದು ಪ್ರಸಂಗದಲ್ಲಿ ಒಂದು ವೇಷ ಮಾಡುವುದು ವಿಷೇಶವಲ್ಲ.ನಾಯಕ ಕಳಾನಾಯಕ ಎರಡು ಮಾಡುವ ಸಾಮರ್ಥ್ಯ ಇದ್ದ‌ಕಲಾವಿದರು ಬಹಳ ವಿರಳ.ಕೆಲವರು ರಾಮ,ಕ್ರಷ್ಣ,ದರ್ಮಾಂಗದ,ಸುದನ್ವ ಹೀಗೆ, ಇನ್ನೂ ಕೆಲವರು ರಾವಣ,ಕೀಚಕ,ಮಾಗದ, ದುಷ್ಟಬುದ್ದಿ. ಹಾಗಂತ ರಾಮ×ರಾವಣ, ಕ್ರಷ್ಣ×ಕೌರವ, ಚಂದ್ರಹಾಸ× ದುಷ್ಟಬುದ್ದಿ .ಕೀಚಕ ×ವಲಲಾ, ಅರ್ಜುನ×ಕ್ರಷ್ಣ ಎರಡು ಮುಕದ ಪಾತ್ರ ಮಾಡುವವರು ವಿರಳ.ಈ ರೀತಿಯ ಪಾರ್ತಕ್ಕೆ ಉತ್ತರ ದಂತೆ ಕೊಂಡದಕುಳಿ & ತೋಟಿಮನೆ &ಸವ್ಯಸಾಚಿ "ಅಶೊಕ ಭಟ್" ಸಿದ್ದಾಪುರ ಇವರು ಅಪ್ರತಿಮ ಕಲಾವಿದರು.ಆ ಸಾಲಿನಲ್ಲಿ ಈಗ ಸಿಗುವ ಅದೇ ಮಾರ್ಗದಲ್ಲಿ ಸಾಗುವ ಯವ ಕಲಾವಿದರು , ನೀಲ್ಕೊಡ ಶಂಕರ,ಪ್ರಕಾಶ ಕಿರಾಡಿ ಇವರು..... ಇನ್ನೂ ಯಾವ ಬೇದವು ಇಲ್ಲದೆ ತಪ್ಪು ಕಂಡದನ್ನೆ ಹೇಳುವ ,ಒಳ್ಳೆಯ ಮನಸ್ಥಿತಿ ನಿಮಗೆ ಇದ್ದರೆ ಇಲ್ಲಿಯೆ ನೀಮಗೆ ಒಂದಿಷ್ಟು ವಿಡಿಯೋ ತುಣುಕಿನ link ಕಳುಹಿಸುತ್ತೆನೆ.ಅದಕ್ಕೆ ನೀಮ್ಮ ಪ್ರತಿಕ್ರಿಯೆ ನೋಡೊಣ, ತಪ್ಪನ್ನು ಹೇಳೊಣ,ಆದರೆ ಅವರಿಂದ ಇನ್ನೊಮ್ಮೆ ತಪ್ಪು ಆಗದ ಹಾಗೆ.ಹೇಳುವಲ್ಲೆ ತಪ್ಪ ಬಾರದು 🙏🏻🙏🏻🙏🏻
@gajananhegde7812
@gajananhegde7812 Месяц назад
Please link share Maadi sir..Noduva..
@uk4571
@uk4571 Месяц назад
ಕ್ರೂರ kalingan ಸಪ್ಪೆ ಆಯಿತು ಪದ್ಯ ಅನ್ಸುತ್ತೆ..!!
@PraveenKumar-we6pg
@PraveenKumar-we6pg Месяц назад
Wow🔥🔥❤❤
@manunathnayakyr387
@manunathnayakyr387 Месяц назад
Akshay hillur uppur
@sudhusudhu5534
@sudhusudhu5534 Месяц назад
Yakshaganada avasthe
@gopalkrishnabhat5647
@gopalkrishnabhat5647 Месяц назад
Some Yaksha Artists have to gracefully give up.Because these people claim them as Ava yaru Chittani Ramachandra, Nanu...Nanu.. Because Yakshagana has no set standards! Every artist claims himself as sovereign, Man who does well in performance of Lady roll organises exhibition with Male role and denies others... Senior artists because of hungry for money are destroying beauty of our. Yakshagana
@prateeknaik5969
@prateeknaik5969 Месяц назад
Kichaka fail....
@venkateshhegde5445
@venkateshhegde5445 Месяц назад
Maataadlikke bhartade antaa maataadodallaa sitaakumaar bhagge gowravaa ide Vijaya pakku
@venkateshhegde5445
@venkateshhegde5445 Месяц назад
Vijayaa hegirbheku saalkod hegder nodi tildukolli
@prateeknaik5969
@prateeknaik5969 Месяц назад
Kichaka Andre vidyadhara jalavalli nodi kalibeku
@shamabhat804
@shamabhat804 Месяц назад
ಉದಯ್ ಹೆಗ್ಡೆ 👌👌👌👌
@UdayHegde-ts3sj
@UdayHegde-ts3sj Месяц назад
Tq
@vasanthanagaraj1490
@vasanthanagaraj1490 Месяц назад
Super
@subrahmanya9008
@subrahmanya9008 Месяц назад
Ayyo devre..
@9538684071
@9538684071 Месяц назад
narakange sonta noviddang kaantappa
@udayaudaya9064
@udayaudaya9064 Месяц назад
Kadbal Uday ❤❤🎉
@KanchikaBhat
@KanchikaBhat Месяц назад
Super
@vighneshagasthya2689
@vighneshagasthya2689 Месяц назад
ಒಳ್ಳೆಯ ಪ್ರಯತ್ನ... ರಾಜೇಶ್ ಭಂಡಾರಿ ಯವರ ನರಾಕಾಸುರ 👌👌👌ಆಗ್ತದೆ ru-vid.com/video/%D0%B2%D0%B8%D0%B4%D0%B5%D0%BE-GBzaB1A0r1g.htmlsi=nCQ5w6NW-jRf3Yl4
@user-is1im2ck5i
@user-is1im2ck5i Месяц назад
ಅಪ್ರಬುದ್ಧ ಹಾಸ್ಯಗಾರ ಒಳಗಡೆ ಚೌಕಿಲಿ ಭಟ್ರ ಹತ್ತಿರ ಪೂಜೆ ಮಾಡ್ಸಿ ಇಲ್ಲಿ ಬಂದು ಅದೇ ಬ್ರಾಹ್ಮಣ ರಿಗೇ ಅವಹೇಳನ ಮಾಡಿದ್ರೆ ಹೇಗೆ ಹಾಸ್ಯ ಹೇಗೆ ಅಂತ ಕಾಸರಗೋಡು ಶ್ರೀಧರ್ bhat ಹತ್ತಿರ ಕಲೀರಿ ಯಾರು ನಿಮ್ಮ ತರ ಅವತಾರ ಮಾಡ್ಕೊಂಡು ಇರ್ತಾರೆ ಪುರೋಹಿತರು ಯಕ್ಷಗಾನ ದಲ್ಲಿ ಬೇರೆ ಎಲ್ಲ ಸುಧಾರಣೆ ಆಗಿದೆ ಆದರೆ ಇದರಲ್ಲಿ ಮಾತ್ರ ತೀರ ಹಿಂದೆ ಉಳಿದಿದೆ
@yakshakadalu
@yakshakadalu Месяц назад
Aparoopakke adbhutha narakaasura maree idu approopak ke agli kayam adre kasta
@abhayhegde2005
@abhayhegde2005 Месяц назад
😂
@shrivatsaaithal1547
@shrivatsaaithal1547 Месяц назад
😂😂
@rakshitd292
@rakshitd292 Месяц назад
Olle prayatnaaa ❤
@KanchikaBhat
@KanchikaBhat Месяц назад
Super
@ಅನ್ಯತ್ರಧುರ್ಲಭಂ
ಹೊಗಳಿಕೆ ತೆಗಳಿಕೆ ಸಹಜ, ಹೊಗಳಿದರೂ ಪಾತ್ರಪೋಷಣೆ ಇದೆ ರೀತಿ, ತೆಗಳಿದರೂ ಏನೂ ಬದಲಾವಣೆ ಆಗದು. ಇದು ಅದ್ಬುತ ನರಕ
@nagaraja.5248
@nagaraja.5248 Месяц назад
👌
@JanviB-q7j
@JanviB-q7j Месяц назад
Kiradi superb 👌👌👌
@youtube.creator92
@youtube.creator92 Месяц назад
Kiradi yavrige thumba jana haters edare antha gottu 😂😂😂estond haters antha evaga gottagtha ede yake antha gottilla😂😂 anyway he will rocks
@YakshaSourabha
@YakshaSourabha Месяц назад
😅😅
@gamerclub1247
@gamerclub1247 Месяц назад
Haters alla sir naavu... Yarde obra abhimani or obra haters alla... Yakshagana abhimanigalu. Yare chenag madru appreciate madona... Yaare tappu madru helona ashte....
@gamerclub1247
@gamerclub1247 Месяц назад
ru-vid.com/video/%D0%B2%D0%B8%D0%B4%D0%B5%D0%BE-2T5lqKqavp0.htmlsi=qCNAV6nhIvaHO3lA Ee video nodi... Idralli olle madiddare kiradi avru... Adre ella patraku haage madbardalwa... Hosatana beku... Adre circus madidre adu yakshagana agalla..
@Bhatn4523
@Bhatn4523 Месяц назад
ishtu Jana Ugita iddare andreee Buddhii iddavrige artha aagatte Yaake anta 😂
@youtube.creator92
@youtube.creator92 Месяц назад
Mind ur words...thegaltha eroru bere yavru ede narakasura madthidre shabbas heltha edru
@raghavendrabhatyellapur5659
@raghavendrabhatyellapur5659 Месяц назад
ನರಕ ಒಂದೇ ಅಲ್ಲಾ ನಾವು ನೋಡಿ ನಗುದೆಯಾ
@user-ts4dn8ky7c
@user-ts4dn8ky7c Месяц назад
😂😂
@anbk898
@anbk898 Месяц назад
❤❤
@nagaratnahegde4480
@nagaratnahegde4480 Месяц назад
❤ಪದ್ಯˌ ಮದ್ದಳೆˌ ನರ್ತನ ಎಲ್ಲವೂ ಸೂಪರ್
@anbk898
@anbk898 Месяц назад
😅😅😅😅
@Bhatn4523
@Bhatn4523 Месяц назад
ನಾಲಾಯಕ್ ನರಕಾಸುರ ಥೂ 😣😣
@guruprasanna5806
@guruprasanna5806 Месяц назад
😂😂
@kartikhegde6352
@kartikhegde6352 Месяц назад
ಈ ತರದ ಅದ್ಭುತವ ಅಪರೂಪಕ್ಕೆ ನೋಡುದೆಯ😂...
@gamerclub1247
@gamerclub1247 Месяц назад
ಅಲ್ಲ ನೀವು RU-vidrs ಗೆ ಏನು ಗೊತ್ತುಂಟು ಅಂತ caption ಹಾಕ್ತೀರಾ ಮಾರ್ರೆ ಸಾವು. ಅದ್ಭುತ ಅಂತೆ. ಯವದಾದ್ರೂ ಸರ್ಕಸ್ ಕಂಪನಿಯಾ ಯಕ್ಷಗಾನ ಅಂದ್ರೆ... ನಿಮ್ಮಂತ ಅಂಧ ಪ್ರೇಕ್ಷಕರು , ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ತಿಳುವಳಿಕೆ ಇಲ್ಲದೆ ಟೈಟಲ್ ಹೆಡ್ಡಿಂಗ್ ಹಾಕುವುದ್ರಿಂದ ಏನೂ ಇಲ್ದೆ ಇದ್ದವ ದೊಡ್ಡ ಆಗುದು, ನಿಜವಾಗಿ ಅರ್ಹತೆ ಇರುವವರು ಎಲೆ ಮರೆಯ ಕಾಯಿ ಥರ ಮನೆಲ್ಲೇ ಇರುವುದು. ಸ್ವಲ್ಪ ತಿಳುಕೊಂಡು ಬನ್ನಿ ಮಾರ್ರೆ. 😢 ಕಲಿಯುಗ
@gajananhegde7812
@gajananhegde7812 Месяц назад
Aparoopada Narakasura Houdu...😂.Aadare adbuta narakasura allaa....
@anbk898
@anbk898 Месяц назад
Houdro🤣
@vishwahegde8512
@vishwahegde8512 Месяц назад
Haha ha Nayigalu uchi hoyyalu hige kalettuttade.... Aaa drushya adbhuta
@shashikalahs2140
@shashikalahs2140 2 месяца назад
Wow super kunitha ❤
@KanchikaBhat
@KanchikaBhat 2 месяца назад
Super🙏🙏
@KanchikaBhat
@KanchikaBhat 2 месяца назад
Suuuuuuuuuuuperrrrrrrrrrr❤