Guruji has a very good command over the English language. He uses his words so wisely and rhythmically that his entire lecture becomes very attractive to listeners and it never gets boring.
1. Learning matters more than earning. Earning is not bad, it is needed. In the course of pursuing earning, we should not forget learning. We must grow through life. Earn and learn. 2. Don't equate your life with the cup, gadget, shoes. Don't connect or equate life with the gadget that you are holding 3. Creating is not that hard, maintaining requires a lot of effort, destruction is easy. We can only do it with satva. 4. With pride, success is a failure. Pride comes before failure. Cultivating humility is of utmost importance 5. Unhealthy comparison. It leads to envy and insecurity. It is a dirty thing. Comparing with yourself. Whether it is anything in life. 6. Warning for titanic. Didnt hears warnings. Dont throw warnings down the line. 7. Good and bad are relative. Change your attitude. Not carried away by good and bad.
Earning and learning by true manners go hand to hand, because without survival no prerna class and without prerna class survival process may be Malpracticed.
ದೇವರ್ಷಿ ನಾರದರಿಗೆ ಒಮ್ಮೆ ಅಹಂಕಾರ ಬಾಧಿಸಿಬಿಡುತ್ತದೆ!, ಹರಿನಾಮ ಸ್ಮರಣೆಯನ್ನು ನನ್ನಷ್ಟು ತೀವ್ರವಾಗಿ ಮಾಡುವವವರು ಯಾರೂ ಇಲ್ಲ ಎಂದು. ಹಾಗೆಂದು ನಾರಾಯಣನಲ್ಲಿ ಅರುಹುತ್ತಾನೆ!. ನಾರಾಯಣ ನಗುತ್ತಾ 'ನಾರದಾ, ನಿನ್ನಿಂದ ಒಂದು ಕೆಲಸವಾಗಬೇಕು' ಎನ್ನುತ್ತಾನೆ. ನಾರದರ ಅಹಂ ಮತ್ತಷ್ಟು ಉಬ್ಬುತ್ತದೆ. ನಾರಾಯಣ ನೆಲುವುದು ಇಷ್ಟೇ 'ಇದೋ ಈ ಎಣ್ಣೆ ತುಂಬಿದ ಮಡಕೆಯನ್ನು ಸಮುದ್ರ ತೀರಕ್ಕೆ ಒಯ್ದು ಮತ್ತೆ ಮರಳಿ ತಾ, ಆದರೆ ಒಂದೇ ಒಂದು ಬಿಂದು ಎಣ್ಣೆಯೂ ಕೂಡಾ ನಷ್ಟವಾಗಬಾರದು, ನೆಲಕ್ಕೆ ಬೀಳಬಾರದು ಎನ್ನುತ್ತಾನೆ. ನಾರದ ಅತೀ ಆಸ್ಥೆಯಿಂದ, ಜಾಗರೂಕನಾಗಿ ಎಣ್ಣೆ ತುಂಬಿದ ಮಡಕೆಯನ್ನು ಸಾಗರ ತೀರಕ್ಕೆ ಒಯ್ದು ಮರಳಿ ತರುತ್ತಾನೆ, ಒಂದೇ ಒಂದು ಬಿಂದುವೂ ನೆಲಕ್ಕೆ ಬಿದ್ದಿರುವುದಿಲ್ಲ. ನಾರದನಿಗೆ ಹಿಗ್ಗೋ ಹಿಗ್ಗು!, ನಾರಾಯಣ ಪ್ರಶ್ನಿಸುತ್ತಾನೆ 'ಹೇಳು ನಾರದಾ , ಎಣ್ಣೆಯ ಮಡಕೆಯನ್ನು ಹೊತ್ತಷ್ಟು ಹೊತ್ತೂ ಎಷ್ಟು ಬಾರಿ ನನ್ನ ಸ್ಮರಣೆ ಮಾಡಿದೆ ?, ನಾರದ ನಾಚಿ ಹೇಸಿ ತಲೆ ತಗ್ಗಿಸಿದ!!!. ಎಣ್ಣೆ ಚೆಲ್ಲುವ ಭಯದಲ್ಲಿ ಗಮನವೆಲ್ಲಾ ಅದರ ಮೇಲೆ, ಒಮ್ಮೆಯೂ ನಾರಾಯಣ ಸ್ಮರಣೆ ಮಾಡಲಿಲ್ಲ!!!. ಭಾರತದ ಆಧ್ಯಾತ್ಮಿಕ ಹೃದಯ ಅರಿಯದ ತಥಾಕಥಿತ ಗುರುಗಳನ್ನು ಕಂಡಾಗಲೆಲ್ಲಾ ನನಗೆ ಈ ಕತೆ ನೆನಪಾಗುವುದು. ಖಾವಿ ವಸನ , ಉದ್ದ ನಾಮ, ಒಂದಷ್ಟು ಇಂಗ್ಲಿಷ್ , ಒಂದಷ್ಟು ಕೆಲಸಕ್ಕೆ ಬಾರದ ಅಪ್ರಾಯೋಗಿಕ ಕತೆಗಳು. ಭಾರತದ ಸಾಮಾಜಿಕ ಒತ್ತಡ ತಾಳಲಾರದೆ ಓಡಿ ಹೋದ ಇಂತಹ ಅಯೋಗ್ಯರು!!. ru-vid.com/video/%D0%B2%D0%B8%D0%B4%D0%B5%D0%BE-2Ae6MZ878yc.html