Тёмный

ʻಮೇಡಂʼ ಆಟಕ್ಕೆ ಪಗಡೆಕಾಯಿ? | The story of silent PM | Manmohan Singh | Masth Magaa Amar Prasad 

Masth Magaa
Подписаться 2,2 млн
Просмотров 62 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ManmohanSingh #SilentPM #FormerPM #IndianPrimeMinister #13thPrimeMinister #Congress #BJP #RajyaSabha #Retires #33YearJourney #FinanceMinister #ManmohanSinghRetires #MallikarjunKharge #Parliament #UPAGovernment #MNREGA #WeakPM #LokSabha #SoniaGandhi #RahulGandhi #IndiraGandhi #ParliamentSessions #MasthMagaa #AmarPrasad

Опубликовано:

 

2 апр 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 444   
@MasthMagaa
@MasthMagaa 3 месяца назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@keshavshetty7610
@keshavshetty7610 3 месяца назад
😊
@mrtmrt628
@mrtmrt628 3 месяца назад
Paid chanel
@rajashekharmeti1606
@rajashekharmeti1606 3 месяца назад
ಕರ್ಣ ಇದ್ದ ಹಾಗೆ ಒಳ್ಳೆಯ ಮನುಷ್ಯ ಬೇರೆಯ ಪಾರ್ಟಿ
@PraveenkumarPraveena-uw4vi
@PraveenkumarPraveena-uw4vi 3 месяца назад
Ibbaru dusthare
@anushree958
@anushree958 3 месяца назад
Karna adharma da parawagidda,
@purushotham1862
@purushotham1862 3 месяца назад
elctoral bond,bridgr bushan sing yava dharma@@anushree958
@sureshkr6144
@sureshkr6144 3 месяца назад
ಇವರು 1948ರಲ್ಲೇ ಇಂಗ್ಲೆಂಡ್ ನಲ್ಲಿ ಓದಿದ್ದಾರೆ ಅಂದ್ರೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದರು
@prabhakark.s.-fc8vi
@prabhakark.s.-fc8vi 3 месяца назад
ಉತ್ತಮ ಸ್ಥಿತಿ ಅವನ ಮನೆಯಲ್ಲಿ ಆದರೆ 10ವರ್ಷ ನಮ್ಮ ತೆರಿಗೆ ಹಣದಿಂದ ಹಂದಿ ಹೇಲು ತಿಂದ ಪ್ರಧಾನಿ
@ramsanjeevgowda9599
@ramsanjeevgowda9599 3 месяца назад
​@@prabhakark.s.-fc8viWho is that PM...
@DjManishKudla
@DjManishKudla 3 месяца назад
Singh is a Gem... Best economist. Congress didn't use him well
@abhimanrudra4839
@abhimanrudra4839 3 месяца назад
Good economist but Congress has not used his legacy
@Kala998
@Kala998 3 месяца назад
Right person in wrong party...
@wonder937
@wonder937 3 месяца назад
Educated prime minister ❤️
@dhanushho4033
@dhanushho4033 3 месяца назад
Education leads to freedom, aadare illi aagide enu? I don't call him fully educated
@spatika3608
@spatika3608 3 месяца назад
Narasimha rov better than him
@dhanushho4033
@dhanushho4033 3 месяца назад
@@spatika3608 exactly it is because of PVN he won the fame.
@johnnyt9022
@johnnyt9022 3 месяца назад
Nimmajji pinda
@The_Cinemaholic_R2B.0803
@The_Cinemaholic_R2B.0803 3 месяца назад
​@@dhanushho4033ಒಂದು ಸಾರಿ ಪ್ರಧಾನಿಯಾದರೆ ಆಕಸ್ಮಿಕ ಪ್ರಧಾನಿ ಅನ್ನಬಹುದು, ಎರಡನೇ ಬಾರಿಯೂ ಆದರೆ? ಭಾಜಪ‌, ಮೋದಿ ಸಹಿತ ಸಕಲ ಭಕ್ತಾವಳಿಗಳಿಗೆ ಮನ್ ಮೋಹನ್ ಸಿಂಗ್ ನಿರ್ವಹಿಸಿದ ಜವಾಬ್ದಾರಿಗಳ ವಿವರ ಓದಿ ಹೇಳಬೇಕು (ಇವಕ್ಕೆ ಓದಲು ಬರುತ್ತದೆ ಎಂಬ ನಂಬಿಕೆ ನನಗಿಲ್ಲ!) ಮೋದಿಯೇ ಕುಚೋದ್ಯದ ನೇತೃತ್ವ ವಹಿಸಿದರೆ ಉಳಿದವರಿಂದ ನಾಗರಿಕ ವರ್ತನೆ ನಿರೀಕ್ಷಿಸಬಾರದು. ನಮ್ಮ ದೇಶದ ಜನ ಕುಚೋದ್ಯ, ವಿಕೃತಿ, ಸಣ್ಣತನಗಳನ್ನು ಸಹಿಸಿದ ನಿದರ್ಶನ ಇಲ್ಲ! ಮನಮೋಹನ್ ಸಿಂಗ್ ರವರ ವಿಧ್ಯಾಭ್ಯಾಸ ಮತ್ತು ಅವರು ನಿರ್ವಹಿಸಿದ ಹುದ್ದೆಗಳ ವಿವರ ಈ ಕೆಳಗಿನಂತಿದೆ. BA (Hons) in Economics 1952; MA First Class in Economics, 1954 Panjab University, Chandigarh (then in Hoshiarpur, Punjab), India Honours degree in Economics, University of Cambridge - St John's College (1957) Senior Lecturer, Economics (1957-1959) Reader (1959-1963) Professor (1963-1965) Professor of International Trade (1969-1971) DPhil in Economics, University of Oxford - Nuffield College (1962) Delhi School of Economics, University of Delhi Honorary Professor (1966) Chief, Financing for Trade Section, UNCTAD, United Nations Secretariat, Manhattan, New York 1966 : Economic Affairs Officer 1966 Economic Advisor, Ministry of Foreign Trade, India (1971-1972) Chief Economic Advisor, Ministry of Finance, India, (1972-1976) Honorary Professor, Jawaharlal Nehru University, New Delhi (1976) Director, Reserve Bank of India (1976-1980) Director, Industrial Development Bank of India (1976-1980) Secretary, Ministry of Finance (Department of Economic Affairs), Government of India, (1977-1980) Governor, Reserve Bank of India (1982-1985) Deputy chairman, Planning Commission of India, (1985-1987) Secretary General, South Commission, Geneva (1987-1990) Advisor to Prime Minister of India on Economic Affairs (1990-1991) Chairman, University Grants Commission (15 March 1991 - 20 June 1991) Finance Minister of India, (21 June 1991 - 15 May 1996) Leader of the Opposition in the Rajya Sabha (1998-2004) Prime Minister of India (22 May 2004 - 26 May 2014) Honours, awards and international recognition In March 1983, Panjab University, Chandigarh awarded him Doctor of Letters and in 2009 created a Dr. Manmohan Singh chair in their economics department. In 1997, the University of Alberta awarded him an Honorary Doctor of Law degree. The University of Oxford awarded him an honorary Doctor of Civil Law degree in July 2005, and in October 2006, the University of Cambridge followed with the same honour. St. John's College further honoured him by naming a PhD Scholarship after him, the Dr. Manmohan Singh Scholarship. In 2008, he was awarded honorary Doctor of Letters degree by Benaras Hindu University and later that year he was awarded an honorary doctorate degree by University of Madras. In 2010, he was awarded honorary doctorate degree by King Saud University and in 2013, he was awarded honorary doctorate degree by Moscow State Institute of International Relations. Year Name of Award or Honour Awarding Organisation 2014 Grand Cordon of the Order of the Paulownia Flowers Government of Japan 2010 World Statesman Award Appeal of Conscience Foundation 2005 Top 100 Influential People in the World Time 2002 Outstanding Parliamentarian Award Indian Parliamentary Group 2000 Annasaheb Chirmule Award Annasaheb Chirmule Trust 1999 H.H. Kanchi Sri Paramacharya Award for Excellence Shri R. Venkataraman, The Centenarian Trust 1999 Fellow of the National Academy of Agricultural Sciences, New Delhi National Academy of Agricultural Sciences 1997 Lokmanya Tilak Award Tilak Smarak Trust, Pune 1997 Justice K.S. Hegde Foundation Award Justice K.S. Hegde Foundation 1997 Nikkei Asia prize for Regional Growth Nihon Keizai Shimbun Inc. 1996 Honorary Professorshi Delhi School of Economics, University of Delhi, Delhi 1995 Jawaharlal Nehru Birth Centenary Award (1994-95) Indian Science Congress Association 1994 Finance Minister of the Year Asiamoney 1994 Jawaharlal Nehru Birth Centenary Award (1994-95) Indian Science Congress Association. 1994 Elected Distinguished Fellow of the London School of Economics London School of Economics, Centre for Asia Economy, Politics and Society 1994 Elected Honorary Fellow, Nuffield College Nuffield College, University of Oxford, Oxford, UK 1994 Elected Distinguished Fellow of the London School of Economics London School of Economics, Centre for Asia Economy, Politics and Society 1994 Elected Honorary Fellow of the All India Management Association All India Management Association 1993 Finance Minister of the Year Euromoney 1993 Finance Minister of the Year Asiamoney 1987 Padma Vibhushan President of India 1986 Elected National Fellow, National Institute of Education National Institute of Education 1985 Elected President of the Indian Economic Association Indian Economic Association 1982 Elected Honorary Fellow, St. John's College St John's College, Cambridge 1982 Elected Honorary Fellow, Indian Institute of Bankers Indian Institute of Bankers 1976 Honorary Professorship Jawaharlal Nehru University, New Delhi 1957 Elected Wrenbury Scholar University of Cambridge, UK 1956 Adam Smith Prize University of Cambridge, UK 1955 Wright Prize for Distinguished Performance‌ St. John's College, Cambridge, UK 1954 Uttar Chand Kapur Medal, for standing first in M.A. (Economics) Panjab University, Chandigarh{Was then in Hoshiarpur,Punjab} 1952 University Medal for standing first in B.A. (Honors Economics) Panjab University, Chandigarh.
@adhiladil6576
@adhiladil6576 3 месяца назад
ಅವರು ಪರಿಚಯಿಸಿದ ನೀತಿಗಳು, ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ ಅವರು ವಿದ್ಯಾವಂತ ಪ್ರಧಾನಿಗಳಲ್ಲಿ ಒಬ್ಬರು
@Srinivas-zw9bg
@Srinivas-zw9bg 3 месяца назад
ಇಂತಹ ಅಪರೂಪದ ಪ್ರಧಾನಿ ಸಿಗುವುದು ಬಹಳ ಕಷ್ಟ
@brundabillal9891
@brundabillal9891 3 месяца назад
As India I salute Dr.M singh for his historical work of economic reforms in 1990 and economic stability in 2008 and mainly for his innocent ❤
@EX-xxx_.
@EX-xxx_. 3 месяца назад
2004 ರಿಂದ 2014 ಭಾರತದ ಮೊದಲ ರೋಬೋಟ್ PM 😅😅
@shrikarabhat348
@shrikarabhat348 3 месяца назад
😂😂😂
@bhavanikumar5840
@bhavanikumar5840 3 месяца назад
Ok but nice man. This all happened by Congress
@Pradeep_eshwar
@Pradeep_eshwar 3 месяца назад
2014 -24 2nd ರೋಬಟ್
@EX-xxx_.
@EX-xxx_. 3 месяца назад
@@Pradeep_eshwar ಖರ್ಗೆ ಬ್ರೋ 🤣🤣
@EX-xxx_.
@EX-xxx_. 3 месяца назад
@@Pradeep_eshwar ಅದು ಕೆಲವು ಇಟಲಿ ಗುಲಾಮರಿಗೆ ಅಷ್ಟೇ 😁😁
@padmakushal3732
@padmakushal3732 3 месяца назад
Sir ಹೆಣ್ಣುಮಕ್ಕಳಿಗೆ housewife ಗಳಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡಲು work from home ಬಗ್ಗೆ information ಕೊಡಿ
@nachikethsachu4548
@nachikethsachu4548 3 месяца назад
😂
@human87645
@human87645 3 месяца назад
CONGRESS GE VOTE AKI 2000 KODTARE 😂😂😂
@shobhna8340
@shobhna8340 3 месяца назад
Powerful ECONOMIST. LIKE HIM NOBODY. IN BJP WE CANNOT COMPARE TO HIM FOR ANYBODY. SUCH A WONDERFUL PM LET HIM HAVE LONG LIFE.
@nithish9355
@nithish9355 3 месяца назад
Sardar Vallabhbhai Patel deserved to be PM of India 🇮🇳. If he(patel) was PM of India then we wouldn't hv lost Kashmir,kacchatevu island....etc Gandhi family🤡 destroyed our country🇮🇳 completely bcoz of their greediness😐😐😐 Amar sir make a video on Sardar Vallabhbhai Patel ji.
@darshanmcdarshi3798
@darshanmcdarshi3798 3 месяца назад
Sir when was 1 election was held , and when was Patel ji died , offboiled handabakta😅😂🎉
@nithish9355
@nithish9355 3 месяца назад
@@darshanmcdarshi3798 history odu bro(not school history). U will get to know everything. Calling someone andbakth doesn't make u "Cool" anymore. I can see the level of foolishness in u. It was an f*cking 60+years of dictatorship by a single family.
@klmp-dn7xt
@klmp-dn7xt 3 месяца назад
​@@darshanmcdarshi3798these are WhatsApp University guys or BJP IT cell....!
@nithish9355
@nithish9355 3 месяца назад
@@darshanmcdarshi3798 calling someone andbakth doesn't make u ' Cool ' bro. I can see the level of foolishness🤡 in you . It was a f*cking 60+years of dictatorship by a single Family and a single political party. Come out of political mindsets n focus on growth n development.
@nithish9355
@nithish9355 3 месяца назад
@@darshanmcdarshi3798 Calling someone a*dbakth doesn't make u ' Cool ' bro. I can see the level of fool*shness🤡 in u. It was a f*cking 60+years of d*ct*torship made by a single Family and a single political party. Come out of political mindsets n focus on growth and development.
@vinayak219
@vinayak219 3 месяца назад
He is the man with vision and values. The reason why we shout everytime about FDA is because of this great man. May be he was not marketing man but did great job in his PM job and laid out macro path for future India. Respect!!
@anjaneyareddy1948
@anjaneyareddy1948 3 месяца назад
ಆಗಿನ ಪಾಕಿಸ್ಥಾನ ಪ್ರದಾನಿ ನವಾಜ್ ಷರೀಪ್.. ಭಾರತದಂತಹ ದೊಡ್ಡ ದೇಶದ ಪ್ರದಾನಿ ಮನಮೋಹನ ಸಿಂಗರನ್ನ " ಹಳ್ಳಿ ಹೆಂಗಸು"ಅಂತ ಕರೆದು ಜರಿದಿದ್ದರೂ ಸಹ ಕಾಂಗ್ರೆಸ್ ಪಕ್ಷ ತುಟಿಪಿಟಿಕ್ ಎನ್ನಲಿಲ್ಲ.. ಪಾಕಿಸ್ಥಾನ ಭಾರತವನ್ನು ಭಾರೀ ಅವಮಾನ ಮಾಡಿತ್ತು... ಮೋದಿಯವರ ಅವಧಿಯಲ್ಲಿ ಪಾಕಿಸ್ಥಾನ ದಿವಾಳಿ ಎದ್ದೋಗಿದೆ.. ಬಿಕ್ಷೆ ಬೇಡಿ ದಿನಗಳನ್ನು ಪಾಕಿಸ್ಥಾನ ಎಣಿಸುತ್ತಿದೆ..
@DevarajN-is4ns
@DevarajN-is4ns 3 месяца назад
ಮನಮೋಹನಸಿಂಗ್.ಹೇಳಿದ್ದನ್ನ.ಕೇಳಿದರೆ.ಕಾಂಗ್ರೆಸ್.ಚೆನ್ನಾಗಿರುತ್ತೆ.ನೋ.ಸೌತ್
@INDIAN_KA07
@INDIAN_KA07 3 месяца назад
RCB ಯ ಕೊನೆಯ 2ನೇ ಸ್ಥಾನವನ್ನು ಕಿತ್ತುಕೊಂಡ Delhi
@MadhuMadhu-uu2xh
@MadhuMadhu-uu2xh 3 месяца назад
ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ದಿನಗಳು.... ನೂರಾರು ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯ ಪ್ರತಿದಿನ ಬಗೆ ಬಗೆಯ ಹಗರಣಗಳು ಅತಿ ದುಬಾರಿ ಬೆಲೆ ಏರಿಕೆ ಗಡಿಯಲ್ಲಿ ನಮ್ಮ ಯೋಧರ ಮೇಲೆ ನಿರಂತರ ಗುಂಡಿನ ದಾಳಿ ವಿಶ್ವದ ಮುಂದೆ ಭಾರತ ತಲೆ ತಗ್ಗಿಸಿದ ದಿನಗಳೂ ದೇಶದಾದ್ಯಂತ ಹದಗೆಟ್ಟ ಕಾನೂನು ಸುವ್ಯವಸ್ಥೆ ನಿರುದ್ಯೋಗದ ಪರಮಾವಧಿ 🤦🤦 ಇನ್ನು ಕಣ್ಣಿಗೆ ಕಟ್ಟಿದ ಹಾಗೆಯೇ ಇದೆ 🥹🥹
@darshanmcdarshi3798
@darshanmcdarshi3798 3 месяца назад
Sounds like modi government😂🎉
@Manjunathareddybo
@Manjunathareddybo 3 месяца назад
​@@darshanmcdarshi3798Nimigella enu helbeku ondadru hagarana modi govt. Nalli hagidiya.Nimmantha andabhakth rindale avaru ee thara hagarana madirodhu.
@muhammadhaneef5477
@muhammadhaneef5477 3 месяца назад
ಅಂಧಭಕ್ತರು 90ಕೋಟಿ ಜನರಿಗೆ ರೇಶನ್ ಕೊಡುವುದು ಬೆಲೆ ಏರಿಕೆಯ ಬಿಸಿ ಮತ್ತು ನಿರುದ್ಯೋಗ ಕಾರಣಕ್ಕೆ ಮಾರಾಯ ಅಂಧಭಕ್ತರಿಗೆ ಅಂಕಿಅಂಶಗಳು ಸಿಗುವುದಿಲ್ಲ ಎಲ್ಲವೂ ವಾಟ್ಸ್ ಆ್ಯಪ್ ವಿದ್ಯಾಲಯ ವಿದ್ಯಾರ್ಥಿ ಅವಿಷ್ಕಾರ
@chandrakanth1306
@chandrakanth1306 3 месяца назад
​@@darshanmcdarshi3798speach like a Congress Italy gourmet
@MadhuMadhu-uu2xh
@MadhuMadhu-uu2xh 3 месяца назад
@@darshanmcdarshi3798 pls mention ur age
@ramsanjeevgowda9599
@ramsanjeevgowda9599 3 месяца назад
Whatever it could be but MM Singh was great economist. Who saved India to be stable economically...
@jasminerose704
@jasminerose704 3 месяца назад
ಅವರ ಕೆಲಸವೇ ಅವರ ಧ್ವನಿ ಯಾಗಿತ್ತು, ಇವರಿಗೆ ಬರೇ ಮಾತೇ ಕೆಲಸ ವಾಗಿದೆ
@sudarshansudhi8583
@sudarshansudhi8583 3 месяца назад
ಸುಳ್ಳಿಗೆ ಬೆಲೆ, ನಾಟಕಕ್ಕೆ ಬೆಲೆ, ಜಾಹಿರಾತಿಗೆ ಬೆಲೆ ಇದೇ.. ನೈಜ ವ್ಯಕ್ತಿತ್ವಕ್ಕೆ ಅಲ್ಲಾ....
@DarshanMAIN
@DarshanMAIN 3 месяца назад
ನೈಜ ವ್ಯಕ್ತಿತ್ವ ಸರಿ ಇದ್ದು, ಪ್ರಧಾನಿಯಾಗಿ ಒಂದು ಪರಿವಾರ ದ ಗುಲಾಮ ಆಗುವುದು Terrorism ಅಷ್ಟೇ ಅಪಾಯ, gulamare
@EX-xxx_.
@EX-xxx_. 3 месяца назад
ಆಲೂಗಡ್ಡೆಯಿಂದ ಬಂಗಾರ ಮಾಡುದು ಸತ್ಯ ಬಿಡು 🤣🤣
@user-bd7eh1fx6q
@user-bd7eh1fx6q 3 месяца назад
ಕಂಡಿತಾ ಹೌದು❤
@weare4s
@weare4s 3 месяца назад
Great Economist
@mahammedazeem4321
@mahammedazeem4321 3 месяца назад
Sing time 1 dollar 40rs now u seee wt dollar price 😂😂😂😂😂 dats called educated pm manmohan singh❤
@user-ty8fo8vm7x
@user-ty8fo8vm7x 3 месяца назад
Educated PM❤
@shashidharnavi7810
@shashidharnavi7810 3 месяца назад
ಇನ್ನು ಮುಂದೆ ವಿಚಾರಗಳಿಗೆ ಮಹತ್ವ ನೀಡುವ- ಪ್ರಜಾಕೀಯ
@DKV__24official
@DKV__24official 3 месяца назад
ಮೌನ ಪ್ರಧಾನಿ
@user-br3pd4sr7s
@user-br3pd4sr7s 3 месяца назад
Haha mounavadaru press conference maadiddaare adagi koorlilla
@Deshfirst81
@Deshfirst81 3 месяца назад
ಸುಳ್ಳ ಅಲ್ಲ 😂
@purushotham1862
@purushotham1862 3 месяца назад
press conference kodtidru
@abdullathiefd3068
@abdullathiefd3068 3 месяца назад
ಮೌನ ಪ್ರಧಾನಿ , ಒಳ್ಳೆಯ ಕೆಲಸ ಮಾಡಿದ ಪ್ರಧಾನಿ, ಎಜುಕೇಟೆಡ್ ಪ್ರಧಾನಿ , ಈಗ chaiwala uneducated pm
@HITECHMOVIES
@HITECHMOVIES 3 месяца назад
Just imagine, How Jai Shankar, Nitin Gadkhari are Famous in BJP. if Manmohan Singh would in BJP, he would have reached some level 😢
@anups220
@anups220 3 месяца назад
Highest Level of EDUCATED PM is MM SINGH.....Only EDUCATED PEOPLE deserve PM POST....NOT a TEA SELLER, who has told that he has not passed SSLC also...
@anitaminalkarjohn4534
@anitaminalkarjohn4534 3 месяца назад
Correct
@allinone_747
@allinone_747 3 месяца назад
Vision is important...not education....😂😂...Talk about chidambaram who was finance minister of your government 😂😂😂 What he is told about upi 😂😂😂......World is praising modi...So called gulamis not 😂😂. .. They thinks only Italian are fit to rule...not indians....wake up 😂😂....Tell me some historic decision made by your so called educated pms 😂😂... Don't say we brought wakfh board 😂😂We seen how educated pms took awards for themselves 😂😂😂...now deserved people's getting awards😂😂😂
@Nithin-kumar-N
@Nithin-kumar-N 3 месяца назад
Manmohan singh was a great leader🙏🙏. But, he was in a wrong party. PV Narasimharao and Manmohan singh combination was like Modi and Amithsha combination. But, Congress spoild there fame. Great leaders ever🙏🙏
@rafeekahmed5448
@rafeekahmed5448 3 месяца назад
ಪತ್ರಿಕಾಗೋಷ್ಠಿಯ ಒಟ್ಟು ಸಂಖ್ಯೆ : ಡಾ. ಮನ್ಮೋಹನ್ ಸಿಂಗ್ - 117 ನರೇಂದ್ರ ಮೋದಿ - 00 ಜುಮ್ಲಾಗಳ ಒಟ್ಟು ಸಂಖ್ಯೆ : ಡಾ. ಮನ್ಮೋಹನ್ ಸಿಂಗ್ - 00 ನರೇಂದ್ರ ಮೋದಿ - ಲೆಕ್ಕವಿಲ್ಲದಷ್ಟು...
@mchandrahasa1362
@mchandrahasa1362 3 месяца назад
Amar prasad untha bahala biscuit ghirakhi iruvaga people belive untruth as truth "Bhagwadgita"
@allinone_747
@allinone_747 3 месяца назад
Why press meet is so important?
@rafeekahmed5448
@rafeekahmed5448 3 месяца назад
@@allinone_747 Because... "Mann Ki Baat" is one way communication & "Press Meet/Conference" is two way communication... "Asking the Question" to the "Power" & "Expecting the Answer" from the "Power" is very important in "Democracy"
@mchandrahasa1362
@mchandrahasa1362 3 месяца назад
​@@allinone_747press meet to answer the questions which 56" dont have answer
@nakshatra365
@nakshatra365 3 месяца назад
He is a diamond 💎 in the congress crown
@sridharsanjeev3050
@sridharsanjeev3050 3 месяца назад
Remote ನಿಂದ ನಡೆವ robot" ಗೆ "ಜೀವಂತ" ಉದಾಹರಣೆ😂
@Pradeep_eshwar
@Pradeep_eshwar 3 месяца назад
Same like modi
@chandrakanth1306
@chandrakanth1306 3 месяца назад
​@@Pradeep_eshwarmodi henge robot Italy ranige kelu
@Pradeep_eshwar
@Pradeep_eshwar 3 месяца назад
@@chandrakanth1306 amith shaa na kelu helthane
@chandrakanth1306
@chandrakanth1306 3 месяца назад
@@Pradeep_eshwar edi deshakke gothu Italy Rani m sing beega Italy Rani key antha ogi kelu amathu amith shag gu gothu
@wearetheboyz303
@wearetheboyz303 3 месяца назад
Teleprompter ಪ್ರಧಾನಿಗಿಂತ ಎಷ್ಟೋ ವಾಸಿ😂😂😂
@malavalli.avinashyoutubech4731
@malavalli.avinashyoutubech4731 3 месяца назад
Very Good economist who changed the face of India but Congress used him badly as PM humilated him
@NileExplore
@NileExplore 3 месяца назад
Best prime minister ♥️
@nagendraadith4250
@nagendraadith4250 3 месяца назад
Personally he is very good person and knowledgeable person , but his choosing party was not good ,
@dr.sureshn.hoogar8225
@dr.sureshn.hoogar8225 3 месяца назад
ಭಾರತದಲ್ಲಿ ಮೂಲಭೂತ ಶಿಕ್ಷಣದ ರಾಷ್ಟ್ರೀಕರಣ ಸಾಧ್ಯವಿದೆಯೇ. ಇದರ ಬಗ್ಗೆ ಒಂದು ವೀಡಿಯೋ ಮಾಡಿ.
@ab20037
@ab20037 3 месяца назад
EVERYONE will praise him but we should not forget NATIONAL SECURITY was worst in his tenure HIGHEST TERR0RISM all over India😔😔
@grsravi72
@grsravi72 3 месяца назад
ರೋಬೋಟ್, ರಬ್ಬರ್ ಸ್ಟ್ಯಾಂಪ್, ಮೂಗ, ಸೋನಿಯಾ ಗಾಂಧಿ ಬೀಗದ ಕೀ & ಅದಿಯಾಳು
@nakshatra365
@nakshatra365 3 месяца назад
Economics swalpa odkoli
@Darshan4990
@Darshan4990 3 месяца назад
Bcz of gem sonia made him fool. And so in 2014 they lost very badly and now in hands of modi.
@ushaka7133
@ushaka7133 3 месяца назад
ಹಣ kaasu ಮಂತ್ರಿಯಾಗಿ ಮನ Mohan Singh ಒಳ್ಳೆಯ adipaaya ಹಾಕಿದರು
@JSJS-fq9xv
@JSJS-fq9xv 3 месяца назад
Manmohan Singh as finance minister 🗿 Manmohan Singh as prime minister 🤡
@rosebeautiful1360
@rosebeautiful1360 3 месяца назад
ಒಳ್ಳೆಯ ಮನುಷ್ಯ ಕೆಟ್ಟವರ ಕೈ ಕೆಳಗೆ
@mahammedazeem4321
@mahammedazeem4321 3 месяца назад
Obba adbuta shikshita pradhani❤❤❤❤❤ jai Pm Singh,,,,, economist ❤❤❤❤
@Rambo-kannadiga
@Rambo-kannadiga 3 месяца назад
ಕಾಂಗ್ರೆಸ್ ಹಗರಣ = 1)ಕಲ್ಲಿದ್ದಿಲು ಹಗರಣ 1.8 ಲಕ್ಷ ಕೋಟಿ 2)2g ಹಗರಣ 1.7ಲಕ್ಷ koti 3)ಹೆಲಿಕಾಪ್ಟರ್ ಹಗರಣ 4)ಟೆಟ್ರ ಟ್ರಕ್ ಹಗರಣ 5)ಕಾಮನ್ ವೇಲ್ತ್ ಗೇಮ್ ಹಗರಣ 6)ಲೋಕಸಭೆಯಲ್ಲಿ ವೋಟ್ ಪಡೆಯೋಕೆ ಲಂಚ 7)ಆದರ್ಶ ಸ್ಕ್ಯಾಮ್ ಈ ಎಲ್ಲ ಹಗರಣಗಳಿಗೆ ಇಂದಿಗೂ ಯಾವುದೇ ತನಿಖೆ ಆಗಿಲ್ಲ ಈಗ ಹೇಳ್ರಪ್ಪ ಯಾರೂ ಭ್ರಷ್ಟಾಚಾರಿಗಳು 😂😂😂
@pcvinuthachannappa2022
@pcvinuthachannappa2022 3 месяца назад
10 years inda yav govt ide avru madbeku alwa....yake madilla
@manjulabasavaraj2062
@manjulabasavaraj2062 3 месяца назад
Wonderful briefing. Thank you for the accuracy
@g.o.a.t7734
@g.o.a.t7734 3 месяца назад
Not expected this from you sir this was his retirement time you should show some respect. In my opinion his career in politics is better than modi. This is the reason he said "History will be kinder to me then the media" -Manmohan singh.
@sumasuma9133
@sumasuma9133 3 месяца назад
Sir nim voice spr ❤
@sridharsanjeev3050
@sridharsanjeev3050 3 месяца назад
"Beejaಆಡವಿಟ್ಟ ಮೌನಾಧಿಪತಿ😂
@MaheshMahi-ji5oh
@MaheshMahi-ji5oh 3 месяца назад
Who is that chakka who doesn't dare to do press conference
@msdv283
@msdv283 3 месяца назад
ಮಾತುಬೆಳ್ಳಿ ಮೌನ ಬಂಗಾರ ❤
@Nithin-kumar-N
@Nithin-kumar-N 3 месяца назад
Effects of past How Congress treated Manamohan singh and PV Narasimharao is facing by congress now. Karma hitting back.
@Itsme-iz9vz
@Itsme-iz9vz 3 месяца назад
Finance minister✅ Prime minister ❌
@Harikrishna_24
@Harikrishna_24 3 месяца назад
If you ever want to assess MM's Economy Management, look at his years as RBI Governor rather than FM bcoz as FM he just executed IMF's compulsory measures for granting loan.
@bhim_1891
@bhim_1891 3 месяца назад
Sing is king....❤❤❤
@chandunandu6512
@chandunandu6512 3 месяца назад
ಹರ್ಷದ್ ಮೆಹ್ತ ಬಗ್ಗೆ ವೀಡಿಯೊ ಮಾಡಿ ಸರ್ please 🙏🙏
@user-kb7zg2tq2g
@user-kb7zg2tq2g 3 месяца назад
ಪಕ್ಷಕ್ಕೆ ನಿಷ್ಠಾವಂತರಾಗಿ,ಮಾತಿಗೆ ಬೆಲೆ ಕೊಟ್ಟ ಮಹಾನ್ ವ್ಯಕ್ತಿ ಸಾರ್.....
@Shalining
@Shalining 3 месяца назад
Singh is King ❤.... He s Gud man...
@hitheshmv9160
@hitheshmv9160 3 месяца назад
Puppet of italian bar dancer via Sonia gandi😅
@yogiiiiiiiiiiiiiiiiii
@yogiiiiiiiiiiiiiiiiii 3 месяца назад
Jai Manamohan Singh, Jai PN Rao 🎉🎉🎉🎉
@sadashivasasimane4781
@sadashivasasimane4781 3 месяца назад
He performed fm very well,
@varadarajak6753
@varadarajak6753 3 месяца назад
@simondsouza201
@simondsouza201 3 месяца назад
ಬಾಯಿ ಹುಣ್ಣು
@ishwarpattil9999
@ishwarpattil9999 3 месяца назад
ಇದರ ಅರ್ಥ ಎನು
@TherayofhopeEducation
@TherayofhopeEducation 3 месяца назад
Modi once again
@Loyalty40597
@Loyalty40597 3 месяца назад
Sir nan modi abhimani adru ivatu nam desha economically growth agide andre adke manamohan singh koduge apara ide
@pundarikalucky4059
@pundarikalucky4059 3 месяца назад
According to indian politics. All the plans / programme of congress government was so good. But they failed in implementing, there programme, by Rampant corruption. ( u see there slogan in 1970s , Gareebi hatavo, 20 point programme, but still they are unable to remove poverty. Still congress is giving freebies to keep them as permanent vote bank. Even u can check Tamilnadu politics. Same giving freebies & keeping them as poor only, without giving education / job, but giving freebies. So they can vote. ) that's there game plan. But u can see 99.99 congress politicians, from village panchayat member to corporator to MP all are rich people now. 2ndly even today all congress leaders will never fight lokasaba election, instead they make others to fight, & they become Rajyasabha members & keep high command tag & even today live lavishly. This is congress
@user-kr7pn1nl8h
@user-kr7pn1nl8h 3 месяца назад
good speech sir
@miltonrodrigues4607
@miltonrodrigues4607 3 месяца назад
Mast Maga @Amar Prasad The title is wrong and you are portraying him very bad way. These days your news also one sided
@VenkateshHalepete
@VenkateshHalepete 3 месяца назад
ಖರ್ಗೆ ಒಬ್ಬರು ಹೊರಗೆ ಹೋದರೆ ಕಾಂಗ್ರೆಸ್ ಖಾಲಿ ಖಾಲಿ ಖಾಲಿ.😂😂😂
@umeshbambalawad292
@umeshbambalawad292 3 месяца назад
👍👍
@INDIAN_KA07
@INDIAN_KA07 3 месяца назад
great economist 🙌🏻
@dsg5956
@dsg5956 3 месяца назад
0:57 Modi avarna keli heltare and Modi indicates towards Amit sha to answer or he will reply with Oh My Godd that's its
@thegreenworld2278
@thegreenworld2278 2 месяца назад
If he had all the powers of prime minister,we would be in the top 3 Economics..
@lakkiRam1168
@lakkiRam1168 3 месяца назад
ಸೋನಿಯಾ ಗುಲಾಮ
@vinayaktattimani3425
@vinayaktattimani3425 3 месяца назад
ತಪ್ಪು 😢😢
@lavanyasrikanth6425
@lavanyasrikanth6425 3 месяца назад
Namaskra masters Nanu vandu denada munche E vara rajekiya palane bagge nenusukonde Taskana nimma video bantu Googl news
@gangushastri
@gangushastri 3 месяца назад
ಲೀಡರ್ ಸರಣಿ ಮುಂದುವರೆಯಲಿ
@murthyg9906
@murthyg9906 3 месяца назад
Very good gentle humen
@jaisimhashanbogue3932
@jaisimhashanbogue3932 3 месяца назад
Oxford University nalli namma venkatagiri gowdara shishya
@Rohith481
@Rohith481 3 месяца назад
ಒಬ್ಬ ಹುಡುಗ ಪ್ರತಿದಿನ 12 ಗಂಟೆಗಳ ಕಾಲ ಅಧ್ಯಯನ ಮಾಡಿದರೂ ಇತಿಹಾಸದಲ್ಲಿ ಅನುತ್ತೀರ್ಣನಾದ. ಮಗು ಹೇಗೆ ವಿಫಲವಾಯಿತು ಎಂದು ತಂದೆ ಅನುಮಾನಿಸಿದರು. ಆ ಕೂಡಲೇ ತಂದೆ ಶಾಲೆಗೆ ಹೋಗಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದರು_ :* ಪ್ರಶ್ನೆ : ಭಾರತ ಯಾವಾಗ ಸ್ವಾತಂತ್ರ್ಯ ಪಡೆಯಿತು? ಉತ್ತರ : 2014. ಪ್ರಶ್ನೆ : ಶ್ವೇತ ಕ್ರಾಂತಿ ಯಾವಾಗ ಪ್ರಾರಂಭವಾಯಿತು? ಉತ್ತರ : 2014. ಪ್ರಶ್ನೆ : ಹಸಿರು ಕ್ರಾಂತಿ ಯಾವಾಗ ಪ್ರಾರಂಭವಾಯಿತು? ಉತ್ತರ : 2014ರಲ್ಲಿ. ಪ್ರಶ್ನೆ : ಭಾರತದಲ್ಲಿ ವಿಮಾನ ಸೇವೆಗಳು ಯಾವಾಗ ಪ್ರಾರಂಭವಾದವು ? ಉತ್ತರ : 2014ರಲ್ಲಿ. ಪ್ರಶ್ನೆ : ಭಾರತದಲ್ಲಿ ರೈಲು ಸೇವೆಗಳು ಯಾವಾಗ ಪ್ರಾರಂಭವಾದವು? ಉತ್ತರ : 2014ರಲ್ಲಿ. ಪ್ರಶ್ನೆ : ಭಾರತದಲ್ಲಿ IIT, IIM, ISRO, AIIMS ಯಾವಾಗ ಪ್ರಾರಂಭವಾಯಿತು? ಉತ್ತರ : 2014 ರಿಂದ. ಪ್ರಶ್ನೆ : ಭಾರತದ ಸಶಸ್ತ್ರ ಪಡೆಗಳು, CRPF, CISF, ITBT ಯಂತಹ ಪಡೆಗಳನ್ನು ಯಾವಾಗ ರಚಿಸಲಾಯಿತು? ಉತ್ತರ : 2014ರಲ್ಲಿ. ಪ್ರಶ್ನೆ : ಭಾರತದಲ್ಲಿ ಕೈಗಾರಿಕಾ ಕ್ರಾಂತಿ ಯಾವಾಗ ನಡೆಯಿತು ? ಉತ್ತರ : 2014 ರಿಂದ. ಪ್ರಶ್ನೆ : ಭಾರತಕ್ಕೆ ಮೊದಲ ಕಂಪ್ಯೂಟರ್ ಯಾವಾಗ ಬಂದಿತು? ಉತ್ತರ : 2014ರಲ್ಲಿ. ಈ ಉತ್ತರ ಪತ್ರಿಕೆಯನ್ನು ನೋಡಿದ ತಂದೆ ಕೂಗಾಡುತ್ತಾ ಮನೆಗೆ ಬಂದು ಮಗನ ಕಪಾಳಕ್ಕೆರಡು ಬಿಗಿದು ಕಿರುಚಾಡಿ ಕೇಳಿದರು, ನೀನೇಕೆ ಹೀಗೆ ಅಸಂಬದ್ಧವಾಗಿ ಬರೆದೆ ? ▪️ಮಗ ಕಿರುಚಿ ಹೇಳಿದ, ಅಪ್ಪಾ.. ಇದು ನಿನ್ನಿಂದಾಗಿ. ▪️ಅದು ಹೇಗೆ ಎಂದು ತಂದೆ ಕೇಳಿದರು. *_ಮಗನು ಉತ್ತರಿಸಿದ, ಅಪ್ಪಾ.. ಕಳೆದ 70 ವರ್ಷಗಳಲ್ಲಿ ಏನೇನೂ ಆಗಿಲ್ಲ ಎಂದು ನೀವು ಯಾವಾಗಲೂ ಹೇಳುತ್ತಲೇ ಇರುತ್ತೀರಿ. ಏನಾಗಿದೆಯೋ ಅದನ್ನು 2014ರ ನಂತರ ಮಾಡಲಾಗಿದೆ. * ----- ನಾನು ಪುಸ್ತಕವನ್ನು ಓದಿದ್ದೇನೆ, ಆದರೆ ನಾನು ನಿಮ್ಮ ಮಾತನ್ನು ನಂಬಿದ್ದೇನೆ. ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ನನಗೆ ಹೇಗೆ ತಿಳಿಯುವುದು? 😆 ಅಂಧ ಭಕ್ತರಿಗೆ😂
@yadavs9099
@yadavs9099 3 месяца назад
🙏🕉️🚩Jai shree ram jai shree krishna radhe radhe har har mahadev Jai modi ji Jai Yogi ji Jai annamalai ji 🙏🕉️🕉️🕉️🚩🚩
@ajk1071
@ajk1071 2 месяца назад
ಇದೀಪಾಪಈಗಕಾಂಗ್ರಸ್ಅನುೆಭವಿಸುತ್ತಿದೆ.
@wilsong1811
@wilsong1811 3 месяца назад
Super 💯💯 u
@bhanuprakashr2416
@bhanuprakashr2416 3 месяца назад
ಇಂತ ರೋಬೋಟ್ ಮತ್ತೆ ಸಿಗಲ್ಲಾ
@vasanthavasu8886
@vasanthavasu8886 3 месяца назад
Legend❤
@nagarajbiradar6493
@nagarajbiradar6493 3 месяца назад
Sir, ಪ್ರಧಾನ ಮಂತ್ರಿ ಸರಣಿ ಪ್ರಾರಂಭ ಮಾಡಿ please.
@gbv43
@gbv43 3 месяца назад
2014 ರಿಂದ ಇರುವ ಪರದಾನಿಯ RSS rubber stamp ಬಗ್ಗೆ ಒಂದು ವಿಡಿಯೋ ಮಾಡಿ🤣🤣🤣.
@bhimarayagopalkumbar4072
@bhimarayagopalkumbar4072 3 месяца назад
🔥🔥🔥🔥🔥🔥🔥🔥🔥🔥🔥🔥🔥🔥
@nammakannada6042
@nammakannada6042 3 месяца назад
Dadda
@rolex8799
@rolex8799 3 месяца назад
@rbv43 RSS Na romaku barla ninu 😂
@zeen7898
@zeen7898 3 месяца назад
👍👍👍
@lohithlohith968
@lohithlohith968 3 месяца назад
Nijavada gulama 😂😂😂😂😂
@rakimn
@rakimn 3 месяца назад
ಅದೃಷ್ಟ ಅಂದ್ರೆ ಇವರದ್ದೇ😂😂😂
@supreethgowda0105
@supreethgowda0105 3 месяца назад
This is the best evidence for u to understand how congress and Nehru family utilize such educated people only for there benefit. Good few leadres left that party and joined BJP atleast now they r working towards nation progress. This Modi power and we need him for the development of our nation.
@user-th1tf6qy5f
@user-th1tf6qy5f 3 месяца назад
🙏 ಮನಮೋಹನ್ ಸಿಂಗಜಿ 🙏🙏🙏🙏🙏
@rmahesh7
@rmahesh7 3 месяца назад
ಮನ್ಮೋಹನ್ ಸಿಂಗ್ ಹಾದಿಯಲ್ಲಿ ನಮ್ಮ ಮಲ್ಲಿಕಾರ್ಜುನ ಖರ್ಗೆ 😅
@khudirambose9910
@khudirambose9910 3 месяца назад
Mahalingeshwara ❤❤❤❤
@ShashiKumar-ll6qt
@ShashiKumar-ll6qt 3 месяца назад
ನೀವು ಬಿಜೆಪಿ ಪಕ್ಷದ ಪರವಾಗಿ ಹೆಚ್ಚಾಗಿ ವೀಡಿಯೋ ಮಾಡಬೇಡಿ.
@vinayurs1682
@vinayurs1682 3 месяца назад
Nung hen t uri
@ShashiKumar-ll6qt
@ShashiKumar-ll6qt 3 месяца назад
@@vinayurs1682 ಕರಿ ಶ್ಶಟ
@nagendraadith4250
@nagendraadith4250 3 месяца назад
Sonia khan winset not goven power to him
@user-xh7td6pq3k
@user-xh7td6pq3k 3 месяца назад
12:16 ಆರ್ ಟಿ ಐನ ಅಟಲ್ ಅವರು ಮೊದಲು ಪಾಸ್ ಮಾಡಿದ್ರು ಅದನ್ನ ಮತ್ತೆ ಸ್ವಲ್ಪ ಬದಲಾಯಿಸಿ 2005ರಲ್ಲಿ ತಂದಿದ್ದು(freedom of imfo.act USA copy act)
@mahammedazeem4321
@mahammedazeem4321 3 месяца назад
Rishi sunak England pradhani agbodu adarw india dalli italy moolada sonia pradani agabarade??? Yentaha kolaku manasthithu
@chethands3862
@chethands3862 3 месяца назад
So, Maasth maga is a part of Godi media. What about of his contribution to Economy, GDP and Employment opportunities ?
@prakashgowda3201
@prakashgowda3201 3 месяца назад
Think about the present and talk about it.
@GoogleAccount-or7dr
@GoogleAccount-or7dr 3 месяца назад
ಮೌನ ಮೋಹನ್ ಸಿಂಗ್
@shivakumarhm2823
@shivakumarhm2823 2 месяца назад
1 ವರ್ಷ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಆಗ್ಲಿಕ್ಕೆ ಆಗಲ್ಲ.....
@ymlokesh2499
@ymlokesh2499 3 месяца назад
ಮನ್ ಮೋಹನ್ ಸಿಂಗ್ ತಾತಾಗೆ ಒಳ್ಳೆದಾಗಲಿ.
@harishbsharishbs4706
@harishbsharishbs4706 3 месяца назад
ನಾಮಾಕಾವಸ್ತೆಯ ಪ್ರಧಾನಿ,ಸೋನಿಯಾಳ ರಿಮೋಟ್,ಹರಕೆಯ ಕುರಿ 😂
Далее
Каха и суп
00:39
Просмотров 2,9 млн
Zlatan embarrasses Speed 😂 #ishowspeed
00:32
Просмотров 8 млн