ನಾಳೆಯ ಹಬ್ಬ ಅಂಬಾರಿ ನೋಡೋಕೆ ಎಲ್ರು ಉತ್ಸುಕರಾಗಿರ್ತೀರ.
ಮೆರವಣಿಗೆಯಲ್ಲಿ ಸ್ಟೆಪ್ಪು ಹಾಕೋಕೆ ತವಕಿಸ್ತಾ ಇರ್ತೀರ.
ಹಬ್ಬದ ಊಟ ಬಾರಿಸೋಕೆ ಕಾಯ್ತಾ ಇರ್ತೀರ.
ಮನೋರಂಜನಾ ಕಾರ್ಯಕ್ರಮ ನೋಡಲು ಬಯಸ್ತಾ ಇರ್ತೀರ.
ಇನ್ನೇನ್ ತಡ. ಬಂತು ಕನ್ನಡ ಹಬ್ಬ.
ಅದಕ್ಕಿಂತ ಮುಂಚೆ ಈ Video ಝಲಕ್ ನೋಡಿ.
ಹಬ್ಬದ ವಾತಾವರಣ ಹೇಗಿರುತ್ತೆ ಅಂತ ನೋಡಿ.
Music : • BAARISU KANNADA DINDIM...
28 окт 2018