ಅಕ್ಕಿ,ಉದ್ದಿನಬೇಳೆ ,ಯೀಸ್ಟ್ ಇಲ್ಲದೆ ಸುಲಭವಾಗಿ ಉದ್ದಿನದೋಸೆ ರೀತಿಯ ದೋಸೆ | Easy Soft Dosa Without Urad Dal ------------------------------------------------------ #dosa #dose #easydosa facebook page :- / hallimanekannadavlog27
ನಿಮ್ಮ ಬೆಕ್ಕುಗಳು ಯಾವಾಗಲೂ ನಿಮ್ಮ ಒಟ್ಟಿಗೆ ಇರುತ್ತವೆ. ನೋಡಿ ತುಂಬಾ ಖುಷಿಯಾಗುತ್ತದೆ. ಯಾವಾಗಲೂ ನಗುತ್ತಾ ಇರುವ ನಿಮಗೆ ದೇವರು ಒಳ್ಳೆಯ ಮನಸ್ಸನ್ನು ಕೊಟ್ಟಿದ್ದಾರೆ. ನಿಮ್ಮೆಲ್ಲಾ ರೆಸಿಪಿ ಟೇಸ್ಟಿ 😋 ಹಾಗು ಈಸಿ ಆಗಿರುತ್ತದೆ. ನೀವು ಕೊಡುವ ಟಿಪ್ಸ್ ಗಳು ಬಹಳ helpful . Thanks to both😊