Тёмный

ಅಕ್ಬರ್, ಬೀರ್ಬಲ್ ಮತ್ತು ತಾನ್‌ಸೇನರ ಎಂದೂ ಕೇಳದ ಕಥೆ | Akbar, Birbal & Tansen | Sadhguru Kannada 

Sadhguru Kannada
Подписаться 670 тыс.
Просмотров 7 тыс.
50% 1

ಸದ್ಗುರುಗಳು ಪ್ರಖ್ಯಾತ ಸಂಗೀತಗಾರನಾಗಿದ್ದ ತಾನಸೇನ್ ಮತ್ತು ಅತ್ಯಂತ ಪ್ರತಿಭಾನ್ವಿತರಾಗಿದ್ದ ಇಬ್ಬರು ಯುವತಿಯರ ಕಥೆಯನ್ನು ಹೇಳುತ್ತಾರೆ. ಅಕ್ಬರ್ ತನ್ನ ಆಸ್ಥಾನಕ್ಕೆ ಬಂದು ಹಾಡಬೇಕೆಂದು ಕಳಿಸಿದ್ದ ಆಹ್ವಾನಕ್ಕೆ ಮಣಿಯದೇ ದೇಹವನ್ನು ತ್ಯಜಿಸಿದ ಯುವತಿಯರ ಕಥೆಯೊಂದಿಗೆ ಸೃಷ್ಟಿಯ ಮೂಲವನ್ನು ಅರಿಯಲು ಶಬ್ದ ಮತ್ತು ಸಂಗೀತವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ತಿಳಿಸಿಕೊಡುತ್ತಾರೆ.
#wisdom #story #sadhguru
English video: • An Untold Story of Akb...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 14   
@user-wh1xj5gh2r
@user-wh1xj5gh2r 2 месяца назад
ದೇವ್ರು 🙏🙏
@SagarHM-rm9vt
@SagarHM-rm9vt 2 месяца назад
Namaste Sadhguru
@ManjulaGorabal
@ManjulaGorabal 2 месяца назад
ಸತ್ಯ
@ChittappaC-q6o
@ChittappaC-q6o 2 месяца назад
Devaru namaste 🙏 🙏 🙏
@user-co7vu2du6c
@user-co7vu2du6c 2 месяца назад
🙏🏻❤
@madivalar149
@madivalar149 2 месяца назад
Please more videos upload 🎉🎉🎉🎉❤
@virupakshhalemani295
@virupakshhalemani295 2 месяца назад
This 💯 persent Possible sir, thank u so much sir,I heard first time by you
@luckylakshmi591
@luckylakshmi591 2 месяца назад
🙏🌹🙏💖
@nageshalvekodi6538
@nageshalvekodi6538 2 месяца назад
❤❤❤
@ashokermunja5721
@ashokermunja5721 2 месяца назад
🙏🌷🌷🌷🌷🌷🌷🌷🌷🌷🙏
@virupakshhalemani295
@virupakshhalemani295 2 месяца назад
This is like as CNC program,CNC all know about that machine but man body one of the CNC ,but don't no all about this everyone,totaly this is possible
@ravishankartimlapur6295
@ravishankartimlapur6295 2 месяца назад
🙏
@nageshalvekodi6538
@nageshalvekodi6538 2 месяца назад
❤❤❤
Далее
Почему не Попал?!
00:15
Просмотров 27 тыс.
iPhone 16 для НИЩЕБРОДОВ!
00:51
Просмотров 1,3 млн
Почему не Попал?!
00:15
Просмотров 27 тыс.