Тёмный

ಅಕ್ಷಯ ತೃತೀಯಾದಂದು ಚಿನ್ನ ಖರೀದಿಸುವುದು ಶಾಸ್ತ್ರದಲ್ಲಿ ಹೇಳಲಾಗಿದೆಯೇ? |Do you really need to buy gold ?- 03 

ಸದಾಚಾರ Sadachara
Подписаться 3,6 тыс.
Просмотров 381
50% 1

ಅಕ್ಷಯ ತೃತೀಯ ಭಾಗ 03
ಅಕ್ಷಯ ತೃತೀಯಾದಂದು ಚಿನ್ನ ಖರೀದಿಸುವುದು ಶಾಸ್ತ್ರದಲ್ಲಿ ಹೇಳಲಾಗಿದೆಯೇ..?
1. ಇತ್ತೀಚಿನ ದಿನಗಳಲ್ಲಿ ಅಕ್ಷಯ ತೃತೀಯ ದಿವಸ ದಂದು ಎಲ್ಲರೂ ಚಿನ್ನವನ್ನು ಶಾಸ್ತ್ರದ ವಿಧಾನವೆಂದು ಖರೀದಿಸುತ್ತಿದ್ದಾರೆ ಆದರೆ ಯಾವುದೇ ಪುರಾಣ ಮತ್ತು ಶಾಸ್ತ್ರಗಳಲ್ಲಿ ಅಕ್ಷಯ ತೃತೀಯ ದಿವಸದಂದು ಚಿನ್ನ ಖರೀದಿಸಬೇಕೆಂದು ಹೇಳಿಲ್ಲ.
2. ಈ ರೂಡಿಯು ಜೈನ ಧರ್ಮದ ಪ್ರಭಾವದಿಂದ ಬಂದಿದೆ.
3.ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವುದು ತಪ್ಪು.
4. ಅಕ್ಷಯ ತೃತೀಯದಂದು ಭರಣಿ, ಕೃತಿಕಾ, ನಕ್ಷತ್ರಗಳಿದ್ದರೆ ಕೆಲವು ಶುಭ ಕಾರ್ಯಗಳನ್ನು ಮಾಡುವುದು ಶಾಸ್ತ್ರ ಸಮ್ಮತ ವಲ್ಲ ಏಕೆಂದರೆ ಭರಣಿ ನಕ್ಷತ್ರದ ದೇವತೆಯು ಯಮ ಮತ್ತು ಕೃತಿಕಾ ನಕ್ಷತ್ರದ ದೇವತೆಯು ಅಗ್ನಿಯ ಆಗಿರುವುದರಿಂದ ಗ್ರಹ ಪ್ರವೇಶ ಸಂಸ್ಕಾರ ಕಾರ್ಯಗಳು ಮಾಡುವುದು ಶಾಸ್ತ್ರ ಸಮ್ಮತ ವಲ್ಲ.
||ಶ್ರೀಕೃಷ್ಣಾರ್ಪಣಮಸ್ತು||

Опубликовано:

 

18 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@jalajakshishenoy2284
@jalajakshishenoy2284 Год назад
Very useful information bhatmam
@sadacharakannada
@sadacharakannada Год назад
Dhanyavadhu, please share my videos to your friends and families
@pandaribai8903
@pandaribai8903 Год назад
🙏🙏🙏🙏🙏
@sadacharakannada
@sadacharakannada Год назад
Dhanyavadhu, please share my videos to your friends and families
Далее
Mogeraru / ಮೊಗೇರಾರು
26:36
Просмотров 2,7 тыс.