Тёмный

ಅಕ್ಷಯ ತೃತೀಯಾ ದಂದು ಸ್ತ್ರೀಯರು ಮಾಡಲೇ ಬೇಕಾದ ಕರ್ತವ್ಯಗಳು||Akshaya Thrithiya Pooja Procedure? 

ಸದಾಚಾರ Sadachara
Подписаться 3,6 тыс.
Просмотров 579
50% 1

ಅಕ್ಷಯ ತೃತೀಯ part 04
ಅಕ್ಷಯ ತೃತೀಯಾ ದಂದು ಸ್ತ್ರೀಯರು ಮಾಡಲೇ ಬೇಕಾದ ಕರ್ತವ್ಯಗಳು
1 ಎಲ್ಲಾ ಹಬ್ಬಗಳಲ್ಲಿ ಸ್ತ್ರೀಯರ ಪಾತ್ರ ಬಹುಮುಖ್ಯವಾಗಿದೆ. ಅದರಲ್ಲೂ ಅಕ್ಷಯ ತೃತೀಯ ಹಬ್ಬದಲ್ಲಿ ಸ್ತ್ರೀಯರ ಪಾತ್ರ ವಿಶೇಷವಾಗಿದೆ.
2.ಬೆಳಿಗ್ಗೆ 4:30 ರಿಂದ 5 ಗಂಟೆಯ ಒಳಗೆ ಅವಶ್ಯವಾಗಿ ಎದ್ದೇಳಬೇಕು
3. ಶೌಚ ಮತ್ತು ಸ್ನಾನ ಗಳನ್ನು ಮುಗಿಸಿ ಭಗವಂತನಿಗೆ ಈ ಶ್ಲೋಕವನ್ನು ಪಠಿಸುತ್ತಾ ದೀಪವನ್ನು ಹಚ್ಚಬೇಕು.
4.ದೀಪ ದೇವಿ ನಮಸ್ತುಭ್ಯಂ ಮಂಗಲೇ ಪಾಪನಾಶಿನೀ|
ಅಜ್ಞಾನಾಂದಸ್ಯ ಮೇ ನಿತ್ಯಂ ಸುಜ್ಞಾನಂ ದೇಹಿ ಸುಪ್ರಭೇ||
ಈ ಶ್ಲೋಕವನ್ನು ಪಠಿಸುತ್ತಾ ಭಗವಂತನಿಗೆ ಮತ್ತು ತುಳಸಿಗೆ ಮನೆಯ ಮುಖ್ಯ ಬಾಗಿಲಿನ ಮುಂದೆ ಎರಡೆರಡು ದೀಪಗಳನ್ನು ಅವಶ್ಯವಾಗಿ ಹಚ್ಚಬೇಕು.
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

20 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@arvindgudigar8384
@arvindgudigar8384 Год назад
👍
@Paiarts2023
@Paiarts2023 Год назад
Very good information
@vaibhavsushma6376
@vaibhavsushma6376 Год назад
Tq ...
Далее
Hanuman Chalisa Telugu Lyrics - Raghava Reddy
10:28
Просмотров 163 млн
Kanakadharastavam
8:46
Просмотров 22 млн
СКОЛЬКО МОИХ ТРЕКОВ ТЫ ЗНАЕШЬ?
00:41
Thiruvaimozhi Acharya Thaniyalu Part 1
30:36
Просмотров 1,6 тыс.
Lalitha Sahasranamam Full By MS Subbalakshmi
58:29