Тёмный

ಅಕ್ಷಯ ತೃತೀಯ ದಂದು ಮಾಡಲೇಬೇಕಾದ ಮುಖ್ಯ ಏನು ಮಾಡಬೇಕು.?Akshaya Thrithiya Procedure? 

ಸದಾಚಾರ Sadachara
Подписаться 3,6 тыс.
Просмотров 265
50% 1

ಸ್ನಾನಂ ದಾನಂ ಜಪೋ ಹೋಮ:
ಸ್ವಾಧ್ಯಾಯ: ಪಿತೃ ತರ್ಪಣಂ|
ಯದಸ್ಯಾಂ ಕ್ರಿಯತೇ ಕಿಂಚಿತ್
ಸರ್ವಂ ಸ್ಯಾತ್ ತದಿಹಾಕ್ಷಯಮ್||
ಅರ್ಥ
ಸ್ನಾನ ಅಂದರೆ ಗಂಗಾ ಸ್ನಾನ.ದಾನ ಎಂದರೆ ಸುವರ್ಣದಾನ ಅನ್ನದಾನ ವಿವಿಧ ದಾನಗಳು ಮಾಡಬೇಕು
ಜಪ ಎಂದರೆ ಗಾಯತ್ರಿ ಮಂತ್ರ ಮತ್ತು ನಾರಾಯಣ ಅಷ್ಟಾಕ್ಷರ ಮಂತ್ರ ಜಪ ಹಾಗೂ ಪವಿತ್ರ ಮಂತ್ರಗಳ ಪಠನ ಹೋಮ, ವೇದಾಧ್ಯಾಯನ ಪಿತೃ ತರ್ಪಣ ಇವುಗಳು ಅಕ್ಷಯ ತೃತೀಯದಲ್ಲಿ ಮುಖ್ಯವಾಗಿ ಮಾಡಲೇಬೇಕು ಇವು ಮಾಡುವುದರಿಂದ ಅಕ್ಷಯಫಲವು ಉಂಟಾಗಿ ಧನ ಧಾನ್ಯ ಸಂಪತ್ತು ದೊರೆಯುತ್ತದೆ ಎಂದು ಭವಿಷ್ಯ ಪುರಾಣದಲ್ಲಿ ಹೇಳಲಾಗಿದೆ.

Опубликовано:

 

22 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@KamleshYadav-xt8ot
@KamleshYadav-xt8ot Месяц назад
ज्ञानानन्दमयं देवं निर्मल स्फटिकाकृतिम् आधारं सर्व विद्द्यानां हयग्रीवं उपास्महे
@user-pw1oi2ki7r
@user-pw1oi2ki7r Год назад
Taught nicely
@veenamadhusudhan2712
@veenamadhusudhan2712 11 месяцев назад
Namaskara, pls teach how to do saligrama puje in the most simplest way
Далее