ಅಡಿಕೆ ತಟ್ಟೆ ತಯಾರಿಕೆಯಲ್ಲಿ ಎದುರಾಗೊ ಸವಾಲುಗಳು ಇವೆ.ಅವುಗಳನ್ನ ಎದುರಿಸಿದರೆ ಮಾತ್ರ ಗೆಲುವು. ಈ ವಿಡಿಯೋ ನೋಡಿ ಹಾಗೂ ಲೈಕ್ ಮಾಡಿ ಹಾಗೂ ಹೆಚ್ಚು ಶೇರ್ ಮಾಡಿ, Subscribe ಮಾಡಿ. ಧನ್ಯವಾದಗಳು.
@@NKannadiga ಸರ್ ನಿಮ್ಮ ಸಂಪರ್ಕದಲ್ಲಿ ಹಾಳೆ ತಟ್ಟೆಗಳನ್ನು ತೆಗೆದುಕೊಳ್ಳುವವರು ಇದ್ದರೆ ತಿಳಿಸಿ. ಯಾವ ಯಾವ ತಟ್ಟೆಗೆ ಎಷ್ಟು ಹಣ ತಿಳಿಸಿ. ನಾನು ಈ ಹಿಂದೆ ಮೂರು ವರ್ಷ ಹಾಳೆ ತಟ್ಟೆ ಮಾಡಿದ್ದೆ. ಆದರೆ ಈಗ ಮಾಡುತ್ತಿಲ್ಲ ಈಗ ಆ ಕೆಲಸ ಮಾಡಬೇಕು ಎಂದು ಅಂದುಕೊಂಡು ನಿಮ್ಮ ಸಹಕಾರವನ್ನು ಬಯಸುತ್ತೇನೆ. ದಯವಿಟ್ಟು ಸಹಕರಿಸಿ.
Thank you very much for your valuable information about this,and my question is instead of keb 3 phase power can we go for solar power?and if keb ,what is the power capacity (hp) required Please tell me..with regards...Chandramouli-karanam
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಸರ್. ಧನ್ಯವಾದಗಳು ನಿಮಗೆ. ಸರ್ ನೀವು ಈ ಉದ್ಯಮ ಆರಂಭ ಮಾಡಿ ಎಷ್ಟು ವರ್ಷ ಆಯ್ತು? ಸರ್ ಈ ಉದ್ಯಮ ಆರಂಭಿಸೋದಕ್ಕೆ ಸರ್ಕಾರದಿಂದ ಸಾಲ ಸೌಲಭ್ಯ ಇದಿಯ? ಯಾವ ಯಾವ ವರ್ಗಕ್ಕೆ ಎಷ್ಟು ಸಾಲ ಸೌಲಭ್ಯ ಇದೆ ತಿಳಿಸಿ. ನಿಮ್ಮ ಘಟಕಕ್ಕೆ ಭೇಟಿ ನೀಡಿ ಈ ಉದ್ಯಮದ ಬಗ್ಗೆ ತಿಳ್ಕೊಬಹುದಾ?